MHC Recruitment 2025 : ಮದ್ರಾಸ್ ಹೈ ಕೋರ್ಟ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ ಗೆ ಅಧಿಸೂಚನೆ ಹೊರಡಿಸಲಾಗಿದೆ.
ಮದ್ರಾಸ್ ಹೈ ಕೋರ್ಟ್ ನಲ್ಲಿ ಖಾಲಿ ಇರುವ 57 ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಪದವೀಧರರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು 6 ಮೇ 2025 ಕೊನೆಯ ದಿನಾಂಕವಾಗಿದೆ. ಕೋರ್ಟ್ ಕೆಲಸಕ್ಕೆ ಕಾಯುತ್ತಿರುವ ಅಭ್ಯರ್ಥಿಗಳು ಇದರ ಸದುಪಯೋಗ ಪಡೆಯಲು ಅವಕಾಶ ಇದೆ. ಒಟ್ಟು ಹುದ್ದೆಗಳಲ್ಲಿ 28 ವೈಯಕ್ತಿಕ ಸಹಾಯಕ ಹುದ್ದೆಗಳು.(Personal Helpers). 1 ಖಾಸಗಿ ಕಾರ್ಯದರ್ಶ(Personal Secretary), 14 ವೈಯಕ್ತಿಕ ಸಹಾಯಕ (ರೆಜಿಸ್ಟರ್ ಗೆ)(Register personal Helpers). ಮತ್ತು 14 ಗುಮಸ್ತ .(Attender) ಹುದ್ದೆಗಳು ಸೇರಿವೆ. ಆಸಕ್ತಿ ಇರುವ ಪದವೀಧರ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಯನ್ನು ಪಡೆಯಲು ಹೈ ಕೋರ್ಟ್ ನ ಅಧಿಕೃತ ವೆಬ್ಸೈಟ್ ಗೆ ಭೇಟಿ ಮಾಡಿ.ನಾವು ಈ ಲೇಖನದಲ್ಲಿ ಹುದ್ದೆಗಳಿಗೆ ಸಂಬಂದಿಸಿದ ಸಂಪೂರ್ಣ ಮಾಹಿತಿಯನ್ನು ನೀಡಿದ್ದೇವೆ. ಅರ್ಜಿ ಸಲ್ಲಿಸುವ ವಿಧಾನ, ವಿದ್ಯಾರ್ಹತೆ ಮತ್ತು ವಯೋಮಿತಿ, ಅರ್ಜಿ ಶುಲ್ಕ, ಪ್ರಮುಖ ದಿನಾಂಕಗಳು, ಬೇಕಾಗುವ ದಾಖಲೆಗಳು,ಎಲ್ಲಾ ಮಾಹಿತಿ ಲಭ್ಯವಿದೆ. ಆನ್ಲೈನ್ (Online) ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
MHC Recruitment 2025 : ಮದ್ರಾಸ್ ಹೈ ಕೋರ್ಟ್ ನೇಮಕಾತಿಯ ಸಂಪೂರ್ಣ ವಿವರ.

MHC Recruitment 2025 : ಮದ್ರಾಸ್ ಹೈ ಕೋರ್ಟ್ ನಲ್ಲಿ ಖಾಲಿ ಇರುವ 57 ವಿವಿಧ ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಕರೆದಿದ್ದು, ಆಸಕ್ತಿಯುಳ್ಳವರು ಕೊನೆಯ ದಿನಾಂಕದ ಒಳಗೆ ಅರ್ಜಿ ಸಲ್ಲಿಸಬೇಕು. ಸಂಪೂರ್ಣ ವಿವರ ನೋಡೋಣ.
- ಇಲಾಖೆ ಹೆಸರು : ಮದ್ರಾಸ್ ಹೈ ಕೋರ್ಟ್(Madras High Court).
- ಹುದ್ದೆಯ ಹೆಸರು :ಖಾಸಗಿ ಕಾರ್ಯದರ್ಶಿ.(Personal Secretary).
- ವೈಯಕ್ತಿಕ ಸಹಾಯಕ ಹುದ್ದೆಗಳು.(Personal Helpers).
- ವೈಯಕ್ತಿಕ ಸಹಾಯಕ (ರೆಜಿಸ್ಟರ್ ಗೆ).(Register personal Helpers).
- ಗುಮಸ್ತ ಹುದ್ದೆಗಳು.(Attender)
- ಒಟ್ಟು ಹುದ್ದೆಗಳು : 57.
- ಹುದ್ದೆಗಳ ವಿಂಗಡಣೆ : ಖಾಸಗಿ ಕಾರ್ಯದರ್ಶಿ : 01 ಹುದ್ದೆ.
- ವೈಯಕ್ತಿಕ ಸಹಾಯಕ ಹುದ್ದೆಗಳು : 28.
- ವೈಯಕ್ತಿಕ ಸಹಾಯಕ (ರೆಜಿಸ್ಟರ್ ಗೆ). : 14.
- ಗುಮಸ್ತ ಹುದ್ದೆಗಳು : 14.
ಪದವೀಧರರು ಅರ್ಜಿ ಸಲ್ಲಿಸಬಹುದು. ಕೊನೆಯ ದಿನಾಂಕದ ವರೆಗೆ ಕಾಯದೇ ಮುಂಚಿತವಾಗಿ ಅರ್ಜಿ ಸಲ್ಲಿಸಿ. ಇದರಿಂದ ಕೊನೆಯಲ್ಲಿ ವೆಬ್ಸೈಟ್ ಬ್ಯುಸಿ, ತಾಂತ್ರಿಕ ತೊಂದರೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿದೆ.
Important Massages : ಪ್ರತಿ ದಿನ ಟ್ರೆಂಡಿಂಗ್ ನ್ಯೂಸ್ ಮತ್ತು ಸರ್ಕಾರಿ ಯೋಜನೆಗಳು ಹಾಗೂ ಹೊಸ ಉದ್ಯೋಗ ಮತ್ತು ಹೊಸ ಸಿನಿಮಾ ಬಗ್ಗೆ ಮಾಹಿತಿಯನ್ನು ಪಡೆಯಲು ದಯವಿಟ್ಟು ನಮ್ಮ “Tharak7star Whatsapp Group Join Now” ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.
MHC Recruitment 2025 : ಮದ್ರಾಸ್ ಹೈ ಕೋರ್ಟ್ ನೇಮಕಾತಿಯ ವಿದ್ಯಾರ್ಹತೆ ಮತ್ತು ವಯೋಮಿತಿ.
ಮದ್ರಾಸ್ ಹೈ ಕೋರ್ಟ್ ನೇಮಕಾತಿಗೆ ಸಂಬಂದಿಸಿದ ವಿದ್ಯಾರ್ಹತೆ ಮತ್ತು ವಯೋಮಿತಿ ವಿವರ ಹೀಗಿದೆ.
ಶೈಕ್ಷಣಿಕ ವಿವರ.(Education Qualification).
ಯಾವುದೇ ಮಾನ್ಯತೆ ಪಡೆದ ವಿಶ್ವ ವಿದ್ಯಾನಿಲಯದಿಂದ ಪದವಿ ಪಡೆದಿರಬೇಕು. ಪದವಿ ಮುಗಿಸಿ ಕೆಲಸಕ್ಕಾಗಿ ಹುಡುಕುತ್ತಿರುವ ಯುವಕರು, ಯುವತಿಯರು ಈ ಅವಕಾಶ ಸದುಪಯೋಗ ಮಾಡಿಕೊಳ್ಳಬಹುದು.
ವಯೋಮಿತಿ ವಿವರ.(Age Qualification).
- ಕನಿಷ್ಠ ವಯೋಮಿತಿ 18 ವರ್ಷಗಳು.
- ಗರಿಷ್ಠ ವಯೋಮಿತಿ 32 ವರ್ಷಗಳು.
ಮೀಸಲಾತಿ ಇರುವ ವರ್ಗಗಳಿಗೆ, ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿ, ಹಿಂದುಳಿದ ವರ್ಗ, ವಿಕಲಚೇತನ, ಮಾಜಿ ಸೈನಿಕರು ಇವರುಗಳಿಗೆ 37 ವರ್ಷಗಳು.
ಹೆಚ್ಚಿನ ಮಾಹಿತಿ ಪಡೆಯಲು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ. ಅಧಿಕೃತ ವೆಬ್ಸೈಟ್ ವಿಳಾಸಕ್ಕೆ ಇಲ್ಲಿ ಕ್ಲಿಕ್ ಮಾಡಿ.
MHC Recruitment 2025 : ಮದ್ರಾಸ್ ಹೈ ಕೋರ್ಟ್ ನೇಮಕಾತಿಗೆ ಸಲ್ಲಿಸಬೇಕಾದ ಅಗತ್ಯ ದಾಖಲೆಗಳು.
ಮದ್ರಾಸ್ ಹೈ ಕೋರ್ಟ್ ನಲ್ಲಿ ಖಾಲಿ ಇರುವ 57 ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಕೆಳಗಿನ ದಾಖಲೆಗಳನ್ನು ಕಡ್ಡಾಯವಾಗಿ ಹೊಂದಿರಬೇಕು.
- ಆಧಾರ್ ಕಾರ್ಡ್ (Aadhar Card).
- ಚುನಾವಣಾ ಗುರುತಿನ ಚೀಟಿ (Election Identity Card).
- ಎಸ್.ಎಸ್.ಎಲ್.ಸಿ ಅಂಕಪಟ್ಟಿ (SSLC Marks Card).
- ಪಿ.ಯು.ಸಿ ಅಂಕಪಟ್ಟಿ (PUC Marks Card).
- ಪದವಿ ಅಂಕಪಟ್ಟಿ (Degree Marks Card).
- ಆದಾಯ ಪ್ರಮಾಣ ಪತ್ರ (Income Certificate).
- ಜಾತಿ ಪ್ರಮಾಣ ಪತ್ರ (Caste Certificate).
ಹೀಗೆ ವೈಯಕ್ತಿಕ, ವಾಸಸ್ಥಳ, ಶೈಕ್ಷಣಿಕ, ಆದಾಯ, ಜಾತಿ ಗೆ ಸಂಬಂದಿಸಿದ ಮಾಹಿತಿ ನೀಡುವ ದಾಖಲೆಗಳು ಕಡ್ಡಾಯವಾಗಿ ಇರಬೇಕು.
MHC Recruitment 2025 : ಮದ್ರಾಸ್ ಹೈ ಕೋರ್ಟ್ ನೇಮಕಾತಿಯ ಪ್ರಮುಖ ದಿನಾಂಕಗಳು ಮತ್ತು ಅರ್ಜಿ ಶುಲ್ಕಗಳು.
ಮದ್ರಾಸ್ ಹೈ ಕೋರ್ಟ್ ನೇಮಕಾತಿಗೆ ಸಂಬಂದಿಸಿದ ಪ್ರಮುಖ ದಿನಾಂಕಗಳನ್ನು ನೋಡೋಣ.
- ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ 06 ಮೇ 2025.
- ಅಭ್ಯರ್ಥಿಯು ಜುಲೈ 01,2007 ರ ಜನಿಸಿರಬಾರದು.
- 01 ಜುಲೈ 2025 ಕ್ಕೂ ಮೊದಲು 18 ವರ್ಷ ಪೂರ್ಣಗೊಂಡಿರಬೇಕು.
ಅರ್ಜಿ ಶುಲ್ಕಗಳ ವಿವರ ಹೀಗಿದೆ.
ಮದ್ರಾಸ್ ಹೈ ಕೋರ್ಟ್ ನೇಮಕಾತಿಗೆ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ಈ ಕೆಳಗಿನ ಶುಲ್ಕ ಬರಿಸಬೇಕು.
- ಆಪ್ತ ಸಹಾಯಕ ಹುದ್ದೆಗೆ ರೂ.1200 ಅರ್ಜಿ ಶುಲ್ಕ ನೀಡಬೇಕು.
- ರಿಜಿಸ್ಟರ್ ಜನರಲ್ ಅವರ ಆಪ್ತ ಕಾರ್ಯದರ್ಶಿ ಹುದ್ದೆಗೆ ರೂ.1200 ಶುಲ್ಕ.
- ರಿಜಿಸ್ಟರ್ ಅವರ ಆಪ್ತ ಸಹಾಯಕ ಹುದ್ದೆಗೆ ರೂ.1000.
- ಉಪ ರಿಜಿಸ್ಟರ್ ಅವರ ಸಹಾಯಕ ಹುದ್ದೆಗೆ ರೂ.800 ಪಾವತಿಸಬೇಕು.
- ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿಗೆ ಶುಲ್ಕ ಇರುವುದಿಲ್ಲ.
- PWD ಅಭ್ಯರ್ಥಿಗಳು ಸಹಾಯ ಅರ್ಜಿ ಶುಲ್ಕದಿಂದ ಸಂಪೂರ್ಣ ವಿನಾಯಿತಿ ಪಡೆದಿದ್ದಾರೆ.
MHC Recruitment 2025 : ಮದ್ರಾಸ್ ಹೈ ಕೋರ್ಟ್ ನೇಮಕಾತಿಗೆ ಅರ್ಜಿ ಸಲ್ಲಿಸುವ ವಿಧಾನ.
ಮದ್ರಾಸ್ ಹೈ ಕೋರ್ಟ್ ನೇಮಕಾತಿಗೆ ಅರ್ಜಿ ಸಲ್ಲಿಸುವ ವಿಧಾನವನ್ನು ನೋಡೋಣ.
- ಮೊದಲಿಗೆ ಮದ್ರಾಸ್ ಹೈ ಕೋರ್ಟ್ ನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು.
- ಅಧಿಕೃತ ವೆಬ್ಸೈಟ್ ವಿಳಾಸ mhc.tn.gov.in.
- ವೆಬ್ಸೈಟ್ ನಲ್ಲಿ ಕಾಣುವ ನೋಟಿಫಿಕೇಶನ್ ಅನ್ನು ಸರಿಯಾಗಿ ಓದಿಕೊಂಡು ಆಮೇಲೆ ಅರ್ಜಿ ಸಲ್ಲಿಸಿ.
- ಮುಖಪುಟದಲ್ಲಿ ಕಾಣುವ ನೇಮಕಾತಿ 2025 ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ.
- ಅಪ್ಲಿಕೇಶನ್ ತೆರೆದ ನಂತರ ನಿಮ್ಮ ಮೊಬೈಲ್ ನಂಬರ್ ಮತ್ತು ಇಮೇಲ್ ಐಡಿ ಎಂಟ್ರಿ ಮಾಡಬೇಕು.
- ಆಮೇಲೆ ನಿಮ್ಮ ವೈಯಕ್ತಿಕ ವಿವರಗಳನ್ನು ಎಂಟ್ರಿ ಮಾಡಿ.
- ಹಾಗೆ ಶೈಕ್ಷಣಿಕ ಮಾಹಿತಿಯನ್ನು ಅಪ್ಲಿಕೇಶನ್ ನಲ್ಲಿ ತುಂಬಬೇಕು.
- ಅಪ್ಲಿಕೇಶನ್ ನಲ್ಲಿ ಕೇಳಿರುವ ಎಲ್ಲಾ ದಾಖಲೆಗಳನ್ನು ಸ್ಕ್ಯಾನ್ ಮಾಡಿ. ಅಪ್ಲೋಡ್ ಮಾಡಬೇಕು.
- ಅರ್ಜಿ ಸಲ್ಲಿಸಿದ ಮೇಲೆ ಅಪ್ಲಿಕೇಶನ್ ಫೀ ಪಾವತಿಸಬೇಕು.
- ರಶೀದಿಯನ್ನು ಅಪ್ಲೋಡ್ ಮಾಡಿ.
- ಎಲ್ಲಾ ಮಾಹಿತಿ ಸರಿಯಾಗಿ ಇದೆಯಾ ಎಂದು ಮತ್ತೊಮ್ಮೆ ಪರಿಶೀಲನೆ ಮಾಡಿ ನಂತರ Submit ಬಟನ್ ಮೇಲೆ ಕ್ಲಿಕ್ ಮಾಡಿ.
- ಅಪ್ಲಿಕೇಶನ್ ಸಲ್ಲಿಸಿದ ಮೇಲೆ ಪ್ರಿಂಟ್ ಓಟ್ ತೆಗೆದುಕೊಳ್ಳಿ.
ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಲು ಹೈ ಕೋರ್ಟ್ ನ ಅಧಿಕೃತ ವೆಬ್ಸೈಟ್ ನಲ್ಲಿ ಬಿಡುಗಡೆ ಮಾಡಿದ ಅಧಿಸೂಚನೆಯನ್ನು ಓದಿ.
ವಿಶೇಷ ಸೂಚನೆ : “Tharak7starnews15.com” ವೆಬ್ಸೈಟ್ ನಲ್ಲಿ ಯಾವುದೇ ರೀತಿಯ ಸುಳ್ಳು ಮಾಹಿತಿಯನ್ನು ಪ್ರಕಟಿಸುವುದಿಲ್ಲ. ಅಧಿಕೃತ, ಉಪಯುಕ್ತ ಮಾಹಿತಿಯನ್ನು ಮಾತ್ರ ಪ್ರಕಟಿಸಲಾಗುವುದು. ವಂದನೆಗಳು.