
Ganga Kalyana Yojane 2025 : ಗಂಗಾ ಕಲ್ಯಾಣ ಯೋಜನೆಯಾ ಸೌಲಭ್ಯ ಪಡೆಯೋದು ಹೇಗೆ?.
Ganga kalyana yojane 2025 : ಗಂಗಾ ಕಲ್ಯಾಣ ಯೋಜನೆಯು ಸಣ್ಣ ರೈತರ ಜಮೀನಿಗೆ ನೀರಾವರಿ ಸೌಲಭ್ಯ ಒದಗಿಸುವ ಯೋಜನೆಯಾಗಿದೆ. ಗಂಗಾ ಕಲ್ಯಾಣ ಯೋಜನೆಯು ಸಣ್ಣ ಮತ್ತು ಅತೀ ಸಣ್ಣ ರೈತರೂ ಹಾಗೂ ಅಲ್ಪಸಂಖ್ಯಾತ ವರ್ಗದ ರೈತರ ಜಮೀನಿಗೆ ನೀರಾವರಿ ಸೌಲಭ್ಯ ಒದಗಿಸುವ ಯೋಜನೆಯಾಗಿದೆ. ಕೃಷಿ ಚಟುವಟಿಕೆಗೆ ನೀರಾವರಿ ಸೌಲಭ್ಯ ನೀಡಿ, ಕೃಷಿಯನ್ನು ಉತ್ತೇಜಸುವ ಉದ್ದೇಶವನ್ನು ಈ ಯೋಜನೆ ಹೊಂದಿದೆ. ಈ ಯೋಜನೆಯು ಸಂಪೂರ್ಣ ಸಬ್ಸಿಡಿ ಯೋಜನೆಯಾಗಿದ್ದು, ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಅಲ್ಪಸಂಖ್ಯಾತರೂ ಮತ್ತು ಸಣ್ಣ ರೈತರ…