South western railway recruitment 2025.

South western railway recruitment 2025

South western railway recruitment 2025 ನೈರುತ್ಯ ರೈಲ್ವೆ ಇಲಾಖೆಯ ಹುಬ್ಬಳ್ಳಿ ವಿಭಾಗದ ಪ್ರೌಢಶಾಲಾ ಶಿಕ್ಷಕರ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ.

ಭಾರತೀಯ ರೈಲ್ವೆ ಇಲಾಖೆಯಲ್ಲಿ ಈಗಾಗಲೇ ಅನೇಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈಗ ಮತ್ತೆ ನೈರುತ್ಯ ರೈಲ್ವೆ ಇಲಾಖೆಯ ಹುಬ್ಬಳ್ಳಿ ವಿಭಾಗದ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಖಾಲಿ ಇರುವ ಟಿ.ಜಿ.ಶಿಕ್ಷಕರು ಮತ್ತು ಪಿ.ಆರ್.ಟಿ. ಶಿಕ್ಷಕರ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಆಸಕ್ತಿಯುಳ್ಳ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 27 ಮೇ 2025 ಆಗಿರುತ್ತದೆ. ಬಿಎ(BA), ಬಿ.ಎಡ್(ಬಿ. Ed),ಎಂ.ಎ(MA), ಪದವಿ, ಬಿ.ಎಸ್ಸಿ(B.Sc), ಡಿ.ಎಡ್(D.Ed) ಹಾಗೂ ಶಿಕ್ಷಕರ ತರಬೇತಿ ಪಡೆದ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಈ ಲೇಖನದಲ್ಲಿ ನಾವು ನೈರುತ್ಯ ರೈಲ್ವೆ ಇಲಾಖೆಯ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ, ಹೇಗೆ, ಏಲ್ಲಿ ಮತ್ತು ಬೇಕಾಗುವ ಪ್ರಮುಖ ದಾಖಲೆಗಳು, ವಿದ್ಯಾರ್ಹತೆ ಮತ್ತು ವಯೋಮಿತಿ ಹಾಗೂ ವೇತನ ಶ್ರೇಣಿ ಹೀಗೆ ಸಂಪೂರ್ಣ ಮಾಹಿತಿಯನ್ನು ನೀಡಿದ್ದೇವೆ. ಲೇಖನ ಪೂರ್ತಿಯಾಗಿ ಓದಿಕೊಂಡು ಸರಿಯಾದ ಕ್ರಮದಲ್ಲಿ ಅರ್ಜಿ ಸಲ್ಲಿಸಿ.

South western railway recruitment 2025 ಹುದ್ದೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

South western railway recruitment 2025
South western railway recruitment 2025

South western railway recruitment 2025 : ನೈರುತ್ಯ ರೈಲ್ವೆ ಇಲಾಖೆಯ ಹುಬ್ಬಳ್ಳಿ ವಿಭಾಗದ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಖಾಲಿ ಇರುವ ಟಿ.ಜಿ.ಶಿಕ್ಷಕರು ಮತ್ತು ಪಿ.ಆರ್.ಟಿ. ಶಿಕ್ಷಕರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ರೈಲ್ವೆ ಇಲಾಖೆಯ  ಕೆಲಸದಲ್ಲಿ ಆಸಕ್ತಿಯುಳ್ಳ ಅಭ್ಯರ್ಥಿಗಳು ಇದರ ಉಪಯೋಗ ಪಡೆಯಬಹುದು. ಇದರ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ.

  • ಇಲಾಖೆ ಹೆಸರು : ನೈರುತ್ಯ ರೈಲ್ವೆ ಇಲಾಖೆ(South western railway).
  • ವಿಭಾಗದ ಹೆಸರು : ಹುಬ್ಬಳ್ಳಿ ವಿಭಾಗ(Hubli Division).
  • ಹುದ್ದೆಯ ಹೆಸರು : ಟಿ.ಜಿ.ಶಿಕ್ಷಕರು ಮತ್ತು ಪಿ.ಆರ್.ಟಿ. ಶಿಕ್ಷಕರು.(High School teachers).
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 27 ಮೇ 2025.
  • ಒಟ್ಟು ಹುದ್ದೆಗಳು : 11.
  • ಹುದ್ದೆಗಳ ವಿಂಗಡಣೆ : ಟಿ.ಜಿ.ಶಿಕ್ಷಕರು : 05 ಪೋಸ್ಟ್.
  • ಪಿ.ಆರ್.ಟಿ. ಶಿಕ್ಷಕರು : 06 ಹುದ್ದೆಗಳು.
  • ವೇತನ ಶ್ರೇಣಿ : ಟಿ.ಜಿ.ಶಿಕ್ಷಕರಿಗೆ ಮಾಸಿಕ ರೂ.26,250.
  • ಪಿ.ಆರ್.ಟಿ. ಶಿಕ್ಷಕರಿಗೆ ರೂ.21,250.

ನೈರುತ್ಯ ರೈಲ್ವೆ ಇಲಾಖೆಯ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ, ಹೇಗೆ, ಏಲ್ಲಿ ಮತ್ತು ಬೇಕಾಗುವ ಪ್ರಮುಖ ದಾಖಲೆಗಳು, ವಿದ್ಯಾರ್ಹತೆ ಮತ್ತು ವಯೋಮಿತಿ ವಿವರಗಳನ್ನು ನೋಡೋಣ.

Important Massages : ಪ್ರತಿ ದಿನ ಟ್ರೆಂಡಿಂಗ್ ನ್ಯೂಸ್ ಮತ್ತು ಸರ್ಕಾರಿ ಯೋಜನೆಗಳು ಹಾಗೂ ಹೊಸ ಉದ್ಯೋಗ ಮತ್ತು ಹೊಸ ಸಿನಿಮಾ ಬಗ್ಗೆ ಮಾಹಿತಿಯನ್ನು ಪಡೆಯಲು ದಯವಿಟ್ಟು ನಮ್ಮ “Tharak7star Whatsapp Group Join Now” ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

South western railway recruitment 2025 ಹುದ್ದೆಗಳ ವಿದ್ಯಾರ್ಹತೆ ಮತ್ತು ವಯೋಮಿತಿ.

South western railway recruitment 2025 : ನೈರುತ್ಯ ರೈಲ್ವೆ ಇಲಾಖೆಯ ಹುಬ್ಬಳ್ಳಿ ವಿಭಾಗದ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಖಾಲಿ ಇರುವ ಟಿ.ಜಿ.ಶಿಕ್ಷಕರು ಮತ್ತು ಪಿ.ಆರ್.ಟಿ. ಶಿಕ್ಷಕರ ಹುದ್ದೆಗಳ ಭರ್ತಿಗೆ ಅರ್ಜಿ ಸಲ್ಲಿಸಲು ಬೇಕಾಗುವ ಶೈಕ್ಷಣಿಕ ಅರ್ಹತೆಯನ್ನು ನೋಡೋಣ.

  • ಶೈಕ್ಷಣಿಕ ಅರ್ಹತೆ (Education Qualification) :
  1. ಬಿಎ(BA).
  2. ಪಿಯುಸಿ,ಬಿ.ಎಡ್(B. Ed).
  3. ಬಿ.ಪಿ.ಎಡ್ (BP. Ed).
  4. ಎಂ.ಎ(MA).
  5. ಪದವಿ(Degree).
  6. ಬಿ.ಎಸ್ಸಿ(B.Sc).
  7. ಡಿ.ಎಡ್(D.Ed).

ಶಿಕ್ಷಕರ ತರಬೇತಿ ಪಡೆದ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಕೊನೆಯ ದಿನಾಂಕದ ವರೆಗೆ ಕಾಯದೇ ಮುಂಚಿತವಾಗಿ ಅರ್ಜಿ ಸಲ್ಲಿಸಿ. ಈಗಾಗಲೇ ಪ್ರೌಢ ಶಾಲೆಯಲ್ಲಿ ಕೆಲಸ ಮಾಡಿ ಅನುಭವ ಇರುವ ಶಿಕ್ಷಕರೂ ಸಹ ಅರ್ಜಿ ಸಲ್ಲಿಸಬಹುದು.

  • ವಯೋಮಿತಿ ವಿವರ (Age Qualification) :

ಭಾರತೀಯ ರೈಲ್ವೆ ಇಲಾಖೆಯ ನೈರುತ್ಯ ರೈಲ್ವೆ ಹುಬ್ಬಳಿ ವಿಭಾಗದಲ್ಲಿ ಖಾಲಿ ಇರುವ ಟಿ.ಜಿ.ಶಿಕ್ಷಕರು ಮತ್ತು ಪಿ.ಆರ್.ಟಿ. ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವ ವಯಸ್ಸು ಹೊಂದಿರಬೇಕು ಎಂಬುದನ್ನು ತಿಳಿಯೋಣ.

  1. ಕನಿಷ್ಠ ವಯಸ್ಸು 18 ವರ್ಷಗಳು.
  2. ಗರಿಷ್ಠ ವಯಸ್ಸು 65 ವರ್ಷಗಳು.

ವಯೋಮಿತಿ ಸಡಿಲಿಕೆ ಬಯಸುವ ಅಭ್ಯರ್ಥಿಗಳು ಭಾರತೀಯ ರೈಲ್ವೆ ಇಲಾಖೆಯ ಅಧಿಕೃತ ಅಧಿಸೂಚನೆಯನ್ನು ನೋಡಬಹುದು. ಹೆಚ್ಚಿನ ಮಾಹಿತಿಯನ್ನು ಪಡೆಯಲು ಭಾರತೀಯ ರೈಲ್ವೆ ಇಲಾಖೆಯ ನೈರುತ್ಯ ರೈಲ್ವೆ ವಿಭಾಗದ ಅಧಿಕೃತ ವೆಬ್ಸೈಟ್ ಗೆ ಭೇಟಿ ಮಾಡಬಹುದು. South western railway ಅಧಿಕೃತ ವೆಬ್ಸೈಟ್ ವಿಳಾಸಕ್ಕೆ ಇಲ್ಲಿ ಕ್ಲಿಕ್ ಮಾಡಿ.

South western railway recruitment 2025 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು.

ನೈರುತ್ಯ ರೈಲ್ವೆ ಹುಬ್ಬಳಿ ವಿಭಾಗದಲ್ಲಿ ಖಾಲಿ ಇರುವ ಟಿ.ಜಿ.ಶಿಕ್ಷಕರು ಮತ್ತು ಪಿ.ಆರ್.ಟಿ. ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕೆಳಗಿನ ಪ್ರಮುಖ ದಾಖಲೆಗಳನ್ನು ಹೊಂದಿರಬೇಕು.

  • ಆಧಾರ್ ಕಾರ್ಡ್ (Aadhar Card).
  • ಚುನಾವಣಾ ಗುರುತಿನ ಚೀಟಿ (Election Identity Card).
  • ಜಾತಿ ಪ್ರಮಾಣ ಪತ್ರ (Caste Certificate).
  • ಆದಾಯ ದೃಡೀಕರಣ ಪತ್ರ (Income Certificate).
  • ಎಸ್.ಎಸ್.ಎಲ್.ಸಿ ಅಂಕಪಟ್ಟಿ (SSLC Markscard).
  • ಪಿಯುಸಿ ಅಂಕಪಟ್ಟಿ (PUC marks card).
  • ಬಿ.ಎಡ್(B. Ed) ಪ್ರಮಾಣ ಪತ್ರ.
  • ಬಿ.ಪಿ.ಎಡ್ (BP. Ed) ಪ್ರಮಾಣ ಪತ್ರ.
  • ಡಿ.ಎಡ್(D.Ed) ಸರ್ಟಿಫಿಕೇಟ್.
  • ಪದವಿ ಪ್ರಮಾಣ ಪತ್ರ (Degree Certificate).
  • ಪದವಿ ಅಂಕಪಟ್ಟಿಗಳು (Degree markscards).

ಈ ಮೇಲಿನ ಎಲ್ಲಾ ದಾಖಲೆಗಳನ್ನು ಹೊಂದಿರುವ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ. ರೈಲ್ವೆ ಇಲಾಖೆ ಕೆಲಸ ಹುಡುಕುತ್ತಿರುವ ಯುವಕರು /ಯುವತಿಯರು ಅರ್ಜಿ ಸಲ್ಲಿಸಬಹುದು.

South western railway recruitment 2025 ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ.

ನೈರುತ್ಯ ರೈಲ್ವೆ ಹುಬ್ಬಳಿ ವಿಭಾಗದಲ್ಲಿ ಖಾಲಿ ಇರುವ ಟಿ.ಜಿ.ಶಿಕ್ಷಕರು ಮತ್ತು ಪಿ.ಆರ್.ಟಿ. ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕೆಳಗಿನ ವಿಳಾಸಕ್ಕೆ ನೇರವಾಗಿ ಭೇಟಿ ಮಾಡಬೇಕು.

ರೈಲ್ವೆ ಹೈ ಸ್ಕೂಲ್ /ಇಂಗ್ಲಿಷ್ ಮೀಡಿಯಂ.

ಗದಗ ರಸ್ತೆ, ಹುಬ್ಬಳ್ಳಿ -580020.

ಈ ವಿಳಾಸಕ್ಕೆ 28 ಮೇ 2025 ರಂದು ನೇರವಾಗಿ ಸಂದರ್ಶನಕ್ಕೆ ಹಾಜರಾಗಬೇಕು. ಕರ್ನಾಟಕದಲ್ಲಿ ಉದ್ಯೋಗ ಹುಡುಕುತ್ತಿರುವ ಶಿಕ್ಷಕರೂ ಇದರ ಸದುಪಯೋಗ ಪಡೆಯಲು ಅವಕಾಶ ಇದೆ. ಸಂದರ್ಶನಕ್ಕೆ ಹಾಜರಾಗಲು ಬರುವಾಗ ಅಗತ್ಯ ದಾಖಲೆಗಳನ್ನು ಕಡ್ಡಾಯವಾಗಿ ತೆಗೆದುಕೊಂಡು ಬರಬೇಕು. ಬಿಎ(BA), ಬಿ.ಎಡ್(ಬಿ. Ed),ಎಂ.ಎ(MA), ಪದವಿ, ಬಿ.ಎಸ್ಸಿ(B.Sc), ಡಿ.ಎಡ್(D.Ed) ಹಾಗೂ ಶಿಕ್ಷಕರ ತರಬೇತಿ ಇದಕ್ಕೆ ಸಂಬಂದಿಸಿದ ಎಲ್ಲಾ ದಾಖಲೆಗಳನ್ನು  ಸಂದರ್ಶನದಲ್ಲಿ ಹಾಜರು ಪಡಿಸಬೇಕು.

ಟಿ.ಜಿ.ಶಿಕ್ಷಕರು ಮತ್ತು ಪಿ.ಆರ್.ಟಿ. ಶಿಕ್ಷಕರ ಹುದ್ದೆಗಳಿಗೆ ಆಯ್ಕೆಯಾದ ಶಿಕ್ಷಕರಿಗೆ ಮಾಸಿಕ  ಉತ್ತಮ ವೇತನ ನೀಡಲಾಗುವುದು.  ಟಿ.ಜಿ.ಶಿಕ್ಷಕರು ಮಾಸಿಕ ರೂ.26,250 ವೇತನ ನೀಡಲಾಗುವುದು.  ಪಿ.ಆರ್.ಟಿ. ಶಿಕ್ಷಕರ ಹುದ್ದೆಗಳಿಗೆ ರೂ.21,250 ತಿಂಗಳ ಸಂಬಳ ನೀಡುತ್ತಾರೆ. ಹೆಚ್ಚಿನ ಮಾಹಿತಿಯನ್ನು ಪಡೆಯಲು ಭಾರತೀಯ ರೈಲ್ವೆ ಇಲಾಖೆಯ ನೈರುತ್ಯ ರೈಲ್ವೆ ವಿಭಾಗದ ಅಧಿಕೃತ ವೆಬ್ಸೈಟ್ ಗೆ ಭೇಟಿ ಮಾಡಬಹುದು. ಶಿಕ್ಷಕರ ತರಬೇತಿ ಪಡೆದ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಈಗಾಗಲೇ ಪ್ರೌಢ ಶಾಲೆಯಲ್ಲಿ ಕೆಲಸ ಮಾಡಿ ಅನುಭವ ಇರುವ ಶಿಕ್ಷಕರೂ ಸಹ ಅರ್ಜಿ ಸಲ್ಲಿಸಬಹುದು. ಭಾರತೀಯ ರೈಲ್ವೆ ಇಲಾಖೆಯಲ್ಲಿ ಈಗಾಗಲೇ ಅನೇಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

 

ವಿಶೇಷ ಸೂಚನೆ : “Tharak7starnews15.com” ವೆಬ್ಸೈಟ್ ನಲ್ಲಿ ಯಾವುದೇ ರೀತಿಯ ಸುಳ್ಳು ಮಾಹಿತಿಯನ್ನು ಪ್ರಕಟಿಸುವುದಿಲ್ಲ. ಅಧಿಕೃತ, ಉಪಯುಕ್ತ ಮಾಹಿತಿಯನ್ನು ಮಾತ್ರ ಪ್ರಕಟಿಸಲಾಗುವುದು. ವಂದನೆಗಳು.

 

 

Leave a Reply

Your email address will not be published. Required fields are marked *