GRSE recruitment 2025 ಕೇಂದ್ರ ಸರ್ಕಾರಿ ಉದ್ಯೋಗ.

GRSE recruitment 2025

GRSE recruitment 2025 ಗಾರ್ಡನ್ ರಿಚ್ ಶಿಪ್ ಬಿಲ್ಡರ್ಸ್ ಅಂಡ್ ಇಂಜಿನಿಯರ್ಸ್ ಲಿಮಿಟೆಡ್ ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಕರೆಯಲಾಗಿದೆ.

ಕೇಂದ್ರ ಸರ್ಕಾರದ ಅಧೀನದಲ್ಲಿ ಕೆಲಸ ನಿರ್ವಹಿಸುತ್ತಿರುವ ಗಾರ್ಡನ್ ರಿಚ್ ಶಿಪ್ ಬಿಲ್ಡರ್ಸ್ ಅಂಡ್ ಇಂಜಿನಿಯರ್ಸ್ ಲಿಮಿಟೆಡ್ ನಲ್ಲಿ ಖಾಲಿ ಇರುವ 56 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದ್ದು, ಆಸಕ್ತಿಯುಳ್ಳ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 12 ಜೂನ್ 2025 ಆಗಿರುತ್ತದೆ. GRSE ದೇಶದ ಪ್ರತಿಷ್ಠಿತ ಹಡಗು ತಯಾರಿಕಾ ಘಟಕದ ಕಂಪನಿಯಾಗಿದೆ. ಸೂಪರ್ವೈಸರ್, ಇಂಜಿನ್ ಟೆಚ್ನಿಷಿಯನ್ ಮತ್ತು ಡಿಸೈನ್ ಅಸಿಸ್ಟೆಂಟ್ ಹುದ್ದೆಗಳು ಖಾಲಿ ಇವೆ. ಬಿಬಿಎ(BBA), ಬಿ.ಎಸ್ಸಿ(B.Sc), ಡಿಪ್ಲೋಮ(Diploma), ಪದವೀಧರ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಕೊನೆಯ ದಿನದ ವರೆಗೆ ಕಾಯದೇ ಮುಂಚಿತವಾಗಿ ಅರ್ಜಿ ಸಲ್ಲಿಸಿ. ಈ ಲೇಖನದಲ್ಲಿ ನಾವು ಜಿ.ಆರ್.ಎಸ್.ಇ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ, ಬೇಕಾಗುವ ಪ್ರಮುಖ ದಾಖಲೆಗಳು, ವಿದ್ಯಾರ್ಹತೆ ಮತ್ತು ವಯೋಮಿತಿ ಮತ್ತು ಅರ್ಜಿ ಶುಲ್ಕ, ವೇತನ ಶ್ರೇಣಿ ಹೀಗೆ ಸಂಪೂರ್ಣ ಮಾಹಿತಿಯನ್ನು ನೀಡಿದ್ದೇವೆ. ಲೇಖನ ಪೂರ್ತಿಯಾಗಿ ಓದಿಕೊಂಡು ಸರಿಯಾದ ಕ್ರಮದಲ್ಲಿ ಅರ್ಜಿ ಸಲ್ಲಿಬೇಕಾಗಿ ವಿನಂತಿ.

GRSE recruitment 2025 ಜಿ.ಆರ್.ಎಸ್.ಇ ಹುದ್ದೆಗಳ ಸಂಪೂರ್ಣ ಮಾಹಿತಿ ವಿವರ ಇಲ್ಲಿದೆ.

GRSE recruitment 2025
GRSE recruitment 2025

ಕೇಂದ್ರ ಸರ್ಕಾರದ ಅಧೀನದಲ್ಲಿ ಕೆಲಸ ನಿರ್ವಹಿಸುತ್ತಿರುವ ಗಾರ್ಡನ್ ರಿಚ್ ಶಿಪ್ ಬಿಲ್ಡರ್ಸ್ ಅಂಡ್ ಇಂಜಿನಿಯರ್ಸ್ ಲಿಮಿಟೆಡ್ ನಲ್ಲಿ ಖಾಲಿ ಇರುವ 56 ಹುದ್ದೆಗಳ ಭರ್ತಿಗೆ ಅರ್ಜಿ ಅಹ್ವಾನ ಮಾಡಲಾಗಿದೆ. ಇದರ ಬಗೆಗಿನ ಸಂಪೂರ್ಣ ವಿವರವನ್ನು ನೋಡೋಣ.

  • ಸಂಸ್ಥೆಯ ಹೆಸರು : ಗಾರ್ಡನ್ ರಿಚ್ ಶಿಪ್ ಬಿಲ್ಡರ್ಸ್ ಅಂಡ್ ಇಂಜಿನಿಯರ್ಸ್ ಲಿಮಿಟೆಡ್(GRSE).
  • ಒಟ್ಟು ಹುದ್ದೆಗಳು : 56.
  • ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : 12 ಜೂನ್ 2025.
  • ಹುದ್ದೆಗಳ ವಿಂಗಡಣೆ : ಸೂಪರ್ವೈಸರ್(Supervisor).
  • ಇಂಜಿನ್ ಟೆಚ್ನಿಷಿಯನ್(Engine Technisition).
  • ಡಿಸೈನ್ ಅಸಿಸ್ಟೆಂಟ್(Design Assistant).
  • ಶೈಕ್ಷಣಿಕ ಅರ್ಹತೆ : ಬಿಬಿಎ(BBA).
  • ಬಿ.ಎಸ್ಸಿ(B.Sc).
  • ಡಿಪ್ಲೋಮ(Diploma).
  • ವೇತನ ಶ್ರೇಣಿ : ಸೂಪರ್ವೈಸರ್(Supervisor) : 1,02 ಲಕ್ಷ.
  • ಡಿಸೈನ್ ಅಸಿಸ್ಟೆಂಟ್(Design Assistant) : 90,000.
  • ಇಂಜಿನ್ ಟೆಚ್ನಿಷಿಯನ್(Engine Technisition) : 83,000.
  • ಆಯ್ಕೆ ವಿಧಾನ : ಲಿಖಿತ ಪರೀಕ್ಷೆ (Exam)
  • ಸಂದರ್ಶನ(Interview).
  • ದಾಖಲೆ ಪರಿಶೀಲನೆ(Documents Verification).
  • ಅರ್ಜಿ ಶುಲ್ಕ : ಸಾಮಾನ್ಯ ಮತ್ತು ಒಬಿಸಿ ವರ್ಗಕ್ಕೆ ರೂ.472.
  • SC/ST, ಮಹಿಳೆಯರಿಗೆ ಯಾವುದೇ ಶುಲ್ಕ ಇರುವುದಿಲ್ಲ.

ವಿದ್ಯಾಭ್ಯಾಸ ಮುಗಿಸಿಕೊಂಡು ಕೆಲಸ ಹುಡುಕುತ್ತಿರುವ ಯುವಕ, ಯುವತಿಯರು ಇದರ ಸದುಪಯೋಗ ಪಡೆಯಬಹುದು. ಹೆಚ್ಚಿನ ಮಾಹಿತಿಯನ್ನು GRSE ಸಂಸ್ಥೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ಮಾಡಬಹುದು.

Important Massages : ಪ್ರತಿ ದಿನ ಟ್ರೆಂಡಿಂಗ್ ನ್ಯೂಸ್ ಮತ್ತು ಸರ್ಕಾರಿ ಯೋಜನೆಗಳು ಹಾಗೂ ಹೊಸ ಉದ್ಯೋಗ ಮತ್ತು ಹೊಸ ಸಿನಿಮಾ ಬಗ್ಗೆ ಮಾಹಿತಿಯನ್ನು ಪಡೆಯಲು ದಯವಿಟ್ಟು ನಮ್ಮ “Tharak7star Whatsapp Group Join Now” ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

GRSE recruitment 2025 ಜಿ.ಆರ್.ಎಸ್.ಇ ಹುದ್ದೆಗಳ ವಿದ್ಯಾರ್ಹತೆ ಮತ್ತು ವಯೋಮಿತಿ ವಿವರಗಳು.

GRSE recruitment 2025

GRSE recruitment 2025 ಜಿ.ಆರ್.ಎಸ್.ಇ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹೊಂದಿರಬೇಕಾದ ಶೈಕ್ಷಣಿಕ ಅರ್ಹತೆಯನ್ನು ತಿಳಿದುಕೊಳ್ಳೋಣ.

  • ಶೈಕ್ಷಣಿಕ ಅರ್ಹತೆ (Education Qualification) :

ಯಾವುದೇ ಉನ್ನತ ಹುದ್ದೆ ಪಡೆಯಲು ಉನ್ನತ ಮಟ್ಟದಲ್ಲಿ ಶಿಕ್ಷಣ ಪಡೆದಿರಬೇಕು.

  1. ಬಿಬಿಎ(BBA).
  2. ಬಿ.ಎಸ್ಸಿ(B.Sc).
  3. ಡಿಪ್ಲೋಮ(Diploma).

ಈ ಮೇಲಿನ ಪದವಿ ಪಡೆದಿರುವ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ.

  • ವಯೋಮಿತಿ ವಿವರ (Age Qualification) :

ಹುದ್ದೆಗಳಿಗೆ ಬೇಕಾಗುವ ವಯಸ್ಸಿನ ಮಿತಿಯನ್ನು ತಿಳಿದುಕೊಳ್ಳೋಣ.

  1. ಕನಿಷ್ಠ ವಯೋಮಿತಿ 21 ವರ್ಷಗಳು.
  2. ಗರಿಷ್ಠ ವಯಸ್ಸು 35 ವರ್ಷಗಳು.

ವಯೋಮಿತಿ ಸಡಿಲಿಕೆ ಬಯಸುವ ಅಭ್ಯರ್ಥಿಗಳು ಗಾರ್ಡನ್ ರಿಚ್ ಶಿಪ್ ಬಿಲ್ಡರ್ಸ್ ಅಂಡ್ ಇಂಜಿನಿಯರ್ಸ್ ಲಿಮಿಟೆಡ್ (GRSE) ನ ಅಧಿಕೃತ ವೆಬ್ಸೈಟ್ ಗೆ ಭೇಟಿ ಮಾಡಿ ಸಂಪೂರ್ಣ ಮಾಹಿತಿಯನ್ನು ತಿಳಿಯಬಹುದು. ಅಧಿಸೂಚನೆಯನ್ನು ಪೂರ್ತಿಯಾಗಿ ಓದಿಕೊಳ್ಳಿ. GRSE ನ ಅಧಿಕೃತ ವೆಬ್ಸೈಟ್ ವಿಳಾಸಕ್ಕೆ ಇಲ್ಲಿ ಕ್ಲಿಕ್ ಮಾಡಿ.

GRSE recruitment 2025 ಜಿ.ಆರ್.ಎಸ್.ಇ ಹುದ್ದೆಗಳಿಗೆ ಬೇಕಾದ ಪ್ರಮುಖ ದಾಖಲೆಗಳು.

ಜಿ.ಆರ್.ಎಸ್.ಇ ನ ಸೂಪರ್ವೈಸರ್, ಇಂಜಿನ್ ಟೆಚ್ನಿಷಿಯನ್ ಮತ್ತು ಡಿಸೈನ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ದಾಖಲೆಗಳನ್ನು ನೋಡೋಣ.

  1. ಆಧಾರ್ ಕಾರ್ಡ್ (Aadhar card).
  2. ಚುನಾವಣಾ ಗುರುತಿನ ಚೀಟಿ (Election Identity Card).
  3. ಪಡಿತರ ಚೀಟಿ (Ration card).
  4. ಜಾತಿ ಪ್ರಮಾಣ ಪತ್ರ (Caste Certificate).
  5. ಆದಾಯ ದೃಡೀಕರಣ ಪತ್ರ (Income Certificate).
  6. ಎಸ್.ಎಸ್.ಎಲ್.ಸಿ ಅಂಕಪಟ್ಟಿ(SSLC marks card).
  7. ಪಿಯುಸಿ ಅಂಕಪಟ್ಟಿ (PUC marks card).
  8. ಬಿಬಿಎ ಸರ್ಟಿಫಿಕೇಟ್(BBA Certificate).
  9. ಬಿ.ಎಸ್ಸಿ ಅಂಕಪಟ್ಟಿಗಳು (B.Sc marks cards).
  10. ಡಿಪ್ಲೋಮ ಸರ್ಟಿಫಿಕೇಟ್ (Diploma Certificate).

ಇವೆಲ್ಲಾ ದಾಖಲೆಗಳನ್ನು ಹೊಂದಿರುವ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಕೊನೆಯ ದಿನದವರೆಗೆ ಕಾಯದೇ ಮುಂಚಿತವಾಗಿ ಅರ್ಜಿಹಾಕಿ. ಏಕೆಂದರೆ ಎಲ್ಲರು ಕೊನೆಯಲ್ಲಿ ಅಪ್ಲಿಕೇಶನ್ ದಾಖಲಿಸಲು ಮುಂದಾದರೆ ವೆಬ್ಸೈಟ್ ಬ್ಯುಸಿ ಮತ್ತು ತಾಂತ್ರಿಕ ತೊಂದರೆ ಉಂಟಾಗುವ ಸಾಧ್ಯತೆ ಜಾಸ್ತಿ ಇರುತ್ತದೆ. ಇದರಿಂದ ತಪ್ಪಿಸಿಕೊಳ್ಳಲು ಬೇಗನೆ ಅರ್ಜಿನಮೂನೆ ಭರ್ತಿ ಮಾಡಿ.

GRSE recruitment 2025 ಜಿ.ಆರ್.ಎಸ್.ಇ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ.

GRSE recruitment 2025
GRSE recruitment 2025

ಕೇಂದ್ರ ಸರ್ಕಾರದ ಅಧೀನದಲ್ಲಿ ಕೆಲಸ ನಿರ್ವಹಿಸುತ್ತಿರುವ ಗಾರ್ಡನ್ ರಿಚ್ ಶಿಪ್ ಬಿಲ್ಡರ್ಸ್ ಅಂಡ್ ಇಂಜಿನಿಯರ್ಸ್ ಲಿಮಿಟೆಡ್ ನಲ್ಲಿ ಖಾಲಿ ಇರುವ 56 ಹುದ್ದೆಗಳ ಭರ್ತಿಗೆ ಅರ್ಜಿ ಸಲ್ಲಿಸುವ ವಿಧಾನವನ್ನು ತಿಳಿಯೋಣ.

  • ಮೊದಲು GRSE ದ ಅಧಿಕೃತ ವೆಬ್ಸೈಟ್ ಗೆ ಭೇಟಿ ಮಾಡಬೇಕು.
  • ಮುಖಪುಟ ತೆರೆದ ಮೇಲೆ “Apply Online” ಎಂಬ ಲಿಂಕ್ ಕ್ಲಿಕ್ ಮಾಡಿ.
  • ನಂತರ ನಿಮ್ಮ ಇಮೇಲ್ ಐಡಿ ನಮೂದಿಸಿ.
  • ಆಮೇಲೆ ನಿಮ್ಮ ಮೊಬೈಲ್ ನಂಬರ್ ಎಂಟ್ರಿ ಮಾಡಿ.
  • ಮೊಬೈಲ್ ನಂಬರ್ ಗೆ ಬರುವ OTP ಎಂಟ್ರಿ ಮಾಡಿ.
  • OTP ನಮೂದಿಸಿ, ಪಾಸ್ ವರ್ಡ್ ಸೆಟ್ ಮಾಡಬೇಕು.
  • ಎಲ್ಲಾ ಪ್ರಕ್ರಿಯೆ ಮುಗಿದ ಮೇಲೆ ಲಾಗಿನ್ ಮಾಡಬೇಕು.
  • ಅಪ್ಲಿಕೇಶನ್ ತೆರೆದ ಮೇಲೆ ನಿಮ್ಮ ವೈಯಕ್ತಿಕ ವಿವರ ನಮೂದಿಸಿ.
  • ನಂತರ ಶೈಕ್ಷಣಿಕ ಮಾಹಿತಿಯನ್ನು ಎಂಟ್ರಿ ಮಾಡಬೇಕು.
  • ಕೇಳಿರುವ ಎಲ್ಲಾ ದಾಖಲೆಗಳನ್ನು ಸ್ಕ್ಯಾನ್ ಮಾಡಿ, ಅಪ್ಲೋಡ್ ಮಾಡಿ.
  • ಆದಮೇಲೆ ಅರ್ಜಿ ಶುಲ್ಕ ಪಾವತಿ ಮಾಡಬೇಕು.
  • ಅರ್ಜಿ ಶುಲ್ಕದ ರಶೀದಿ ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
  • ನೀಡಿರುವ ಎಲ್ಲಾ ಮಾಹಿತಿ ಸರಿಯಾಗಿ ಇದೆಯೇ ಎಂದು ಪರಿಶೀಲನೆ ಮಾಡಿ.
  • ಎಲ್ಲಾ ಸರಿಯಾಗಿ ಇದ್ದರೆ, “ಅರ್ಜಿ ಸಲ್ಲಿಸು” ಎಂಬ ಲಿಂಕ್ ಕ್ಲಿಕ್ ಮಾಡಬೇಕು.
  • ಅರ್ಜಿ ಸಲ್ಲಿಸಿದ ಮೇಲೆ ಅಪ್ಲಿಕೇಶನ್ ಪ್ರಿಂಟ್ ಓಟ್ ತೆಗೆದುಕೊಳ್ಳಿ.

ಗಮನಿಸಿ, ನೀವು ರಿಜಿಸ್ಟರ್ ಮಾಡುವಾಗ ನೀಡಿರುವ ಇಮೇಲ್ ಐಡಿ ಮತ್ತು ಪಾಸ್ ವರ್ಡ್ ಅನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ. ಯಾವುದಾದರು ಒಂದು ಪುಸ್ತಕ ಅಥವಾ ಡೈರಿಯಲ್ಲಿ ಬರೆದು ಇಡಿ. ಏಕೆಂದರೆ ಮುಂದೆ ನೀವು ಪರೀಕ್ಷೆ ಬರೆಯುವ ಸಮಯದಲ್ಲಿ ಪ್ರವೇಶ ಪತ್ರ ಡೌನ್ಲೋಡ್ ಮಾಡುವಾಗ Email ID ಮತ್ತು Password ಬೇಕಾಗುತ್ತದೆ.

ವಿಶೇಷ ಸೂಚನೆ : “Tharak7starnews15.com” ವೆಬ್ಸೈಟ್ ನಲ್ಲಿ ಯಾವುದೇ ರೀತಿಯ ಸುಳ್ಳು ಮಾಹಿತಿಯನ್ನು ಪ್ರಕಟಿಸುವುದಿಲ್ಲ. ಅಧಿಕೃತ, ಉಪಯುಕ್ತ ಮಾಹಿತಿಯನ್ನು ಮಾತ್ರ ಪ್ರಕಟಿಸಲಾಗುವುದು. ವಂದನೆಗಳು.

 

 

 

 

Leave a Reply

Your email address will not be published. Required fields are marked *