NEET UG Exam 2025 : ನೀಟ್ ಪರೀಕ್ಷೆ ಮೇ 04 ರಂದು ನಡೆಯಲಿದೆ.

NEET UG Exam 2025

NEET UG Exam 2025 : ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ ವತಿಯಿಂದ 2025 ರ ನೀಟ್ ಪರೀಕ್ಷೆ ಮೇ 04 ರಂದು 381 ಕೇಂದ್ರಗಳಲ್ಲಿ ನಡೆಯಲಿದೆ.

ರಾಷ್ಟ್ರದ್ಯಂತ ನೀಟ್ ಪರೀಕ್ಷೆಯನ್ನು ಇದೆ ಮೇ 04,2025 ರಂದು ನಡೆಸಲು ತೀರ್ಮಾನಿಸಲಾಗಿದೆ. ಕರ್ನಾಟಕ ರಾಜ್ಯದಲ್ಲಿ ಸುಮಾರು ಒಂದು ಲಕ್ಷಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಭಾಗವಹಿಸಲಿದ್ದಾರೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು ತನ್ನ ಅಧಿಕೃತ ವೆಬ್ಸೈಟ್ ನಲ್ಲಿ ಎಲ್ಲಾ ಮಾಹಿತಿಯನ್ನು ಸಂಪೂರ್ಣ ನೀಡಿದ್ದು, ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಮೊದಲು NTA ದ ಅಧಿಕೃತ ವೆಬ್ಸೈಟ್ ಭೇಟಿ ಮಾಡಿ ತಿಳಿದುಕೊಳ್ಳಿ. ಪರೀಕ್ಷಾ ಕೇಂದ್ರದಲ್ಲಿ ಕಡ್ಡಾಯವಾಗಿ ಪಾಲಿಸಬೇಕಾದ ಕೆಲವು ನಿಯಮಗಳನ್ನು ನಾವು ಈ ಲೇಖನದಲ್ಲಿ ಸಂಪೂರ್ಣ ರೀತಿಯಲ್ಲಿ ವಿವರವಾಗಿ ನೀಡಿದ್ದೇವೆ. ಬೆಳಿಗ್ಗೆ 11 ಗಂಟೆಯಿಂದ ಮದ್ಯಾಹ್ನ 1.30 ಗಂಟೆ ವರೆಗೆ ವಿದ್ಯಾರ್ಥಿಗಳ ಹಾಜರಾತಿಗೆ ಅವಕಾಶ ಕಲ್ಪಿಸಲಾಗಿದೆ. ಪರೀಕ್ಷೆಯು ಮಧ್ಯಾಹ್ನ 2 ಗಂಟೆಯಿಂದ ಸಂಜೆ 5 ಗಂಟೆ ವರೆಗೆ ನಡೆಯಲಿದೆ. ಸಂಸ್ಥೆಯಿಂದ ನೀಡಿರುವ ಪ್ರವೇಶ ಪತ್ರದ ಜೊತೆಗೆ ಕಾಲೇಜಿನಿಂದ ನೀಡಿರುವ ಗುರುತಿನ ಚೀಟಿ ಕಡ್ಡಾಯವಾಗಿ ತೆಗೆದುಕೊಂಡು ಬರಬೇಕು. ಇಂಪಾರ್ಟೆಂಟ್ ನಿಯಮಗಳನ್ನು ಮತ್ತು ಪ್ರವೇಶ ಪತ್ರ ಡೌನ್ಲೋಡ್ ಮಾಡುವ ವಿಧಾನವನ್ನು ಮುಂದೆ ನೀಡಲಾಗಿದೆ. ಲೇಖನ ಪೂರ್ತಿ ಓದಿ.

NEET UG Exam 2025 : ಸಂಪೂರ್ಣ ಮಾಹಿತಿ.

NEET UG Exam 2025
NEET UG Exam 2025

NEET UG Exam 2025 ರ ಪರೀಕ್ಷೆಯ ಸಂಪೂರ್ಣ ವಿವರವನ್ನು ಇಲ್ಲಿ ನೀಡಿದ್ದೇವೆ. ಸುಮಾರು 381 ಕೇಂದ್ರಗಳಲ್ಲಿ ಅರ್ಹತಾ ಪರೀಕ್ಷೆ ನಡೆಯಲಿದೆ. ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NeetUG) ಅನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ನಡೆಸುತ್ತದೆ. ಎಲ್ಲಾ ವೈದ್ಯಕೀಯ ಸಂಸ್ಥೆಗಳಲ್ಲಿ ಪದವಿಪೂರ್ವ ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಪಡೆಯಲು ಅರ್ಹತೆ ಹೊಂದಿರುವ ವಿದ್ಯಾರ್ಥಿ ಹುಡುಕಲು ಈ ಪರೀಕ್ಷೆ ನಡೆಸಲಾಗುವುದು. ಸಾಮಾನ್ಯ ಮತ್ತು ಏಕರೂಪ ಅರ್ಹತಾ ಪರೀಕ್ಷೆ ಆಗಿರುತ್ತದೆ.

  • EXAM : NEET(UG).
  • ವರ್ಷ : 2025.
  • ಸಂಸ್ಥೆಯ ಹೆಸರು : ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA).
  • ಪರೀಕ್ಷಾ ಸಮಯ : ಮಧ್ಯಾಹ್ನ 2 ಗಂಟೆಯಿಂದ ಸಂಜೆ 5 ಗಂಟೆವರೆಗೆ.
  • ದಿನಾಂಕ : 04 ಮೇ 2025.
  • ಪರೀಕ್ಷಾ ಕೇಂದ್ರಗಳು : 381.
  • ರಾಜ್ಯ : ಕರ್ನಾಟಕ.

NEET UG Exam 2025 :  ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯನ್ನು ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶ ಪಡೆಯಲು ನಡೆಸಲಾಗುವುದು. ಅಂದರೆ ವೈದ್ಯಕೀಯ ಪದವಿ ಕೋರ್ಸ್ ಗೆ ಜಾಯಿನ್ ಆಗಲು ಇದು ಬಹು ಮುಖ್ಯ. ವೃತ್ತಿಪರ ಕೋರ್ಸ್ ಪವೇಶಕ್ಕೆ ನೀಟ್ ಒಂದು ಎಂಟ್ರಿನ್ಸ್ ಎಕ್ಸಾಮ್ ಆಗಿದೆ.

ಕೆಲವು ಅತೀ ಮುಖ್ಯ ನಿಯಮಗಳನ್ನು ಮುಂದಿನ ಭಾಗದಲ್ಲಿ ವಿವರವಾಗಿ ಮಾಹಿತಿ ನೀಡಿದ್ದೇವೆ.

Important Message : ಪ್ರತಿ ದಿನದ ಟ್ರೆಂಡಿಂಗ್ ನ್ಯೂಸ್ ಮತ್ತು ಸರ್ಕಾರಿ ಯೋಜನೆ ಮಾಹಿತಿ ಹಾಗೂ ಹೊಸ ಜಾಬ್ ಬಗ್ಗೆ ಮಾಹಿತಿಯನ್ನು ಪಡೆಯಲು ನಮ್ಮ “Tharak7star Whatsapp group join now” ವಾಟ್ಸಪ್ಪ್ ಗ್ರೂಪ್ ಗೆ ದಯವಿಟ್ಟು ಜಾಯಿನ್ ಆಗಿ.

NEET UG Exam 2025 : ವಿದ್ಯಾರ್ಥಿಗಳು ಪಾಲಿಸಬೇಕಾದ ಕಡ್ಡಾಯ ನಿಯಮಗಳು ಹೀಗಿವೆ.

NEET UG Exam 2025 : ರಾಷ್ಟ್ರದ್ಯಂತ ನೀಟ್ ಪರೀಕ್ಷೆಯನ್ನು ಇದೆ ಮೇ 04,2025 ರಂದು ನಡೆಸಲು ತೀರ್ಮಾನಿಸಲಾಗಿದೆ. ಕರ್ನಾಟಕ ರಾಜ್ಯದಲ್ಲಿ ಸುಮಾರು ಒಂದು ಲಕ್ಷಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಭಾಗವಹಿಸಲಿದ್ದಾರೆ. ಹಾಗಾಗಿ ಕೆಲವು ನಿಯಮಗಳು ಇರುತ್ತವೆ.

  1. ಪರೀಕ್ಷೆ ಹಾಜರಾಗಲು ಬಯೋ ಮೆಟ್ರಿಕ್ ಹಾಜರಾತಿ ಕಡ್ಡಾಯವಾಗಿದೆ.
  2. ಆಧಾರ್ ಕಾರ್ಡ್, ಡಿ.ಎಲ್, ಚುನಾವಣಾ ಗುರುತಿನ ಚೀಟಿ ಅಥವಾ ಅಂಗಿಕೃತ ಯಾವುದಾದರು ಗುರುತಿನ ಚೀಟಿ.
  3. ಪಾಸ್ ಪೋರ್ಟ್ ಅಳತೆಯ ಭಾವಚಿತ್ರ ತರಬೇಕು.
  4. ವಿದ್ಯಾರ್ಥಿಗಳಿಗೆ ನೀಡಲಾದ ಪ್ರವೇಶ ಪಾತ್ರದಲ್ಲಿ ಇರುವ ಮಾರ್ಗಸೂಚಿಯನ್ನು ಪಾಲಿಸಬೇಕು.
  5. ವಿದ್ಯಾರ್ಥಿಗಳು ಪೂರ್ಣ ತೋಳು ಇರುವ ಅಂಗಿ(ಶರ್ಟ್), ಮೇಲಂಗಿ ಹಾಗೂ ದೊಡ್ಡ ಬಟನ್ ಇರುವ ಶರ್ಟ್ ಹಾಕುವಂತಿಲ್ಲ.
  6. ವಿದ್ಯಾರ್ಥಿಗಳು ಶೂ, ಸಾಕ್ಸ್ ಮತ್ತು ಎತ್ತರದ ಚಪ್ಪಲಿಗಳನ್ನು ಹಾಕುವ ಹಾಗೆ ಇಲ್ಲ.
  7. ವಿದ್ಯಾರ್ಥಿನಿಯರು ಕಿವಿಯೋಲೆ, ಸರ, ಬಳೆ ಮತ್ತು ಕಾಲು ಗೆಜ್ಜೆ, ಮೂಗುತಿ, ಹಾಗೂ ಜಡೆ ಕ್ಲಿಪ್ ಧರಿಸುವಂತಿಲ್ಲ.
  8. ಯಾವುದೇ ಮೆಟಲ್ ಉಪಕರಣ ತರುವ ಹಾಗೆ ಇಲ್ಲ.
  9. ಯಾವುದೇ ರೀತಿಯ ಎಲೆಕ್ಟ್ರಿಕಲ್ ಉಪಕರಣ ತರುವಂತಿಲ್ಲ.
  10. ಹೀಗೆ ಮಾರ್ಗಸೂಚಿಯಲ್ಲಿ ಇರುವ ಹಾಗೆ ನಿಯಮಗಳನ್ನು ಪಾಲಿಸಬೇಕು.

ಎಲ್ಲಾ ವಿದ್ಯಾರ್ಥಿಗಳಿಗೆ ಬೆಳಿಗ್ಗೆ 11 ಗಂಟೆಯಿಂದ ರಿಜಿಸ್ಟರೇಷನ್ ಪ್ರಕ್ರಿಯೆ ಪ್ರಾರಂಭ ಮಾಡಲಾಗುತ್ತದೆ. ನಿಯೋಜಿತ ಪೊಲೀಸ್ ಸಿಬ್ಬಂದಿಗಳು ಸಹ ಸುರಕ್ಷತಾ ತಪಾಸಣೆ ನಡೆಸಲಿದ್ದಾರೆ. ಒಂದು ಗುರುತಿನ ಚೀಟಿ ಕಡ್ಡಾಯವಾಗಿ ತರಬೇಕು. ಪ್ರವೇಶ ಪತ್ರ ಸಹ ತರಲೇಬೇಕು. ಹೆಚ್ಚಿನ ಮಾಹಿತಿಯನ್ನು ಪಡೆಯಲು NTA ದ ಅಧಿಕೃತ ವೆಬ್ಸೈಟ್ ಗೆ ಭೇಟಿ ಮಾಡಿ. NTA website clik here. 

NEET UG Exam 2025 : ಪ್ರವೇಶ ಪತ್ರ ಡೊನ್ಲೋಡ್ ಮಾಡುವ ವಿಧಾನ.

NEET UG Exam 2025 : ರಾಷ್ಟ್ರದ್ಯಂತ ನೀಟ್ ಪರೀಕ್ಷೆಯನ್ನು ಇದೆ ಮೇ 04,2025 ರಂದು ನಡೆಸಲು ತೀರ್ಮಾನಿಸಲಾಗಿದೆ. ಕರ್ನಾಟಕ ರಾಜ್ಯದಲ್ಲಿ ಸುಮಾರು ಒಂದು ಲಕ್ಷಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಭಾಗವಹಿಸಲಿದ್ದಾರೆ. ಭಾಗವಹಿಸುವ ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರ ಕಡ್ಡಾಯವಾಗಿ ಡೊನ್ಲೋಡ್ ಮಾಡಿಕೊಂಡು ತರಬೇಕು. ಹೇಗೆ ಡೌನ್ಲೋಡ್ ಮಾಡೋದು ಎಂಬುದನ್ನು ನೋಡೋಣ.

ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು ತನ್ನ ಅಧಿಕೃತ ವೆಬ್ಸೈಟ್ ನಲ್ಲಿ ಅಡ್ಮಿಟ್ ಕಾರ್ಡ್ ಅನ್ನು ಬಿಡುಗಡೆ ಮಾಡಿರುತ್ತದೆ. ಇದನ್ನೂ ಡೊನ್ಲೋಡ್ ಮಾಡಿಕೊಳ್ಳುವುದು ಹೇಗೆ ನೋಡೋಣ.

  • ಮೊದಲಿಗೆ NTA ದ ಅಧಿಕೃತ ವೆಬ್ಸೈಟ್ ಗೆ ಭೇಟಿ ಮಾಡಬೇಕು.
  • ಆಮೇಲೆ ಲಾಗಿನ್ ಮಾಡಬೇಕು. ಲಾಗಿನ್ ಮಾಡಲು ನೀವು ರಿಜಿಸ್ಟರ್ ಮಾಡುವ ಸಮಯದಲ್ಲಿ ನೀಡಿರುವ ಇಮೇಲ್ ಐಡಿ ಮತ್ತು ಪಾಸ್ವರ್ಡ್ ಹಾಕಿ.
  • ಇಮೇಲ್ ಐಡಿ ಮತ್ತು ಪಾಸ್ವರ್ಡ್ ಹಾಕಿ ಲಾಗಿನ್ ಆದಮೇಲೆ ಮುಖಪುಟ ತೆರೆದುಕೊಳ್ಳುತ್ತದೆ.
  • ಮುಖಪುಟ ತೆರೆದ ನಂತರ ಅಡ್ಮಿಟ್ ಕಾರ್ಡ್ ಡೊನ್ಲೋಡ್ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ.
  • ಡೊನ್ಲೋಡ್ ಆದ ಅಡ್ಮಿಟ್ ಕಾರ್ಡ್ ಅನ್ನು ಪ್ರಿಂಟ್ ತೆಗೆದುಕೊಳ್ಳಿ.

ಹೀಗೆ ಡೊನ್ಲೋಡ್ ಮಾಡಿಕೊಂಡ ಪ್ರವೇಶ ಪತ್ರವನ್ನು ಪರೀಕ್ಷಾ ಕೇಂದ್ರಕ್ಕೆ ತರಬೇಕು. ನೀಡಿರುವ ಮಾರ್ಗಶುಚಿಗಳನ್ನು ಪಾಲಿಸಬೇಕು. ಪಾಲನೆ ಮಾಡದಿದ್ದರೆ ಪರೀಕ್ಷಾ ಕೊಠಡಿಗೆ ಎಂಟ್ರಿ ಕೊಡುವುದಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯನ್ನು ವೈದ್ಯಕೀಯ ಕಾಲೇಜುಗಳಿಗೆ (Medical College ) ಪ್ರವೇಶ ಪಡೆಯಲು ನಡೆಸಲಾಗುವುದು. ಅಂದರೆ ವೈದ್ಯಕೀಯ ಪದವಿ ಕೋರ್ಸ್ ಗೆ ಜಾಯಿನ್ (Join) ಆಗಲು ಇದು ಬಹು ಮುಖ್ಯ. ವೃತ್ತಿಪರ ಕೋರ್ಸ್ ಪವೇಶಕ್ಕೆ ನೀಟ್ ಒಂದು ಎಂಟ್ರಿನ್ಸ್ ಎಕ್ಸಾಮ್ ಆಗಿದೆ.  ಈ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದುಕೊಂಡು, ಉನ್ನತ  Rank ಪಡೆದರೆ, ಅತ್ಯುತ್ತಮ ಕಾಲೇಜಿನಲ್ಲಿ ಪ್ರವೇಶ ಪಡೆಯಲು ಸಾಧ್ಯ. ಸರ್ಕಾರಿ ಸೀಟು ಸಿಗಬೇಕಾದರೆ, ಈ ಪರೀಕ್ಷೆಯಲ್ಲಿ ಅತ್ಯುತ್ತಮ rank ಪಡೆಯಲೇ ಬೇಕು. ಅನೇಕ ಬಡ ಕುಟುಂಬದ ವಿದ್ಯಾರ್ಥಿಗಳಿಗೆ ಅರ್ಹತಾ ಪರೀಕ್ಷೆ ಒಂದು ವರದಾನ ಆಗಿದೆ. ಮನೆಯಲ್ಲಿನ ಪರಿಸ್ಥಿತಿ ನೋಡಿದರೆ ಮಕ್ಕಳನ್ನು ಓಡಿಸುವ ಶಕ್ತಿ ಇರುವುದಿಲ್ಲ. ಆದರೇ ಮಕ್ಕಳು ಚೆನ್ನಾಗಿ ಓದುತ್ತಿರುತ್ತಾರೆ. ಹಾಗಾಗಿ ಸರ್ಕಾರದ ಈ ನಿರ್ಧಾರ ಶಿಕ್ಷಣ ಕ್ಷೇತ್ರಕ್ಕೆ ಮಹತ್ವ ತಂದು ಕೊಟ್ಟಿದೆ. ಕಡು ಬಡತನದ ಮಕ್ಕಳು ಉನ್ನತ ಶಿಕ್ಷಣ ಪಡೆಯಲು ಸಹಾಯವನ್ನು ನೀಡುತ್ತದೆ.

ವಿಶೇಷ ಸೂಚನೆ : “tharak7starnews15” ವೆಬ್ಸೈಟ್ ನಲ್ಲಿ ಯಾವುದೇ ಸುಳ್ಳು ಮಾಹಿತಿಯನ್ನು ಪ್ರಕಟಿಸುವುದಿಲ್ಲ. ಅಧಿಕೃತ ಮತ್ತು ಉಪಯುಕ್ತ ಮಾಹಿತಿಯನ್ನು ಮಾತ್ರ ಪ್ರಕಟಿಸಲಾಗುವುದು. ವಂದನೆಗಳು.

 

 

Leave a Reply

Your email address will not be published. Required fields are marked *