Revenue Department recruitment 2025 : ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ
ಕರ್ನಾಟಕ ಸರ್ಕಾರವು ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತಿಯುಳ್ಳ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ. ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಆಡಿಟ್ ಅಧಿಕಾರಿಗಳು ಮತ್ತು ಸಹಾಯಕ ನಿಯಂತ್ರಕರು ಹಾಗೂ ಕಾನೂನು ಅಧಿಕಾರಿಗಳು, ಕಾನೂನು ಸಲಹೆಗರಾರು, ಖಾಸಗಿ ಕಾರ್ಯದರ್ಶಿ, ಐಟಿ ಸಿಬ್ಬಂದಿಗಳು ಹೀಗೆ ಇನ್ನೂ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಪದವೀಧರರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 05 ಮೇ 2025 ಆಗಿರುತ್ತದೆ. ಕೊನೆಯ ದಿನಾಂಕದ ವರೆಗೆ ಕಾಯದೇ ಮುಂಚಿತವಾಗಿ ಅರ್ಜಿ ಸಲ್ಲಿಸಿ. ಕೊನೆಯಲ್ಲಿ ವೆಬ್ಸೈಟ್ ಬ್ಯುಸಿ, ತಾಂತ್ರಿಕ ತೊಂದರೆ, ಇನ್ನೂ ಅನೇಕ ರೀತಿಯ ಸಮಸ್ಯೆ ಉಂಟಾಗುವ ಸಾಧ್ಯತೆ ಇರುತ್ತದೆ. ಇದರಿಂದ ತಪ್ಪಿಸಲು ಮುಂಚಿತವಾಗಿ ಅರ್ಜಿ ಸಲ್ಲಿಸುವುದು ಒಳ್ಳೆಯದು. ಈ ಲೇಖನದಲ್ಲಿ ನಾವು ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ, ಬೇಕಾಗುವ ಪ್ರಮುಖ ದಾಖಲೆಗಳು, ವಿದ್ಯಾರ್ಹತೆ ಮತ್ತು ವಯೋಮಿತಿ ವಿವರ, ವೇತನ ಶ್ರೇಣಿ, ಅರ್ಜಿ ಶುಲ್ಕ ಹೀಗೆ ಎಲ್ಲಾ ಸಂಪೂರ್ಣ ಮಾಹಿತಿಯನ್ನು ನೀಡಿದ್ದೇವೆ. ಲೇಖನವನ್ನು ಪೂರ್ಣ ಓದಿಕೊಂಡು, ಸರಿಯಾದ ವಿಧಾನದಲ್ಲಿ ಅರ್ಜಿ ಸಲ್ಲಿಸಿ.
Revenue Department recruitment 2025 : ಕಂದಾಯ ಇಲಾಖೆಯ ಹುದ್ದೆಗಳ ಸಂಪೂರ್ಣ ವಿವರ.

Revenue Department recruitment 2025 : ಕರ್ನಾಟಕ ಸರ್ಕಾರವು ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಆಡಿಟ್ ಅಧಿಕಾರಿಗಳು ಮತ್ತು ಸಹಾಯಕ ನಿಯಂತ್ರಕರು ಹಾಗೂ ಕಾನೂನು ಅಧಿಕಾರಿಗಳು, ಕಾನೂನು ಸಲಹೆಗರಾರು, ಖಾಸಗಿ ಕಾರ್ಯದರ್ಶಿ, ಐಟಿ ಸಿಬ್ಬಂದಿಗಳು ಹೀಗೆ ಇನ್ನೂ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿದ್ದು, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
- ಇಲಾಖೆ ಹೆಸರು : ಕರ್ನಾಟಕ ಕಂದಾಯ ಇಲಾಖೆ(Revenue Department Of Karnataka).
- ಒಟ್ಟು ಹುದ್ದೆಗಳು : 07.
- ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ : 24/04/2025.
- ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : 05/05/2025.
- ಹುದ್ದೆಗಳ ವಿಂಗಡಣೆ : ಆಡಿಟ್ ಅಧಿಕಾರಿಗಳು.
- ಸಹಾಯಕ ನಿಯಂತ್ರಕರು.
- ಕಾನೂನು ಅಧಿಕಾರಿಗಳು.
- ಕಾನೂನು ಸಲಹೆಗರಾರು.
- ಖಾಸಗಿ ಕಾರ್ಯದರ್ಶಿ.
- ಐಟಿ ಸಿಬ್ಬಂದಿಗಳು.
- ಖಾತೆಗಳ ಮೇಲ್ವಿಚಾರಕರು.
- ವೇತನ ವಿವರ : ರೂ.35,000 ಇಂದ ರೂ.75,000 ವರೆಗೆ ತಿಂಗಳ ವೇತನ ನೀಡಲಾಗುವುದು.
ಕಂದಾಯ ಇಲಾಖೆಯ ಹುದ್ದೆಗಳ ಸಂಪೂರ್ಣ ಮಾಹಿತಿಯನ್ನು ನೋಡಿದ ಮೇಲೆ ಶೈಕ್ಷಣಿಕ ಅರ್ಹತೆ ಮತ್ತು ವಯಸ್ಸು ಎಷ್ಟರ ಒಳಗೆ ಇರಬೇಕು ಎಂಬುದನ್ನು ತಿಳಿಯೋಣ.
Important Massages : ಪ್ರತಿ ದಿನ ಟ್ರೆಂಡಿಂಗ್ ನ್ಯೂಸ್ ಮತ್ತು ಸರ್ಕಾರಿ ಯೋಜನೆಗಳು ಹಾಗೂ ಹೊಸ ಉದ್ಯೋಗ ಮತ್ತು ಹೊಸ ಸಿನಿಮಾ ಬಗ್ಗೆ ಮಾಹಿತಿಯನ್ನು ಪಡೆಯಲು ದಯವಿಟ್ಟು ನಮ್ಮ “Tharak7star Whatsapp Group Join Now” ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.
Revenue Department recruitment 2025 : ಕಂದಾಯ ಇಲಾಖೆಯ ಹುದ್ದೆಗಳ ವಿದ್ಯಾರ್ಹತೆ ಮತ್ತು ವಯೋಮಿತಿ.
ಕರ್ನಾಟಕ ಸರ್ಕಾರವು ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾದ ಶೈಕ್ಷಣಿಕ ಅರ್ಹತೆ ಮತ್ತು ವಯಸ್ಸಿನ ಮಿತಿಯನ್ನು ನೋಡೋಣ.
ಶೈಕ್ಷಣಿಕ ಅರ್ಹತೆ(Education Qualification) :
ಉನ್ನತ ಹುದ್ದೆಗಳನ್ನು ಪಡೆಯಲು ಉನ್ನತ ಮಟ್ಟದ ಶಿಕ್ಷಣ ಪಡೆಯುವುದು ಬಹು ಮುಖ್ಯವಾಗಿದೆ.
- ಆಡಿಟ್ ಅಧಿಕಾರಿಗಳು : ಬಿ.ಕಾಂ(B.Com) ಅಥವಾ ಎಂ.ಕಾಂ(M.Com) ಪದವಿಯನ್ನು ಪಡೆದಿರಬೇಕು.
- ಕಾನೂನು ಅಧಿಕಾರಿಗಳು ಮತ್ತು ಕಾನೂನು ಸಲಹೆಗರಾರು : ಕಾನೂನು ಪದವಿ ಪಡೆದಿರಬೇಕು.(LLB, LLM).
- ಸಹಾಯಕ ನಿಯಂತ್ರಕರು : ಬಿ.ಕಾಂ(B.Com) ಅಥವಾ ಎಂ.ಕಾಂ(M.Com) ಪದವಿಯನ್ನು ಪಡೆದಿರಬೇಕು.
- ಖಾಸಗಿ ಕಾರ್ಯದರ್ಶಿ : ಯಾವುದೇ ಪದವಿ ಹೊಂದಿರಬೇಕು.
- ಖಾತೆಗಳ ಮೇಲ್ವಿಚಾರಕರು : ಬಿ.ಕಾಂ(B.Com) ಅಥವಾ ಎಂ.ಕಾಂ(M.Com) ಪದವಿಯನ್ನು ಪಾಸಾಗಿರಬೇಕು.
- ಐಟಿ ಸಿಬ್ಬಂದಿಗಳು=2 : ಬಿಇ(BE) ಪದವಿ ಪಡೆದು ಇರಬೇಕು.
ಹೀಗೆ ಈ ಮೇಲಿನ ಎಲ್ಲಾ ಶೈಕ್ಷಣಿಕ ಅರ್ಹತೆ ಹೊಂದಿರುವ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ಇದೆ.
ವಯೋಮಿತಿ ವಿವರ :
ಕರ್ನಾಟಕ ಸರ್ಕಾರವು ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ವಯೋಮಿತಿ ವಿವರ ಏನಿದೆ ಎಂಬುದನ್ನು ನೋಡೋಣ.
- ಕನಿಷ್ಠ ವಯೋಮಿತಿ 18 ವರ್ಷಗಳು.
- ಗರಿಷ್ಠ ವಯಸ್ಸು 35 ವರ್ಷಗಳು.
- ವಿಕಲಚೇತನ ಅಭ್ಯರ್ಥಿಗಳಿಗೆ 10 ವರ್ಷ ಸಡಿಲಿಕೆ ಇರುತ್ತದೆ.
- ಪ್ರವರ್ಗ -1 ಹಾಗೂ ಎಸ್ಸಿ /ಎಸ್ಟಿ (SC/ST) ಗೆ 05 ವರ್ಷ ರಿಯಾಯಿತಿ ಇದೆ.
- ಪ್ರವರ್ಗ 2ಎ,2ಬಿ,3ಎ,3ಬಿ ಅಭ್ಯರ್ಥಿಗಳಿಗೆ 03 ವರ್ಷಗಳ ಸಡಿಲಿಕೆಗೆ ಅವಕಾಶ ನೀಡಲಾಗಿದೆ.
ಈ ಮೇಲಿನ ವಯೋಮಿತಿ ಹೊಂದಿದ ಎಲ್ಲಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಯನ್ನು ಪಡೆಯಲು ಕಂದಾಯ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಬತ್ತಿ ಮಾಡಿ. ಅಧಿಕೃತ ವೆಬ್ಸೈಟ್ ವಿಳಾಸಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ https://kandaya.karnataka.gov.in/
Revenue Department recruitment 2025 : ಕಂದಾಯ ಇಲಾಖೆಯ ಬೇಕಾಗುವ ಪ್ರಮುಖ ದಾಖಲೆಗಳು.
ಕರ್ನಾಟಕ ಸರ್ಕಾರವು ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತಿಯುಳ್ಳ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ. ಅರ್ಜಿ ಸಲ್ಲಿಸಲು ಈ ಕೆಳಗಿನ ದಾಖಲೆ ಇರಬೇಕು.
- ಆಧಾರ್ ಕಾರ್ಡ್ (Aadhar Card).
- ಚುನಾವಣಾ ಗುರುತಿನ ಚೀಟಿ (Election Identity Card).
- ಭಾವಚಿತ್ರಗಳು (Photos).
- ಪಡಿತರ ಚೀಟಿ (Ration Card).
- ಅಂಕಪಟ್ಟಿಗಳು (Marks Card).
- ಆದಾಯ ದೃಡೀಕರಣ ಪತ್ರ (Income Certificate).
- ಜಾತಿ ಪ್ರಮಾಣ ಪತ್ರ (Caste Certificate).
- ಮೊಬೈಲ್ ನಂಬರ್(Mobile Number).
ಅಜಿ ಸಲ್ಲಿಸಲು ಇವೆಲ್ಲಾ ದಾಖಲೆ ಇರಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 05 ಮೇ 2025 ಆಗಿರುತ್ತದೆ. ಕೊನೆಯ ದಿನಾಂಕದ ವರೆಗೆ ಕಾಯದೇ ಮುಂಚಿತವಾಗಿ ಅರ್ಜಿ ಸಲ್ಲಿಸಿ. ಕೊನೆಯಲ್ಲಿ ವೆಬ್ಸೈಟ್ ಬ್ಯುಸಿ, ತಾಂತ್ರಿಕ ತೊಂದರೆ, ಇನ್ನೂ ಅನೇಕ ರೀತಿಯ ಸಮಸ್ಯೆ ಉಂಟಾಗುವ ಸಾಧ್ಯತೆ ಇರುತ್ತದೆ. ಇದರಿಂದ ತಪ್ಪಿಸಲು ಮುಂಚಿತವಾಗಿ ಅರ್ಜಿ ಸಲ್ಲಿಸುವುದು ಒಳ್ಳೆಯದು.
Revenue Department recruitment 2025 : ಕಂದಾಯ ಇಲಾಖೆಯ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ.
Revenue Department recruitment 2025 : ಕರ್ನಾಟಕ ಸರ್ಕಾರವು ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನವನ್ನು ನೋಡೋಣ.
- ಮೊದಲನೆಯದಾಗಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಂದಾಯ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.
- ನಂತರ ನೀವು ವೆಬ್ಸೈಟ್ ಮುಖ ಪುಟಕ್ಕೆ ಹೋಗುತ್ತೀರಿ.
- ಮುಖಪುಟ ತೆರೆದ ನಂತರ Apply Online ಎಂಬ ಬಟನ್ ಮೇಲೆ ಕ್ಲಿಕ್ ಮಾಡಬೇಕು.
- ನಂತರ New Register ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ Email ID ನಮೂದಿಸಿ.
- ಹಾಗೆ ನೀವು ನಿಮ್ಮ ಪಾಸ್ವರ್ಡ್ ಅನ್ನು ಕ್ರಿಯೇಟ್ ಮಾಡಿ. ನಂತರ ಲಾಗಿನ್ ಮಾಡಿ. ನೀವು ನೀಡಿರುವ ಇಮೇಲ್ ಐಡಿ ಮತ್ತು ಪಾಸ್ವರ್ಡ್ ಅನ್ನು ಮರೆಯಬೇಡಿ.
- ನಂತರ ಇಮೇಲ್ ಮತ್ತು ಪಾಸ್ವರ್ಡ್ ಹಾಕಿ ಲಾಗಿನ್ ಮಾಡಿ ನಿಮ್ಮ ವಯಕ್ತಿಕ ವಿವರ ಭರ್ತಿ ಮಾಡಿ.
- ನಂತರ ವಿದ್ಯಾರ್ಹತೆ ಮತ್ತು ಇತರ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ. ಅರ್ಜಿ ಸಲ್ಲಿಸುವಾಗ ಸರಿಯಾದ ಕ್ರಮವನ್ನು ಅನುಸರಿಸಿ.
- ಅರ್ಜಿಯಲ್ಲಿ ಕೇಳಿರುವ ಎಲ್ಲಾ ಅಗತ್ಯ ದಾಖಲೆಗಳನ್ನು ಅಂದರೆ, ಶೈಕ್ಷಣಿಕ ಪತ್ರಗಳು, ವೈಯಕ್ತಿಕ ವಿವರ ದಾಖಲೆ,ಅಂಕಪಟ್ಟಿ ಇತ್ಯಾದಿ ಅಪ್ಲೋಡ್ ಮಾಡಿ.
- ಎಲ್ಲಾ ಸರಿಯಾದ ಮಾಹಿತಿಯನ್ನು ನೀಡಿದ ಬಳಿಕ ಅರ್ಜಿಯನ್ನು Submit ಮಾಡಿ.
ಗಮನಿಸಿ, ಅರ್ಜಿ ಸಲ್ಲಿಸುವಾಗ ಎಲ್ಲಾ ಮಾಹಿತಿಯನ್ನು ಸರಿಯಾದ ಕ್ರಮದಲ್ಲಿ ಭರ್ತಿ ಮಾಡಿ. ಅರ್ಜಿ ಸಲ್ಲಿಸಿದ ನಂತರ ನೀವು ನೀಡಿರುವ Email ID ಮತ್ತು Password ಅನ್ನು ನೆನಪಿಟ್ಟುಕೊಳ್ಳಿ ಅಥವಾ ಯಾವುದಾದರು ಡೈರಿಯಲ್ಲಿ ಬರೆದಿಡಿ. ಏಕೆಂದರೆ ನೀವು ಮತ್ತೆ ಲಾಗಿನ್ ಆಗಲು ನೀವು ಮೊದಲು ನೀಡಿದ Email ID ಮತ್ತು Password ಕಡ್ಡಾಯವಾಗಿ ಬೇಕು.
ವಿಶೇಷ ಸೂಚನೆ : “Tharak7starnews15.com” ವೆಬ್ಸೈಟ್ ನಲ್ಲಿ ಯಾವುದೇ ರೀತಿಯ ಸುಳ್ಳು ಮಾಹಿತಿಯನ್ನು ಪ್ರಕಟಿಸುವುದಿಲ್ಲ. ಅಧಿಕೃತ, ಉಪಯುಕ್ತ ಮಾಹಿತಿಯನ್ನು ಮಾತ್ರ ಪ್ರಕಟಿಸಲಾಗುವುದು. ವಂದನೆಗಳು.