Ration card

Ration card : ಭರ್ಜರಿ ಗುಡ್ ನ್ಯೂಸ್.

Ration card : ರಾಜ್ಯ ಸರ್ಕಾರ ರೇಷನ್ ಕಾರ್ಡ್ ಹೊಂದಿರುವವರಿಗೆ ಅಕ್ಕಿ ಬದಲಾಗಿ ಪರ್ಯಾಯ ವಸ್ತು ನೀಡಲು ಮಹತ್ವದ ಕ್ರಮ ಕೈಗೊಂಡಿದೆ. ಕರ್ನಾಟಕ ರಾಜ್ಯ ಸರ್ಕಾರವು ಪಡಿತರದಾರರಿಗೆ ಗುಡ್ ನ್ಯೂಸ್ ಕೊಟ್ಟಿದೆ. ಅಕ್ಕಿ ನೀಡುವ ಬದಲು ಮೂರು ಕೆಜಿ ಜೋಳ ಕೊಡುವ ನಿರ್ಧಾರಕ್ಕೆ ಬಂದಿದೆ. ರಾಜ್ಯದಲ್ಲಿ ವಾಸಿಸುವ ಜನರು ಉಪವಾಸ ಇರಬಾರದು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಉತ್ತರ ಕರ್ನಾಟಕ ಜನರು ಹೆಚ್ಚಾಗಿ ಜೋಳದ ರೊಟ್ಟಿ ಮತ್ತು ಮುದ್ದೆ ಉಪಯೋಗ…

Read More