HPCL Recruitment 2025 ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಶನ್ ಲಿಮಿಟೆಡ್ ನಲ್ಲಿ ಖಾಲಿ ಇರುವ 411 ಹುದ್ದೆಗಳ ಭರ್ತಿ ಅರ್ಜಿ ಕರೆಯಲಾಗಿದೆ.
ಭಾರತದ ಪ್ರತಿಷ್ಠಿತ ಕಂಪನಿಯಾದ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಶನ್ ಲಿಮಿಟೆಡ್(Hindhustan Petroleum Corporation Limited) ನಲ್ಲಿ ಖಾಲಿ ಇರುವ 411 ಇಂಜಿನಿಯರ್ (Engineer)ಮತ್ತು ಜೂನಿಯರ್ ಎಕ್ಸಿಕ್ಯೂಟಿವ್( Junior Executive) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತಿಯುಳ್ಳ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ. 30 ಜೂನ್ 2025 ಆಗಿರುತ್ತದೆ. ಕೊನೆಯ ದಿನಾಂಕ ವರೆಗೆ ಕಾಯದೇ ಮುಂಚಿತವಾಗಿ ಅರ್ಜಿ ಸಲ್ಲಿಸಿ. ಸ್ನಾತಕೋತ್ತರ ಪದವಿ, ಪದವಿ,ಡಿಪ್ಲೋಮ ಮತ್ತು ದ್ವಿತೀಯ ಪಿಯುಸಿ ಉತ್ತಿರ್ಣ ಆಗಿರುವ ಯುವಕ, ಯುವತಿಯರು ಅಪ್ಲಿಕೇಶನ್ ಸಲ್ಲಿಸಬಹುದು. ವಯಸ್ಸಿನ ಮಿತಿ 21 ವರ್ಷದಿಂದ 45 ವರ್ಷಗಳು. ಈ ಲೇಖನದಲ್ಲಿ ನಾವು HPCL ನ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ, ಹೇಗೆ, ಏಲ್ಲಿ ಮತ್ತು ಬೇಕಾಗುವ ವಿದ್ಯಾರ್ಹತೆ ಮತ್ತು ವಯೋಮಿತಿ, ಪ್ರಮುಖ ದಾಖಲೆಗಳು ಹಾಗೂ ಅರ್ಜಿ ಶುಲ್ಕ, ವೇತನ ಶ್ರೇಣಿ ಹೀಗೆ ಸಂಪೂರ್ಣ ಮಾಹಿತಿಯನ್ನು ನೀಡಿದ್ದೇವೆ. ದಯವಿಟ್ಟು ಲೇಖನ ಪೂರ್ತಿಯಾಗಿ ಓದಿಕೊಂಡು ಸರಿಯಾದ ಕ್ರಮದಲ್ಲಿ ಅರ್ಜಿ ನಮೂನೆ ಭರ್ತಿ ಮಾಡಿ.
HPCL Recruitment 2025 ಹುದ್ದೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಶನ್ ಲಿಮಿಟೆಡ್(Hindhustan Petroleum Corporation Limited) ನಲ್ಲಿ ಖಾಲಿ ಇರುವ 411 ಇಂಜಿನಿಯರ್ (Engineer)ಮತ್ತು ಜೂನಿಯರ್ ಎಕ್ಸಿಕ್ಯೂಟಿವ್( Junior Executive) ಹುದ್ದೆಗಳ ಭರ್ತಿಗೆ ಅರ್ಜಿ ಕರೆಯಲಾಗಿದೆ. ಇಂಜಿನಿಯರಿಂಗ್ ಪದವಿ ಮುಗಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
- ಸಂಸ್ಥೆಯ ಹೆಸರು : ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಶನ್ ಲಿಮಿಟೆಡ್(Hindhustan Petroleum Corporation Limited).
- ಒಟ್ಟು ಹುದ್ದೆಗಳು : 411.
- ಅರ್ಜಿ ಸಲ್ಲಿಕೆ ಕೊನೆಯ ದಿನ : 30 ಜೂನ್ 2025.
- ಶೈಕ್ಷಣಿಕ ಅರ್ಹತೆ : ಸ್ನಾತಕೋತ್ತರ ಪದವಿ(Master Degree).
- ಪದವಿ(Degree).
- ಡಿಪ್ಲೋಮ(Diploma).
- ದ್ವಿತೀಯ ಪಿಯುಸಿ (Second PUC).
- ವಯೋಮಿತಿ : ಕನಿಷ್ಠ 21 ವರ್ಷದಿಂದ 45 ವರ್ಷಗಳು.
- ಹುದ್ದೆಗಳ ವಿಂಗಡಣೆ : ಹಿರಿಯ ಅಧಿಕಾರಿಗಳು : 33.
- ಮುಖ್ಯ ವ್ಯವಸ್ಥಾಪಕರು(Chief Manager) :02.
- ಕಾನೂನು ಅಧಿಕಾರಿಗಳು(Law Officer) : 03.
- ಮೆಕ್ಯಾನಿಕಲ್ ಇಂಜಿನಿಯರ್(Mechanical Engineer): 98.
- ಎಲೆಕ್ಟ್ರಿಕಲ್ ಇಂಜಿನಿಯರ್(Electrical Engineer): 35.
- ಸಿವಿಲ್ ಇಂಜಿನಿಯರ್(Civil Engineer): 16.
- ಕೆಮಿಕಲ್ ಇಂಜಿನಿಯರ್(Chemical Engineer) : 26.
- ಲೆಕ್ಕ ಅಧಿಕಾರಿಗಳು(Chartted Accountent) : 24.
- ಕ್ವಾಲಿಟಿ ಕಂಟ್ರೋಲರ್(Quality Controler) : 19.
- ಜೂನಿಯರ್ ಮೆಕ್ಯಾನಿಕಲ್ ಎಕ್ಸಿಕ್ಯೂಟಿವ್ : 15.
- ಜೂನಿಯರ್ ಸಿವಿಲ್ ಎಕ್ಸಿಕ್ಯೂಟಿವ್ : 50.
- ಸಹಾಯಕರು(Assistants) : 10.
- ಹೆಚ್.ಆರ್. ಅಧಿಕಾರಿಗಳು(H.R Officers) : 06.
- ನಗರ ಅನಿಲ ವಿತರಕರು(Gas Distributors): 10.
- ಮಾರ್ಕೆಟಿಂಗ್ ಅಧಿಕಾರಿಗಳು(Marketing Officers) : 25.
- ಐಎಸ್ ಅಧಿಕಾರಿಗಳು(IS Officers) : 10.
- ಟೆಕ್ನಿಕಲ್ ವ್ಯವಸ್ಥಾಪಕರು(Technical Manager) : 03.
- ಸುರಕ್ಷತಾ ಅಧಿಕಾರಿಗಳು(Safety Officers): 05.
ಇನ್ನೂ ಹೆಚ್ಚಿನ ಮಾಹಿತಿಯನ್ನು ಪಡೆಯಲು HPCL ನ ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ.
Important Massages : ಪ್ರತಿ ದಿನ ಟ್ರೆಂಡಿಂಗ್ ನ್ಯೂಸ್ ಮತ್ತು ಸರ್ಕಾರಿ ಯೋಜನೆಗಳು ಹಾಗೂ ಹೊಸ ಉದ್ಯೋಗ ಮತ್ತು ಹೊಸ ಸಿನಿಮಾ ಬಗ್ಗೆ ಮಾಹಿತಿಯನ್ನು ಪಡೆಯಲು ದಯವಿಟ್ಟು ನಮ್ಮ “Tharak7star Whatsapp Group Join Now” ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.
HPCL Recruitment 2025 ಹುದ್ದೆಗಳ ವಿದ್ಯಾರ್ಹತೆ ಮತ್ತು ವಯೋಮಿತಿ ವಿವರಗಳು.

ಭಾರತದ ಪ್ರತಿಷ್ಠಿತ ಕಂಪನಿಯಾದ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಶನ್ ಲಿಮಿಟೆಡ್(Hindustan Petroleum Corporation Limited) ನಲ್ಲಿ ಖಾಲಿ ಇರುವ 411 ಇಂಜಿನಿಯರ್ (Engineer)ಮತ್ತು ಜೂನಿಯರ್ ಎಕ್ಸಿಕ್ಯೂಟಿವ್( Junior Executive) ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾಗುವ ವಿದ್ಯಾರ್ಹತೆಯನ್ನು ನೋಡೋಣ.
- ಶೈಕ್ಷಣಿಕ ಅರ್ಹತೆ (Education Qualification) :
- ಸ್ನಾತಕೋತ್ತರ ಪದವಿ(Master Degree).
- ಪದವಿ(Degree).
- ಡಿಪ್ಲೋಮ(Diploma).
- ಎಂಬಿಎ (MBA).
- ಬಿ.ಎಸ್ಸಿ (B.Sc).
- ಸಿಎ (CA).
- ಬಿಇ(BE).
- ಬಿ.ಟೆಕ್(B.Tech).
- ದ್ವಿತೀಯ ಪಿಯುಸಿ (Second PUC).
ಇದರಲ್ಲಿ ಯಾವುದೇ ಶೈಕ್ಷಣಿಕ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ.
- ವಯೋಮಿತಿ ವಿವರ (Age Qualification) :
- ಕನಿಷ್ಠ ವಯೋಮಿತಿ 21 ವರ್ಷಗಳು.
- ಗರಿಷ್ಠ ವಯಸ್ಸು 45 ವರ್ಷಗಳು.
- ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಇದೆ.
- SC/ST ವರ್ಗಕ್ಕೆ 5 ವರ್ಷಗಳು.
- PWBD ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ.
ಈ ಮೇಲಿನ ವಯಸ್ಸಿನ ಮಿತಿ ಹೊಂದಿರುವ ಅರ್ಹ ಯುವಕ, ಯುವತಿಯರು ಅಪ್ಲಿಕೇಶನ್ ಹಾಕಲು ಅವಕಾಶ ಕಲ್ಪಿಸಲಾಗಿದೆ. ಹೆಚ್ಚಿನ ಮಾಹಿತಿಯನ್ನು ಪಡೆಯಲು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಶನ್ ಲಿಮಿಟೆಡ್(Hindustan Petroleum Corporation Limited) ನ ಅಧಿಕೃತ ವೆಬ್ಸೈಟ್ ಗೆ ಭೇಟಿ ಮಾಡಬಹುದು. HPCL ನ ಅಧಿಕೃತ ವೆಬ್ಸೈಟ್ ವಿಳಾಸಕ್ಕೆ ಇಲ್ಲಿ ಕ್ಲಿಕ್ ಮಾಡಿ.
HPCL Recruitment 2025 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ದಾಖಲೆಗಳು.
ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಶನ್ ಲಿಮಿಟೆಡ್(Hindustan Petroleum Corporation Limited) ನಲ್ಲಿ ಖಾಲಿ ಇರುವ 411 ವಿವಿಧ ಹುದ್ದೆಗಳಿಗೆ ಅಪ್ಲಿಕೇಶನ್ ಹಾಕಲು ಬೇಕಾಗುವ ಪ್ರಮುಖ ದಾಖಲೆಗಳನ್ನು ನೋಡೋಣ.
- ಆಧಾರ್ ಕಾರ್ಡ್ (Aadhar card).
- ಚುನಾವಣಾ ಗುರುತಿನ ಚೀಟಿ (Election Identity card).
- ಪಡಿತರ ಚೀಟಿ (Ration card).
- ಜಾತಿ ಪ್ರಮಾಣ ಪತ್ರ (Caste Certificate).
- ಎಸ್.ಎಸ್.ಎಲ್.ಸಿ ಅಂಕಪಟ್ಟಿ (SSLC marks card).
- ಪಿಯುಸಿ ಅಂಕಪಟ್ಟಿ (PUC Marks card).
- ಸ್ನಾತಕೋತ್ತರ ಪದವಿ(Master Degree).
- ಪದವಿ ಅಂಕಪಟ್ಟಿಗಳು(Degree ಮಾರ್ಕ್ಸ್ cards).
- ಡಿಪ್ಲೋಮ ಸರ್ಟಿಫಿಕೇಟ್ (Diploma Documents).
- ಎಂಬಿಎ ಪ್ರಮಾಣ ಪತ್ರ (MBA Certificate).
- ಬಿ.ಎಸ್ಸಿ ಅಂಕಪಟ್ಟಿಗಳು (B.Sc marks cards).
- ಸಿಎ ಸರ್ಟಿಫಿಕೇಟ್ (CA Documents).
- ಬಿಇ ಮಾರ್ಕ್ಸ್ ಕಾರ್ಡ್ (BE ಮಾರ್ಕ್ಸ್ cards).
- ಬಿ.ಟೆಕ್ ಪ್ರಮಾಣ ಪತ್ರ (B.Tech Certificate).
ಇವೆಲ್ಲಾ ವಿದ್ಯಾರ್ಹತೆ ಮತ್ತು ದಾಖಲೆಗಳನ್ನು ಹೊಂದಿರುವ ಅರ್ಹ ಅಭ್ಯರ್ಥಿಗಳು ಹೆಚ್.ಪಿ.ಸಿ.ಎಲ್ ನ 411 ಇಂಜಿನಿಯರ್ (Engineer)ಮತ್ತು ಜೂನಿಯರ್ ಎಕ್ಸಿಕ್ಯೂಟಿವ್( Junior Executive) ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಕೊನೆಯ ದಿನಾಂಕದ ಮೊದಲು ಅಪ್ಲಿಕೇಶನ್ ಹಾಕಿ. ಏಕೆಂದರೆ ಎಲ್ಲರು ಕೊನೆಯ ಸಮಯದಲ್ಲಿ ಅರ್ಜಿ ನಮೂನೆ ಭರ್ತಿ ಮಾಡಲು ಮುಂದಾದರೆ ವೆಬ್ಸೈಟ್ ಬ್ಯುಸಿ ಮತ್ತು ತಾಂತ್ರಿಕ ತೊಂದರೆ ಉಂಟಾಗುವ ಸಾಧ್ಯತೆ ಇರುತ್ತದೆ. ಇದರಿಂದ ತಪ್ಪಿಸಿಕೊಳ್ಳಲು ಮುಂಚಿತವಾಗಿ ಅಪ್ಲಿಕೇಶನ್ ಹಾಕಬಹುದು.
HPCL Recruitment 2025 ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ.

ಭಾರತದ ಪ್ರತಿಷ್ಠಿತ ಕಂಪನಿಯಾದ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಶನ್ ಲಿಮಿಟೆಡ್(Hindustan Petroleum Corporation Limited) ನಲ್ಲಿ ಖಾಲಿ ಇರುವ 411 ಇಂಜಿನಿಯರ್ (Engineer)ಮತ್ತು ಜೂನಿಯರ್ ಎಕ್ಸಿಕ್ಯೂಟಿವ್( Junior Executive) ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನವನ್ನು ನೋಡೋಣ.
- ಮೊದಲು HPCL ನ ಅಧಿಕೃತ ವೆಬ್ಸೈಟ್ ಗೆ ಭೇಟಿ ಮಾಡಬೇಕು.
- ಮುಖಪುಟ ತೆರೆದ ನಂತರ “Apply Online” ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿ.
- ಅಪ್ಲಿಕೇಶನ್ ಲಿಂಕ್ ಓಪನ್ ಆಗುತ್ತದೆ.
- ನಂತರ ನಿಮ್ಮ ಇಮೇಲ್ ಐಡಿ ನಮೂದಿಸಿ.
- ಆದಮೇಲೆ ಮೊಬೈಲ್ ನಂಬರ್ ಎಂಟ್ರಿ ಮಾಡಬೇಕು.
- ಮೊಬೈಲ್ ನಂಬರ್ ಗೆ ಬರುವ OTP ಹಾಕಿ, ಪಾಸ್ ವರ್ಡ್ ಕ್ರಿಯೇಟ್ ಮಾಡಿ.
- ಕೊನೆಯಲ್ಲಿ ರಿಜಿಸ್ಟರ್ ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.
- ರಿಜಿಸ್ಟರ್ ಆದಮೇಲೆ ಲಾಗಿನ್ ಮಾಡಿಕೊಳ್ಳಿ.
- ಅರ್ಜಿ ನಮೂನೆ ತೆರೆದ ನಂತರ ನಿಮ್ಮ ವೈಯಕ್ತಿಕ ಮಾಹಿತಿಯನ್ನು ನಮೂದಿಸಿ.
- ಮುಂದೆಸಾಗಿ ನಿಮ್ಮ ಶೈಕ್ಷಣಿಕ ವಿವರವನ್ನು ಎಂಟ್ರಿ ಮಾಡಿ.
- ಆಮೇಲೆ ಕೇಳಿರುವ ಎಲ್ಲಾ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು.
- ನಂತರ ಅರ್ಜಿ ಶುಲ್ಕ ಪಾವತಿ ಮಾಡಿ, ರಶೀದಿ ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
- ನೀಡಿರುವ ಎಲ್ಲಾ ಮಾಹಿತಿ ಸರಿಯಾಗಿ ಇದೆಯೇ ಎಂಬುದನ್ನು ಖಚಿತ ಪಡೆಸಿಕೊಳ್ಳಿ.
- ಎಲ್ಲಾ ಮಾಹಿತಿ ಸರಿ ಇದ್ದರೆ “ಅರ್ಜಿ ಸಲ್ಲಿಸು” ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.
- ಅರ್ಜಿ ನಮೂನೆ ಸಲ್ಲಿಸಿದ ಮೇಲೆ ಅಪ್ಲಿಕೇಶನ್ ಅನ್ನು ಪ್ರಿಂಟ್ ಓಟ್ ತೆಗೆದುಕೊಳ್ಳಿ.
ಗಮನಿಸಿ, ರಿಜಿಸ್ಟರ್ ಆಗುವಾಗ ನೀವು ನೀಡಿರುವ ಇಮೇಲ್ ಐಡಿ ಮತ್ತು ಪಾಸ್ವರ್ಡ್ ಅನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ. ಏಕೆಂದರೆ ಮುಂದೆ ನೀವು ಪರೀಕ್ಷೆ ಬರೆಯುವ ಸಮಯದಲ್ಲಿ ಪ್ರವೇಶ ಪತ್ರ ಡೌನ್ಲೋಡ್ ಮಾಡಬೇಕಾದರೆ ಇಮೇಲ್ ಐಡಿ(Email ID)ಮತ್ತು ಪಾಸ್ವರ್ಡ್ (Password) ಗಳು ಕಡ್ಡಾಯವಾಗಿ ಬೇಕಾಗುತ್ತವೆ.
ವಿಶೇಷ ಸೂಚನೆ : “Tharak7starnews15.com” ವೆಬ್ಸೈಟ್ ನಲ್ಲಿ ಯಾವುದೇ ರೀತಿಯ ಸುಳ್ಳು ಮಾಹಿತಿಯನ್ನು ಪ್ರಕಟಿಸುವುದಿಲ್ಲ. ಅಧಿಕೃತ, ಉಪಯುಕ್ತ ಮಾಹಿತಿಯನ್ನು ಮಾತ್ರ ಪ್ರಕಟಿಸಲಾಗುವುದು. ವಂದನೆಗಳು.