UG CET 2025

UG CET 2025 ಅಂಕ ದಾಖಲಿಸಲು ಲಿಂಕ್ ಬಿಡುಗಡೆ.

UG CET 2025 ಫಲಿತಾಂಶ ಪ್ರಕಟವಾಗದೆ ಇದ್ದ ವಿದ್ಯಾರ್ಥಿಗಳಿಗೆ ಅಂಕ ಮತ್ತು ನೋಂದಣಿ ಸಂಖ್ಯೆ ದಾಖಲಿಸಲು ಲಿಂಕ್ ಬಿಡುಗಡೆ ಮಾಡಲಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು CET ಫಲಿತಾಂಶವನ್ನು ಮೇ 24 ರಂದು ಪ್ರಕಟ ಮಾಡಿತ್ತು. ಆದರೇ ಕೆಲವು ವಿದ್ಯಾರ್ಥಿಗಳು ಪಿಯುಸಿ ನೋಂದಣಿ ಸಂಖ್ಯೆಯನ್ನು ಸರಿಯಾಗಿ ಎಂಟ್ರಿ ಮಾಡಿರದ ಕಾರಣ ಅವರ ಸಿಇಟಿ 2025’ರ ಫಲಿತಾಂಶವನ್ನು ತಡೆ ಹಿಡಿದಿತ್ತು. ರಿಸಲ್ಟ್ ತಡೆಹಿಡಿದ ವಿದ್ಯಾರ್ಥಿಗಳಿಗೆ ಅಂಕ ಮತ್ತು ನೋಂದಣಿ ಸಂಖ್ಯೆ ದಾಖಲಿಸಲು 26 ಮೇ 2025 ರಂದು ಲಿಂಕ್ ಬಿಡುಗಡೆ…

Read More