
BPNL Recruitment 2025 : ಪಶುಪಾಲನ ಇಲಾಖೆ ನೇಮಕಾತಿ.
BPNL Recruitment 2025 : ಭಾರತೀಯ ಪಶುಪಾಲನ ಇಲಾಖೆಯಲ್ಲಿ ಖಾಲಿ ಇರುವ 12.981 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ ಭಾರತೀಯ ಪಶು ಸಂಗೋಪನಾ ನಿಗಮ ಲಿಮಿಟೆಡ್ ನಲ್ಲಿ 12.981 ಹುದ್ದೆಗಳು ಖಾಲಿ ಇದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತಿಯುಳ್ಳವರು 11 ಮೇ 2025 ರ ಒಳಗೆ ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ಅವಕಾಶ ಇರುತ್ತದೆ. ಕೊನೆಯ ದಿನಾಂಕ ವರೆಗೆ ಕಾಯದೇ ಮುಂಚಿತವಾಗಿ ಅರ್ಜಿ ಸಲ್ಲಿಸಿ. ಪಂಚಾಯತ್ ಪಶು ಸೇವಕ, ತಾಲೂಕು ಡೆವಲಪ್ಮೆಂಟ್ ಆಫೀಸರ್ ಹುದ್ದೆಗಳು ಸೇರಿ…