NMDC Recruitment 2025 ಏನ್.ಎಂ.ಡಿ.ಸಿ. ಕಬ್ಬಿಣದ ಅದಿರು ಉತ್ಪಾದನಾ ಸಂಸ್ಥೆಯ 995 ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ.
ಕೇಂದ್ರ ಸರ್ಕಾರದ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಏನ್.ಎಂ.ಡಿ.ಸಿ. ಕಬ್ಬಿಣದ ಅದಿರು ಉತ್ಪಾದನಾ ಸಂಸ್ಥೆಯ 995 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಆಸಕ್ತಿಯುಳ್ಳ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 14 ಜೂನ್ 2025 ಆಗಿರುತ್ತದೆ. ಖಾಲಿ ಇರುವ ಹುದ್ದೆಗಳು ಮೆಂಟೇನ್ಯೆನ್ಸ್ ಅಸಿಸ್ಟೆಂಟ್, ಮೆಕ್ಯಾನಿಕಲ್ ಮೆಂಟೇನ್ಯೆನ್ಸ್ ಅಸಿಸ್ಟೆಂಟ್, ಫೀಲ್ಡ್ ಆಫೀಸರ್,ಇಲೆಕ್ಟ್ರಾನಿಕ್ ಜಿಆರ್, HME ಮೆಕ್ಯಾನಿಕಲ್, HME ಆಪರೇಟರ್ ಜಿಆರ್, MCO ಜಿಆರ್ ಟ್ರೈನರ್ ಗಳ ಭರ್ತಿ ಮಾಡಿಕೊಳ್ಳಲಾಗುವುದು. ಇಂಜಿನಿಯರಿಂಗ್, ಡಿಪ್ಲೋಮ, ಐಟಿಐ, ಬಿ.ಎಸ್ಸಿ ಪದವೀಧರ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ. ಈ ಲೇಖನದಲ್ಲಿ NMDC ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ, ಹೇಗೆ, ಏಲ್ಲಿ, ಬೇಕಾಗುವ ಶೈಕ್ಷಣಿಕ ಅರ್ಹತೆ ಮತ್ತು ವಯೋಮಿತಿ, ಪ್ರಮುಖ ದಾಖಲೆಗಳು, ಅರ್ಜಿ ಶುಲ್ಕ, ವೇತನ ಶ್ರೇಣಿ, ಹೀಗೆ ಎಲ್ಲಾ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ. ಲೇಖನ ಪೂರ್ತಿಯಾಗಿ ಓದಿಕೊಂಡು ಸರಿಯಾದ ಕ್ರಮದಲ್ಲಿ ಅರ್ಜಿ ಸಲ್ಲಿಸಿ.
NMDC Recruitment 2025 ಏನ್.ಎಂ.ಡಿ.ಸಿ. ಹುದ್ದೆಗಳ ಸಂಪೂರ್ಣ ವಿವರ ಇಲ್ಲಿದೆ.

NMDC Recruitment 2025 : ಏನ್.ಎಂ.ಡಿ.ಸಿ. ಕಬ್ಬಿಣದ ಅದಿರು ಉತ್ಪಾದನಾ ಸಂಸ್ಥೆಯ 995 ಹುದ್ದೆಗಳಿಗೆ ಅರ್ಜಿ ಕರೆದಿದ್ದು, ಆಸಕ್ತಿ ಇರುವ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಹುದ್ದೆಗಳಿಗೆ ಸಂಬಂದಿಸಿದ ಸಂಪೂರ್ಣ ಮಾಹಿತಿಯನ್ನು ನೋಡೋಣ.
- ಸಂಸ್ಥೆಯ ಹೆಸರು : ಏನ್.ಎಂ.ಡಿ.ಸಿ.(NMDC) ಲಿಮಿಟೆಡ್.
- ಸರ್ಕಾರ : ಕೇಂದ್ರ ಸರ್ಕಾರ(Central Government).
- ಸಂಸ್ಥೆಯ ಕಾರ್ಯ : ಕಬ್ಬಿಣದ ಅದಿರು ಉತ್ಪಾದನೆ.
- ಅರ್ಜಿ ಸಲ್ಲಿಕೆ ಕೊನೆಯ ದಿನ : 14 ಜೂನ್ 2025.
- ಒಟ್ಟು ಹುದ್ದೆಗಳು : 995.
- ಹುದ್ದೆಗಳ ವಿಂಗಡಣೆ :
- ಎಲೆಕ್ಟ್ರಿಷನ್ ಮೆಂಟೇನ್ಯೆನ್ಸ್ ಅಸಿಸ್ಟೆಂಟ್(Maintenance Assistant Electrition) : 141.
- ಮೆಕ್ಯಾನಿಕಲ್ ಮೆಂಟೇನ್ಯೆನ್ಸ್ ಅಸಿಸ್ಟೆಂಟ್ ( (Maintenance Assistant Machenical) : 305 ಹುದ್ದೆಗಳು.
- ಫೀಲ್ಡ್ ಆಫೀಸರ್(Field Officers) : 151 ಪೋಸ್ಟ್.
- ಎಲೆಕ್ಟ್ರಾನಿಕ್ ಜಿಆರ್ (Electronic JR) : 06.
- ಎಲೆಕ್ಟ್ರಿಷನ್ ಜಿಆರ್ (Electrition JR) : 41 ಪೋಸ್ಟ್.
- HME ಮೆಕ್ಯಾನಿಕಲ್(HME Machenical) : 77.
- HME ಆಪರೇಟರ್ ಜಿಆರ್(HME Operator JR) : 228.
- MCO ಜಿಆರ್ ಟ್ರೈನರ್(MCO JR trainee) : 36.
- ಬ್ಲಾಸ್ಟರ್ ಜಿಆರ್ (Bloster JR) : 06 ಹುದ್ದೆ.
- ಅರ್ಜಿ ಶುಲ್ಕ : ಸಾಮಾನ್ಯ, ಒಬಿಸಿ ವರ್ಗಕ್ಕೆ ರೂ.150.
- ವಯೋಮಿತಿ : ಕನಿಷ್ಠ 21 ರಿಂದ ಗರಿಷ್ಠ 30 ವರ್ಷಗಳು.
- ಅರ್ಜಿ ಸಲ್ಲಿಕೆ ವಿಧಾನ : ಆನ್ಲೈನ್(Online).
- ಶೈಕ್ಷಣಿಕ ಅರ್ಹತೆ : ಇಂಜಿನಿಯರಿಂಗ್(Engineering). ಡಿಪ್ಲೋಮ(Diploma), ಐಟಿಐ(ITI), ಬಿ.ಎಸ್ಸಿ(B.Sc).
ಕೇಂದ್ರ ಸರ್ಕಾರದ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಏನ್.ಎಂ.ಡಿ.ಸಿ. ಕಬ್ಬಿಣದ ಅದಿರು ಉತ್ಪಾದನಾ ಸಂಸ್ಥೆಯ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಕೊನೆಯ ದಿನಾಂಕವರೆಗೆ ಕಾಯದೇ ಮುಂಚಿತವಾಗಿ ಅರ್ಜಿ ಸಲ್ಲಿಸಿ.
Important Massages : ಪ್ರತಿ ದಿನ ಟ್ರೆಂಡಿಂಗ್ ನ್ಯೂಸ್ ಮತ್ತು ಸರ್ಕಾರಿ ಯೋಜನೆಗಳು ಹಾಗೂ ಹೊಸ ಉದ್ಯೋಗ ಮತ್ತು ಹೊಸ ಸಿನಿಮಾ ಬಗ್ಗೆ ಮಾಹಿತಿಯನ್ನು ಪಡೆಯಲು ದಯವಿಟ್ಟು ನಮ್ಮ “Tharak7star Whatsapp Group Join Now” ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.
NMDC Recruitment 2025 ಏನ್.ಎಂ.ಡಿ.ಸಿ. ಹುದ್ದೆಗಳಿಗೆ ಬೇಕಾದ ವಿದ್ಯಾರ್ಹತೆ ಮತ್ತು ವಯೋಮಿತಿ ವಿವರಗಳು.
NMDC Recruitment 2025 ಏನ್.ಎಂ.ಡಿ.ಸಿ. ಹುದ್ದೆಗಳ ಭರ್ತಿಗೆ ಬೇಕಾಗುವ ಶೈಕ್ಷಣಿಕ ಅರ್ಹತೆ ಮತ್ತು ವಯಸ್ಸಿನ ಅರ್ಹತೆಯನ್ನು ತಿಳಿದುಕೊಳ್ಳೋಣ.
- ಶೈಕ್ಷಣಿಕ ಅರ್ಹತೆ (Education Qualification) :
- ಇಂಜಿನಿಯರಿಂಗ್(Engineering).
- ಡಿಪ್ಲೋಮ(Diploma)
- ಐಟಿಐ(ITI).
- ಬಿ.ಎಸ್ಸಿ(B.Sc).
- ಡಿಪ್ಲೋಮ ಇನ್ ಇಂಜಿನಿಯರಿಂಗ್ (Diploma in Engineering).
- ಡಿಪ್ಲೋಮ ಇನ್ ಮೆಕ್ಯಾನಿಕಲ್ ಇಂಜಿನಿಯರಿಂಗ್ (Diploma in machenical Engineering).
ಮೇಲಿನ ಶೈಕ್ಷಣಿಕ ಅರ್ಹತೆ ಹೊಂದಿರುವ ಯುವಕ, ಯುವತಿಯರು ಅರ್ಜಿಗಳನ್ನು ಸಲ್ಲಿಸಲು ಅವಕಾಶ ಇರುತ್ತದೆ.
- ವಯೋಮಿತಿ ವಿವರ (Age Qualification) :
- ಕನಿಷ್ಠ 21 ವರ್ಷಗಳು.
- ಗರಿಷ್ಠ 30 ವರ್ಷಗಳು.
ಮೂವತ್ತು ವರ್ಷದ ಒಳಗಿನ ಅರ್ಹ ಅಭ್ಯರ್ಥಿಗಳು ಮತ್ತು ವಿದ್ಯಾಭ್ಯಾಸ ಮುಗಿಸಿಕೊಂಡು ಕೆಲಸಕ್ಕೆ ಕಾಯುತ್ತಿರುವವರು ಅರ್ಜಿಗಳನ್ನು ಸಲ್ಲಿಸಿ. ಕೊನೆಯ ದಿನಾಂಕದ ವರೆಗೆ ಕಾಯದೇ ಮುಂಚಿತವಾಗಿ ಅರ್ಜಿಗಳನ್ನು ಸಲ್ಲಿಸಿ. ಎಲ್ಲರೂ ಕೊನೆಯಲ್ಲಿ ಅರ್ಜಿಗಳನ್ನು ಹಾಕಲು ಮುಂದಾದರೆ ವೆಬ್ಸೈಟ್ ಬ್ಯುಸಿ ಮತ್ತು ತಾಂತ್ರಿಕ ತೊಂದರೆಗಳು ಉಂಟಾಗುವ ಸಾಧ್ಯತೆ ಜಾಸ್ತಿ ಇರುತ್ತದೆ. ಹಾಗಾಗಿ ಮುಂಚಿತವಾಗಿ ಅರ್ಜಿ ಸಲ್ಲಿಸಿ ಈ ತೊಂದರೆಯಿಂದ ತಪ್ಪಿಸಿಕೊಳ್ಳಿ. ಹೆಚ್ಚಿನ ಮಾಹಿತಿಯನ್ನು ಪಡೆಯಲು NMDC ಲಿಮಿಟೆಡ್ ನ ಅಧಿಕೃತ ವೆಬ್ಸೈಟ್ ಗೆ ಭೇಟಿ ಮಾಡಬಹುದು. NMDC ಯ ಅಧಿಕೃತ ವೆಬ್ಸೈಟ್ ವಿಳಾಸಕ್ಕೆ ಇಲ್ಲಿ ಕ್ಲಿಕ್ ಮಾಡಿ.
NMDC Recruitment 2025 ಏನ್.ಎಂ.ಡಿ.ಸಿ. ಹುದ್ದೆಗಳಿಗೆ ಬೇಕಾದ ಪ್ರಮುಖ ದಾಖಲೆಗಳು.
ಕೇಂದ್ರ ಸರ್ಕಾರದ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಏನ್.ಎಂ.ಡಿ.ಸಿ. ಕಬ್ಬಿಣದ ಅದಿರು ಉತ್ಪಾದನಾ ಸಂಸ್ಥೆಯ 995 ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಸಲ್ಲಿಸಲು ಬೇಕಾಗುವ ಪ್ರಮುಖ ದಾಖಲೆಗಳನ್ನು ತಿಳಿದುಕೊಳ್ಳೋಣ.
- ಆಧಾರ್ ಕಾರ್ಡ್ (Aadhar Card).
- ಚುನಾವಣಾ ಗುರುತಿನ ಚೀಟಿ (Election Identity Card).
- ಜಾತಿ ಪ್ರಮಾಣ ಪತ್ರ (Caste Certificate).
- ಆದಾಯ ದೃಡೀಕರಣ ಪತ್ರ (Income Certificate).
- ಎಸ್.ಎಸ್.ಎಲ್.ಸಿ ಅಂಕಪಟ್ಟಿ (SSLC Marks card).
- ಪಿಯುಸಿ ಅಂಕಪಟ್ಟಿ (PUC Marks card).
- ಬಿ.ಎಸ್ಸಿ ಪದವಿ ಅಂಕಪಟ್ಟಿಗಳು (B.Sc marks cards).
- ಪದವಿ ಪ್ರಮಾಣ ಪತ್ರ (Degree Certificate).
- ಡಿಪ್ಲೋಮ ಪ್ರಮಾಣ ಪತ್ರ (Diploma Certificate).
- ಇಂಜಿನಿಯರಿಂಗ್ ದೃಡೀಕರಣ ಪತ್ರ (Engineering Certificate).
- ಐಟಿಐ ಪ್ರಮಾಣ ಪತ್ರ (ITI Certificate).
ಇವೆಲ್ಲಾ ದಾಖಲೆಗಳನ್ನು ಹೊಂದಿರುವ ಅರ್ಹ ಅಭ್ಯರ್ಥಿಗಳು NMDC ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
NMDC Recruitment 2025 ಏನ್.ಎಂ.ಡಿ.ಸಿ. ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ.

NMDC Recruitment 2025 : ಏನ್.ಎಂ.ಡಿ.ಸಿ. ಕಬ್ಬಿಣದ ಅದಿರು ಉತ್ಪಾದನಾ ಸಂಸ್ಥೆಯ 995 ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಸಲ್ಲಿಸುವ ವಿಧಾನವನ್ನು ನೋಡೋಣ.
- ಮೊದಲಿಗೆ ಏನ್.ಎಂ.ಡಿ.ಸಿ ಯ ಅಧಿಕೃತ ವೆಬ್ಸೈಟ್ ಗೆ ಭೇಟಿ ಮಾಡಬೇಕು.
- ಮುಖಪುಟ ತೆರೆದ ನಂತರ “Apply Trainee” ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿ.
- ಆಮೇಲೆ ನಿಮ್ಮ ಇಮೇಲ್ ಐಡಿ ಮತ್ತು ಮೊಬೈಲ್ ನಂಬರ್ ನಮೂದಿಸಿ.
- ನಂತರ ಮೊಬೈಲ್ ನಂಬರ್ ಗೆ ಬರುವ ಒಟಿಪಿಯನ್ನು ಎಂಟ್ರಿ ಮಾಡಿ.
- ಆಮೇಲೆ ಪಾಸ್ ವರ್ಡ್ ಸೆಟ್ ಮಾಡಬೇಕು.
- ಮತ್ತೊಮ್ಮೆ ಲಾಗಿನ್ ಮಾಡಬೇಕು.
- ಅಪ್ಲಿಕೇಶನ್ ತೆರೆದ ಮೇಲೆ ನಿಮ್ಮ ವಯಕ್ತಿಕ ವಿವರ ನಮೂದಿಸಿ.
- ನೆಕ್ಸ್ಟ್ ನಿಮ್ಮ ಶೈಕ್ಷಣಿಕ ವಿವರವನ್ನು ಎಂಟ್ರಿ ಮಾಡಿ.
- ಕೇಳಿರುವ ಎಲ್ಲಾ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು.
- ಅರ್ಜಿ ಶುಲ್ಕ ಪಾವತಿ ಮಾಡಿ, ರಶೀದಿ ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
- ಮತ್ತೊಮ್ಮೆ ನೀಡಿರುವ ಎಲ್ಲಾ ಮಾಹಿತಿಯನ್ನು ಪರಿಶೀಲನೆ ಮಾಡಿ.
- ಎಲ್ಲಾ ಮಾಹಿತಿ ಸರಿಯಾಗಿ ಇದ್ದರೆ “ಅರ್ಜಿ ಸಲ್ಲಿಸು” ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿ.
- ಅರ್ಜಿ ಸಲ್ಲಿಸಿದ ಮೇಲೆ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ.
ಗಮನಿಸಿ, ರಿಜಿಸ್ಟರ್ ಆಗುವಾಗ ನೀಡಿರುವ ಇಮೇಲ್ ಐಡಿ ಮತ್ತು ಪಾಸ್ ವರ್ಡ್ ಅನ್ನು ಒಂದು ಡೈರಿಯಲ್ಲಿ ಬರೆದು ಇಟ್ಟುಕೊಳ್ಳಿ. ಏಕೆಂದರೆ ಮುಂದೆ ಪರೀಕ್ಷೆ ಬರೆಯಲು ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಳ್ಳಲು ಬೇಕಾಗುತ್ತವೆ.
ವಿಶೇಷ ಸೂಚನೆ : “Tharak7starnews15.com” ವೆಬ್ಸೈಟ್ ನಲ್ಲಿ ಯಾವುದೇ ರೀತಿಯ ಸುಳ್ಳು ಮಾಹಿತಿಯನ್ನು ಪ್ರಕಟಿಸುವುದಿಲ್ಲ. ಅಧಿಕೃತ, ಉಪಯುಕ್ತ ಮಾಹಿತಿಯನ್ನು ಮಾತ್ರ ಪ್ರಕಟಿಸಲಾಗುವುದು. ವಂದನೆಗಳು.