
ALIMCO Recruitment 2025
ALIMCO Recruitment 2025 : ಕೃತಕ ಅಂಗಾಂಗ ತಯಾರಿಕಾ ಕೇಂದ್ರದಲ್ಲಿ ಖಾಲಿ ಇರುವ 103 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಆರ್ಟಿಫಿಷಿಯಲ್ ಲಿಂಬ್ಸ್ ಮ್ಯಾನುಫೇಕ್ಚರಿಂಗ್ ಕಾರ್ಪೋರೇಶನ್ ಆಫ್ ಇಂಡಿಯಾ (ALIMCO) ನಲ್ಲಿ ಖಾಲಿ ಇರುವ ಆಡಿಯೋಲಾಜಿಸ್ಟ್, ಸೇರಿದಂತೆ ಹಲವು ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ. ಆಸಕ್ತಿಯುಳ್ಳ ಪದವೀಧರ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 05 ಜೂಲೈ 2025 ಆಗಿರುತ್ತದೆ. ಕ್ಲಿನಿಕಲ್ ಸೈಕಲಾಗಿಸ್ಟ್, ಅಸಿಸ್ಟೆಂಟ್ ಮ್ಯಾನೇಜರ್, ಮೀಡಿಯಾ ಆಫೀಸರ್,ಜೂನಿಯರ್ ಮ್ಯಾನೇಜರ್ ಸೇರಿದಂತೆ ಹಲವು ಹುದ್ದೆಗಳು ಖಾಲಿ…