BIS recruitment 2025

BIS recruitment 2025 : ಬ್ಯುರೋ ಆಫ್ ಇಂಡಿಯಾ ನೇಮಕಾತಿ.

BIS recruitment 2025 : ಬ್ಯುರೋ ಆಫ್ ಇಂಡಿಯಾದಲ್ಲಿ ಖಾಲಿ ಇರುವ ವಿಜ್ಞಾನಿ (ಬಿ) ಹುದ್ದೆಗಳ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ. ಭಾರತೀಯ ಮಾನದಂಡಗಳ ಪ್ರಮುಖ ಸಂಸ್ಥೆ (ಬ್ಯುರೋ ಆಫ್ ಇಂಡಿಯಾ ಸ್ಟ್ಯಾಂಡರ್ಡ್ಸ್) ಯಲ್ಲಿ ಖಾಲಿ ವಿಜ್ಞಾನಿ(ಬಿ) ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಕರೆಯಲಾಗಿದೆ. ಇಂಜಿನಿಯರಿಂಗ್ ಅಥವಾ ರಾಸಾಯನಶಾಸ್ತ್ರ ವಿಷಯದಲ್ಲಿ ಪದವಿ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ. ಪದವಿ ಮುಗಿಸಿಕೊಂಡು ಸರ್ಕಾರಿ ಕೆಲಸಕ್ಕೆ ಕಾಯುತ್ತಿರುವ ಯುವಕರು ಯುವತಿಯರಿಗೆ ಇದು ಒಂದು ಶುಭ ಸುದ್ದಿಯಾಗಿದೆ. ಅರ್ಜಿ ಸಲ್ಲಿಸಲು…

Read More