IAF Recruitment 2025 ಭಾರತೀಯ ವಾಯುಪಡೆಯಲ್ಲಿ ಖಾಲಿ ಇರುವ 153 ಗ್ರೂಪ್ C ಹುದ್ದೆಗಳ ಭರ್ತಿಗೆ ಅರ್ಜಿ ಕರೆಯಲಾಗಿದೆ.
ಭಾರತದ ರಕ್ಷಣಾ ವ್ಯವಸ್ಥೆಯ ಬಹು ಮುಖ್ಯ ಸಂಸ್ಥೆಯಾದ ವಾಯುಪಡೆಯಲ್ಲಿ 153 ಗ್ರೂಪ್ C ವಿವಿಧ ಹುದ್ದೆಗಳು ಖಾಲಿ ಇದ್ದು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ. ದೇಶ ಸೇವೆಯಲ್ಲಿ ಆಸಕ್ತಿಯುಳ್ಳವರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 16 ಜೂನ್ 2025 ಆಗಿರುತ್ತದೆ. ಆಸಕ್ತರು ಕೊನೆಯ ದಿನಕ್ಕಿಂತ ಮುಂಚಿತವಾಗಿ ಅರ್ಜಿ ಸಲ್ಲಿಸಿ. ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಹಾಗೂ ವೈದ್ಯಕೀಯ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುವುದು. ಅರ್ಜಿ ಸಲ್ಲಿಕೆ ಈಗಾಗಲೇ ಪ್ರಾರಂಭವಾಗಿದೆ. SSLC ಮತ್ತು PUC ಆದವರು 17 ಮೇ 2025 ರಿಂದ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಈ ಲೇಖನದಲ್ಲಿ ನಾವು ಭಾರತೀಯ ವಾಯುಪಡೆಯಲ್ಲಿ ಖಾಲಿ ಇರುವ 153 ಗ್ರೂಪ್ C ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ, ಹೇಗೆ, ಎಲ್ಲಿ, ಬೇಕಾಗುವ ಪ್ರಮುಖ ದಾಖಲೆಗಳು ಯಾವುವು ಮತ್ತು ವಿದ್ಯಾರ್ಹತೆ ಮತ್ತು ವಯೋಮಿತಿ ಹಾಗೂ ಅರ್ಜಿ ಶುಲ್ಕ, ವೇತನ ಶ್ರೇಣಿ ಹೀಗೆ ಸಂಪೂರ್ಣ ಮಾಹಿತಿಯನ್ನು ನೀಡಿದ್ದೇವೆ.
IAF Recruitment 2025 ಭಾರತೀಯ ವಾಯುಪಡೆ ಹುದ್ದೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

IAF Recruitment 2025 : ಭಾರತೀಯ ವಾಯುಪಡೆಯಲ್ಲಿ ಖಾಲಿ ಇರುವ 153 ಗ್ರೂಪ್ C ಹುದ್ದೆಗಳ ಭರ್ತಿಗೆ ಅರ್ಜಿ ಕರೆದಿದ್ದು, ವಾಯುಪಡೆಯಲ್ಲಿ ಕೆಲಸ ಮಾಡಲು ಆಸಕ್ತಿಯುಳ್ಳ ಯುವಕರು, ಯುವತಿಯರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಮೊದಲು ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ.
- ಸಂಸ್ಥೆಯ ಹೆಸರು : ಭಾರತೀಯ ವಾಯುಪಡೆ (Indian Air Force).
- ಹುದ್ದೆಯ ಹೆಸರು : ಗ್ರೂಪ್ C ಹುದ್ದೆಗಳು.
- ಒಟ್ಟು ಹುದ್ದೆಗಳು : 153.
- ಹುದ್ದೆಗಳ ವಿಂಗಡಣೆ : ಮಲ್ಟಿ ಟಾಸ್ಕ್ಯಿಂಗ್ ಸ್ಟಾಫ್ (Multi tasking staff).
- ಲೋವರ್ ಡಿವಿಷನ್ ಕ್ಲರ್ಕ್ (Lower Division Clerk).
- ಸ್ಟೋರ್ ಕೀಪ್ಪರ್ (Store Keepers).
- ಹಿಂದಿ ಟೈಪಿಸ್ಟ್ (Hindi Typist’s).
- ಅಡಿಗೆ ಭಟ್ಟರು (Cook).
- ಕರ್ಪೆಂಟರ್ (Carpenter).
- ಪೈಂಟರ್ (Painter).
- ಅಡಿಗೆ ಸಹಾಯಕರು (assistant cook).
- ಲ್ಯಾಂಡ್ರಿ ಮ್ಯಾನ್ (Landriman).
- ಸ್ವಚ್ಛತಾ ಕೆಲಸಗಾರರು (House keeping staff).
- ವಾಹನ ಚಾಲಕರು (Drivirs).
- ಅರ್ಜಿ ಸಲ್ಲಿಕೆ ಪ್ರಾರಂಭ : 17 ಮೇ 2025.
- ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ 16 ಜೂನ್ 2025.
- ಅರ್ಜಿ ಸಲ್ಲಿಸುವ ವಿಧಾನ : ಆನ್ಲೈನ್ (Online).
- ಶೈಕ್ಷಣಿಕ ಅರ್ಹತೆ : SSLC ಮತ್ತು PUC.
- ವಯೋಮಿತಿ : ಕನಿಷ್ಠ 18 ವರ್ಷಗಳು.
- ಗರಿಷ್ಠ 25 ವರ್ಷಗಳು.
- ಆಯ್ಕೆ ವಿಧಾನ : ಲಿಖಿತ ಪರೀಕ್ಷೆ, ಸಂದರ್ಶನ, ವೈದ್ಯಕೀಯ ಪರೀಕ್ಷೆ.
ಭಾರತೀಯ ವಾಯುಪಡೆ ಹುದ್ದೆಗಳಿಗೆ ಸಂಬಂದಿಸಿದ ಹಾಗೆ ಸಂಪೂರ್ಣ ಮಾಹಿತಿ ಹೀಗಿದೆ. ಹೆಚ್ಚಿನ ಮಾಹಿತಿಯನ್ನು ಪಡೆಯಲು ಇಂಡಿಯನ್ ಏರ್ ಫೋರ್ಸ್ ನ ಅಧಿಕೃತ ವೆಬ್ಸೈಟ್ ಗೆ ಭೇಟಿ ಮಾಡಬಹುದು.
Important Massages : ಪ್ರತಿ ದಿನ ಟ್ರೆಂಡಿಂಗ್ ನ್ಯೂಸ್ ಮತ್ತು ಸರ್ಕಾರಿ ಯೋಜನೆಗಳು ಹಾಗೂ ಹೊಸ ಉದ್ಯೋಗ ಮತ್ತು ಹೊಸ ಸಿನಿಮಾ ಬಗ್ಗೆ ಮಾಹಿತಿಯನ್ನು ಪಡೆಯಲು ದಯವಿಟ್ಟು ನಮ್ಮ “Tharak7star Whatsapp Group Join Now” ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.
IAF Recruitment 2025 ಭಾರತೀಯ ವಾಯುಪಡೆ ಹುದ್ದೆಗಳ ವಿದ್ಯಾರ್ಹತೆ ಮತ್ತು ವಯೋಮಿತಿ.
IAF Recruitment 2025 : ವಾಯುಪಡೆಯಲ್ಲಿ 153 ಗ್ರೂಪ್ C ವಿವಿಧ ಹುದ್ದೆಗಳು ಖಾಲಿ ಇದ್ದು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ. ದೇಶ ಸೇವೆಯಲ್ಲಿ ಆಸಕ್ತಿಯುಳ್ಳವರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಬೇಕಾಗುವ ವಿದ್ಯಾರ್ಹತೆಯನ್ನು ನೋಡೋಣ.
- ಶೈಕ್ಷಣಿಕ ಅರ್ಹತೆ (Education Qualification) :
- ಮಲ್ಟಿ ಟಾಸ್ಕ್ಯಿಂಗ್ ಸ್ಟಾಫ್ (Multi tasking staff) ಹುದ್ದೆಗಳಿಗೆ ಎಸ್.ಎಸ್.ಎಲ್.ಸಿ(SSLC) ಉತ್ತಿರ್ಣ ಆಗಿರಬೇಕು.
- ಲೋವರ್ ಡಿವಿಷನ್ ಕ್ಲರ್ಕ್ (Lower Division Clerk) : ಪಿಯುಸಿ ಪಾಸಾಗಿರಬೇಕು.
- ಸ್ಟೋರ್ ಕೀಪ್ಪರ್ (Store Keepers) : PUC.
- ಹಿಂದಿ ಟೈಪಿಸ್ಟ್ (Hindi Typist’s) : ಹನ್ನೆರಡನೇ ತರಗತಿ ಪಾಸಾಗಿರಬೇಕು, ಜೊತೆಗೆ ಟೈಪಿಂಗ್ ಕಲಿತಿರಬೇಕು.
- ಅಡಿಗೆ ಭಟ್ಟರು (Cook) : SSLC ಪಾಸ್ ಜೊತೆಗೆ ಕ್ಯಾಟರಿಂಗ್ ಪ್ರಮಾಣ ಪತ್ರ ಇರಬೇಕು.
- ಕರ್ಪೆಂಟರ್ (Carpenter) : ಎಸ್ ಎಸ್ ಎಲ್ ಸಿ ಪಾಸ್.
- ಪೈಂಟರ್ (Painter). 10 ನೇ ತರಗತಿ ಉತ್ತಿರ್ಣವಾಗಿರಬೇಕು.
- ಅಡಿಗೆ ಸಹಾಯಕರು (assistant cook) : ಹತ್ತನೇ ತರಗತಿ ಪಾಸ್ ಆಗಿರಬೇಕು.
- ಲ್ಯಾಂಡ್ರಿ ಮ್ಯಾನ್ (Landriman) : SSLC Pass.
- ಸ್ವಚ್ಛತಾ ಕೆಲಸಗಾರರು (House keeping staff) : ಸ್ವಚ್ಛತಾ ಕೆಲಸದ ಅನುಭವ ಇರಬೇಕು. 10 th ಪಾಸ್.
- ವಾಹನ ಚಾಲಕರು (Drivirs) : ಹತ್ತನೇ ಕ್ಲಾಸ್ ಪಾಸ್ ಆಗಿರಬೇಕು, ಜೊತೆಗೆ ವಾಹನ ಪರವಾನಿಗೆ ಇರಬೇಕು.
- ವಯೋಮಿತಿ ವಿವರ (Age Qualification) :
ವಯಸ್ಸಿನ ಮಿತಿಯನ್ನು ನೋಡುವುದಾದರೆ
- ಕನಿಷ್ಠ 18 ವರ್ಷಗಳು.
- ಗರಿಷ್ಠ 25 ವರ್ಷಗಳು.
- ಪರಿಶಿಷ್ಟ ಜಾತಿ ವರ್ಗದವರಿಗೆ 5 ವರ್ಷ ವಯೋಮಿತಿ ಸಡಿಲಿಕೆ ಇದೆ.
- ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಸಹ 5 ವರ್ಷ ಸಡಿಲಿಕೆ ಪಡೆಯಬಹುದು.
- ಒಬಿಸಿ ಹಿಂದುಳಿದ ವರ್ಗದವರಿಗೆ 3 ವರ್ಷ.
- Pwd, ಅಂಗವಿಕಲರಿಗೆ 10 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 16 ಜೂನ್ 2025 ಆಗಿರುತ್ತದೆ. ಆಸಕ್ತರು ಕೊನೆಯ ದಿನಕ್ಕಿಂತ ಮುಂಚಿತವಾಗಿ ಅರ್ಜಿ ಸಲ್ಲಿಸಿ. ಹೆಚ್ಚಿನ ಮಾಹಿತಿಯನ್ನು ಪಡೆಯಲು ಭಾರತೀಯ ವಾಯುಪಡೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ. IAF ನ ಅಧಿಕೃತ ವೆಬ್ಸೈಟ್ ವಿಳಾಸಕ್ಕೆ ಇಲ್ಲಿ ಕ್ಲಿಕ್ ಮಾಡಿ.
IAF Recruitment 2025 : ವಾಯುಪಡೆ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ದಾಖಲೆಗಳು.
ಇಂಡಿಯನ್ ಏರ್ ಫೋರ್ಸ್ ನಲ್ಲಿ ಖಾಲಿ ಇರುವ 153 ವಿವಿಧ ಗ್ರೂಪ್ ಸಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳನ್ನು ನೋಡೋಣ.
- ಆಧಾರ್ ಕಾರ್ಡ್ (Aadhar card).
- ಚುನಾವಣಾ ಗುರುತಿನ ಚೀಟಿ (Election Identity Card).
- ಜಾತಿ ಪ್ರಮಾಣ ಪತ್ರ (Caste Certificate).
- ಆದಾಯ ದೃಡೀಕರಣ ಪತ್ರ (Income Certificate).
- ಎಸ್ಎಸ್ಎಲ್ ಸಿ ಅಂಕಪಟ್ಟಿ (SSLC Markscard).
- ಪಿಯುಸಿ ಅಂಕಪಟ್ಟಿ (PUC Marks Card).
ಇವೆಲ್ಲಾ ದಾಖಲೆಗಳನ್ನು ಹೊಂದಿರುವ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಕಡಿಮೆ ವಿದ್ಯಾಭ್ಯಾಸ ಹೊಂದಿದವರಿಗೆ ಇದು ಒಂದು ಸುವರ್ಣವಕಾಶ ಆಗಿದೆ. ಅರ್ಜಿ ಸಲ್ಲಿಸಿ ಭಾರತೀಯ ವಾಯುಪಡೆಯಲ್ಲಿ ಉದ್ಯೋಗ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.
IAF Recruitment 2025 ಭಾರತೀಯ ವಾಯುಪಡೆ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ.

ಭಾರತೀಯ ವಾಯುಪಡೆಯಲ್ಲಿ ಖಾಲಿ ಇರುವ 153 ವಿವಿಧ ಗ್ರೂಪ್ C ಹುದ್ದೆಗಳ ಭರ್ತಿಗೆ ಅರ್ಜಿ ಸಲ್ಲಿಸುವ ವಿಧಾನವನ್ನು ನೋಡೋಣ.
- ಮೊದಲಿಗೆ ಭಾರತೀಯ ವಾಯುಪಡೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು.
- ಮುಖಪುಟ ತೆರೆದ ಮೇಲೆ “IAF recruitment 2025” ಎಂಬ ಲಿಂಕ್ ಕ್ಲಿಕ್ ಮಾಡಿ.
- ನಂತರ ನಿಮ್ಮ ಇಮೇಲ್ ಐಡಿ ಮತ್ತು ಮೊಬೈಲ್ ನಂಬರ್ ನಮೂದಿಸಿ.
- ಲಾಗಿನ್ ಆದಮೇಲೆ ಅಪ್ಲಿಕೇಶನ್ ತೆರೆದುಕೊಳ್ಳುತ್ತದೆ.
- ಅಪ್ಲಿಕೇಶನ್ ನಲ್ಲಿ ನಿಮ್ಮ ವೈಯಕ್ತಿಕ ವಿವರಗಳನ್ನು ಎಂಟ್ರಿ ಮಾಡಿ.
- ಹಾಗೆ ಶೈಕ್ಷಣಿಕ ಅರ್ಹತೆ ವಿವರವನ್ನು ನಮೂದಿಸಬೇಕು.
- ಕೇಳಿರುವ ಎಲ್ಲಾ ದಾಖಲೆಗಳನ್ನು ಸ್ಕ್ಯಾನ್ ಮಾಡಿ, ಅಪ್ಲೋಡ್ ಮಾಡಬೇಕು.
- ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿ ಮಾಡಬೇಕು.
- ಅರ್ಜಿ ಶುಲ್ಕದ ರಶೀದಿ ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು.
- ನೀಡಿರುವ ಎಲ್ಲಾ ಮಾಹಿತಿಯನ್ನು ಮತ್ತೊಮ್ಮೆ ಪರಿಶೀಲನೆ ಮಾಡಿ.
- ಎಲ್ಲಾ ಮಾಹಿತಿ ಸರಿಯಾಗಿ ಇದ್ದರೆ, ಅರ್ಜಿ ಸಲ್ಲಿಸು ಎಂಬ ಲಿಂಕ್ ಕ್ಲಿಕ್ ಮಾಡಬೇಕು.
- ಅರ್ಜಿ ಸಲ್ಲಿಸಿದ ಮೇಲೆ ಅಪ್ಲಿಕೇಶನ್ ಅನ್ನು ಪ್ರಿಂಟ್ ಓಟ್ ತೆಗೆದುಕೊಳ್ಳಬೇಕು.
ಹೀಗೆ ಸರಿಯಾದ ಕ್ರಮದಲ್ಲಿ ಅರ್ಜಿ ನಮೂನೆ ಭರ್ತಿ ಮಾಡಬೇಕು.ವಾಯುಪಡೆಯಲ್ಲಿ 153 ಗ್ರೂಪ್ C ವಿವಿಧ ಹುದ್ದೆಗಳು ಖಾಲಿ ಇದ್ದು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ.
ವಿಶೇಷ ಸೂಚನೆ : “Tharak7starnews15.com” ವೆಬ್ಸೈಟ್ ನಲ್ಲಿ ಯಾವುದೇ ರೀತಿಯ ಸುಳ್ಳು ಮಾಹಿತಿಯನ್ನು ಪ್ರಕಟಿಸುವುದಿಲ್ಲ. ಅಧಿಕೃತ, ಉಪಯುಕ್ತ ಮಾಹಿತಿಯನ್ನು ಮಾತ್ರ ಪ್ರಕಟಿಸಲಾಗುವುದು. ವಂದನೆಗಳು.