B khata

B khata ಆಸ್ತಿ ನೋಂದಣಿ ಮತ್ತೆ ಶುರು.

B khata ಯಾವುದೇ ಖಾತಾ ಇಲ್ಲದೆ ಇರುವ ಆಸ್ತಿಗಳಿಗೆ ಕರ್ನಾಟಕ ರಾಜ್ಯ ಸರ್ಕಾರ ಬಿ ಖಾತಾ ನೀಡಲು ತೀರ್ಮಾನಿಸಿದೆ. ಕರ್ನಾಟಕ ರಾಜ್ಯ ಸರ್ಕಾರ ಯಾವುದೇ ಖಾತಾ ಇಲ್ಲದೆ ಇರುವ ಆಸ್ತಿಗಳಿಗೆ ಬಿ ಖಾತಾ ನೀಡುವ ಮಹತ್ವದ ಕಾರ್ಯ ಕೈಗೊಂಡಿದೆ. ಇದು ಬಿ ಖಾತಾ ಆಸ್ತಿ ಹೊಂದಿರುವ ಕುಟುಂಬಗಳಿಗೆ ಶುಭ ಸುದ್ದಿಯಾಗಿದೆ. ಆಸ್ತಿ ನೋಂದಣಿ ಪ್ರಕ್ರಿಯೆ ಮತ್ತೆ ಪ್ರಾರಂಭ ಮಾಡಲು ಸರ್ಕಾರದಿಂದ ತೀರ್ಮಾನಿಸಲಾಗಿದೆ. ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರವು B Khata ಗೆ ಸಂಬಂಧಪಟ್ಟಂತೆ ಹಲವು ಕ್ರಮಗಳನ್ನು ಕೈಗೊಂಡಿದೆ….

Read More
NMDC Recruitment 2025

NMDC Recruitment 2025 ಕೇಂದ್ರ ಸರ್ಕಾರಿ ಉದ್ಯೋಗ.

NMDC Recruitment 2025 ಏನ್.ಎಂ.ಡಿ.ಸಿ. ಕಬ್ಬಿಣದ ಅದಿರು ಉತ್ಪಾದನಾ ಸಂಸ್ಥೆಯ 995 ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ. ಕೇಂದ್ರ ಸರ್ಕಾರದ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಏನ್.ಎಂ.ಡಿ.ಸಿ. ಕಬ್ಬಿಣದ ಅದಿರು ಉತ್ಪಾದನಾ ಸಂಸ್ಥೆಯ 995 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಆಸಕ್ತಿಯುಳ್ಳ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 14 ಜೂನ್ 2025 ಆಗಿರುತ್ತದೆ. ಖಾಲಿ ಇರುವ ಹುದ್ದೆಗಳು ಮೆಂಟೇನ್ಯೆನ್ಸ್ ಅಸಿಸ್ಟೆಂಟ್, ಮೆಕ್ಯಾನಿಕಲ್ ಮೆಂಟೇನ್ಯೆನ್ಸ್ ಅಸಿಸ್ಟೆಂಟ್, ಫೀಲ್ಡ್ ಆಫೀಸರ್,ಇಲೆಕ್ಟ್ರಾನಿಕ್ ಜಿಆರ್, HME…

Read More
Arivu Education loan scheme

Arivu Education loan scheme : ಅರಿವು ಶಿಕ್ಷಣ ಸಾಲ ಯೋಜನೆ.

Arivu Education loan scheme ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಕಲ್ಯಾಣ ಇಲಾಖೆ ಈ ಯೋಜನೆಯನ್ನು ಜಾರಿಗೆ ತಂದಿದೆ. ಕರ್ನಾಟಕ ಸರ್ಕಾರದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅರಿವು ಶಿಕ್ಷಣ ಸಾಲ ಯೋಜನೆಯನ್ನು ಪ್ರಾರಂಭ ಮಾಡಿದ್ದು, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು ಜಾರಿಗೋಳಿಸಿದೆ. ವೃತ್ತಿಪರ ಕೋರ್ಸ್ ಗಳನ್ನು ಮುಂದುವರೆಸಲು ಬಯಸುವ ವಿದ್ಯಾರ್ಥಿಗಳಿಗೆ ಶಿಕ್ಷಣ ಸಾಲವನ್ನು ಒದಗಿಸುವ ಮುಖ್ಯ ಗುರಿಯನ್ನು ಹೊಂದಿದೆ. ಈ ಯೋಜನೆಗೆ ಒಳಪಡುವ ವೃತ್ತಿಪರ ಕೋಸ್ ಗಳನ್ನು ನೋಡುವುದಾದರೆ, ಎಂ.ಬಿ.ಬಿ.ಎಸ್ (MBBS),ಎಂ.ಡಿ(MD),ಎಂ.ಎಸ್(MS),ಬಿಇ(BE), ಬಿ.ಟೆಕ್(B.Tech), ಎಂಇ(ME), ಎಂ.ಟೆಕ್(M.Tech), ಆಯುಷ್…

Read More
IRCTC recruitment 2025

IRCTC recruitment 2025 ಸಲಹೆಗಾರರ ಹುದ್ದೆಗಳು.

IRCTC recruitment 2025 ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮದಲ್ಲಿ ಸಲಹೆಗಾರರ ಹುದ್ದೆಗಳ ಭರ್ತಿ ಅರ್ಜಿ ಕರೆಯಲಾಗಿದೆ. ಭಾರತೀಯ ರೈಲ್ವೆ ಇಲಾಖೆಯಲ್ಲಿ ವಾರ್ಷಿಕವಾಗಿ ಅತೀ ಹೆಚ್ಚಿನ ಉದ್ಯೋಗ ಅವಕಾಶ ಇರುತ್ತದೆ. ಒಂದು ವರ್ಷದಲ್ಲಿ ಸುಮಾರ ಲಕ್ಷಕ್ಕಿಂತ ಹೆಚ್ಚಿನ ಉದ್ಯೋಗ ಅವಕಾಶಗಳು ರೈಲ್ವೆ ಇಲಾಖೆಯಲ್ಲಿ ಇರುತ್ತವೆ. ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ(Indian Railway Catering and Tourism Corporation.IRCTC.) ದಲ್ಲಿ ಖಾಲಿ ಇರುವ ಸಲಹೆಗಾರರ ಹುದ್ದೆಗಳ ಭರ್ತಿ ಅಧಿಸೂಚನೆ ಹೊರಡಿಸಲಾಗಿದೆ. ರೈಲ್ವೆ ಇಲಾಖೆಯಲ್ಲಿ ಕೆಲಸ…

Read More
UG CET 2025

UG CET 2025 ಅಂಕ ದಾಖಲಿಸಲು ಲಿಂಕ್ ಬಿಡುಗಡೆ.

UG CET 2025 ಫಲಿತಾಂಶ ಪ್ರಕಟವಾಗದೆ ಇದ್ದ ವಿದ್ಯಾರ್ಥಿಗಳಿಗೆ ಅಂಕ ಮತ್ತು ನೋಂದಣಿ ಸಂಖ್ಯೆ ದಾಖಲಿಸಲು ಲಿಂಕ್ ಬಿಡುಗಡೆ ಮಾಡಲಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು CET ಫಲಿತಾಂಶವನ್ನು ಮೇ 24 ರಂದು ಪ್ರಕಟ ಮಾಡಿತ್ತು. ಆದರೇ ಕೆಲವು ವಿದ್ಯಾರ್ಥಿಗಳು ಪಿಯುಸಿ ನೋಂದಣಿ ಸಂಖ್ಯೆಯನ್ನು ಸರಿಯಾಗಿ ಎಂಟ್ರಿ ಮಾಡಿರದ ಕಾರಣ ಅವರ ಸಿಇಟಿ 2025’ರ ಫಲಿತಾಂಶವನ್ನು ತಡೆ ಹಿಡಿದಿತ್ತು. ರಿಸಲ್ಟ್ ತಡೆಹಿಡಿದ ವಿದ್ಯಾರ್ಥಿಗಳಿಗೆ ಅಂಕ ಮತ್ತು ನೋಂದಣಿ ಸಂಖ್ಯೆ ದಾಖಲಿಸಲು 26 ಮೇ 2025 ರಂದು ಲಿಂಕ್ ಬಿಡುಗಡೆ…

Read More
Narcotics Control Bureau Recruitment 2025

Narcotics Control Bureau Recruitment 2025

Narcotics Control Bureau Recruitment 2025 : NCB ದಲ್ಲಿ ಖಾಲಿ ಇರುವ 184 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ನಾಕೋಟಿಕ್ಸ್ ಕಂಟ್ರೋಲ್ ಬ್ಯುರೋ ದಲ್ಲಿ ಖಾಲಿಯಿರುವ 184 ಇನ್ಸ್ ಪೆಕ್ಟರ್, ಅಸಿಸ್ಟೆಂಟ್, ಯುಡಿಸಿ, ಪ್ರೋಗ್ರಾಮರ್, ಕಂಪ್ಯೂಟರ್ ಆಪರೇಟರ್ ಮತ್ತು ವಾಹನ ಚಾಲಕರ ಹುದ್ದೆಗಳ ಭರ್ತಿಗೆ ಅರ್ಜಿ ಕರೆಯಲಾಗಿದೆ. ಆಸಕ್ತಿಯುಳ್ಳ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 14 ಜೂನ್ 2025 ಆಗಿರುತ್ತದೆ. ಆಯಾ ಹುದ್ದೆಗೆ ವೇತನ ಶ್ರೇಣಿ ಬೇರೆ ಬೇರೆ ಇರುತ್ತದೆ. ಮಾಸಿಕ…

Read More
Cet Result 2025

Cet Result 2025 : ಅಗ್ರಸ್ಥಾನ ಪಡೆದ ಬಾಲಕರು.

Cet Result 2025 ವೃತ್ತಿಪರ ಕೋರ್ಸ್ ಪ್ರವೇಶಕ್ಕೆ ನಡೆಸಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆಯ ಫಲಿತಾಂಶ 24 ಮೇ 2025 ರಂದು ಪ್ರಕಟವಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) CET 2025 ರ ಫಲಿತಾಂಶವನ್ನು ಪ್ರಕಟ ಮಾಡಿದೆ. ಸಿಇಟಿ 2025 ರಲ್ಲಿ ಬಾಲಕರು ಮೇಲುಗೈ ಸಾಧಿಸಿದ್ದಾರೆ. Cet ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದ ಮೂರು ಲಕ್ಷದ ಮೂವತ್ತು ಸಾವಿರ ವಿದ್ಯಾರ್ಥಿಗಳಲ್ಲಿ 3,11,000 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಇವರಲ್ಲಿ ಎರಡು ಲಕ್ಷದ ಎಪ್ಪತೈದು ಸಾವಿರದ ಆರುನೂರಾ ಎಪ್ಪತ್ತ ಏಳು(2,75,677) ವಿದ್ಯಾರ್ಥಿಗಳು ಉತ್ತಿರ್ಣರಾಗಿದ್ದಾರೆ….

Read More