Gold Rate ಭಾರತೀಯ ಮಾರುಕಟ್ಟೆಯಲ್ಲಿ 24 ಕ್ಯಾರೆಟ್,22 ಕ್ಯಾರೆಟ್ ಹಾಗೂ 18 Caret ಚಿನ್ನದ ಬೆಲೆಯಲ್ಲಿ ಮೇ ತಿಂಗಳಲ್ಲಿ ಇಳಿಕೆ, ಏರಿಕೆ ಕಂಡುಬಂದಿದೆ.
ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ದಿನದಿಂದ ದಿನಕ್ಕೆ ಭಾರೀ ಪ್ರಮಾಣದಲ್ಲಿ ಏರಿಕೆ ಮತ್ತು ಇಳಿಕೆ ಕಂಡು ಬರುತ್ತಿದ್ದು, ಬಂಗಾರ ಖರೀದಿಸುವ ಗ್ರಾಹಕರಿಗೆ ಏನು ಮಾಡುವುದು ಎಂದು ತಿಳಿಯದಂತಾಗಿದೆ. ಭಾರತ ದೇಶದಲ್ಲಿ ಚಿನ್ನ ಮಹತ್ವದ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ. ಮಹಿಳೆಯರಿಗೆ ಅತ್ಯಂತ ಪ್ರಿಯವಾದ ಆಭರಣ ಆಗಿದೆ. ಯಾವ ಯಾವ ನಗರದಲ್ಲಿ ಎಷ್ಟು ಬೆಲೆಯಿದೆ ಎಂದು ತಿಳಿದುಕೊಳ್ಳೋಣ. ಬಂಗಾರದ ಬೆಲೆ ಇಳಿಕೆ ಕಂಡು ಬಂದರೆ ಹೂಡಿಕೆ ಮಾಡುವವರಿಗೆ ಆಸಕ್ತಿ ಕಡಿಮೆಯಾಗುತ್ತದೆ. ಈಗಾಗಲೇ ಹೂಡಿಕೆ ಮಾಡಿರುವವರಿಗೆ ಆತಂಕ ಉಂಟಾಗುತ್ತದೆ. ಇತ್ತೀಚೆಗೆ ಯುಎಸ್ ಚಿನ್ನದ ಬೆಲೆ ಇಳಿಕೆಯಾಗಿರುವುದರಿಂದ ಮುಂದಿನ ದಿನಗಳಲ್ಲಿ ಭಾರತದ ಮಾರುಕಟ್ಟೆಯಲ್ಲಿ ಏರಿಕೆ ಆಗುತ್ತೋ ಅಥವಾ ಇಳಿಕೆ ಆಗುತ್ತೋ ಎಂಬ ಪ್ರಶ್ನೆ ಎದುರಾಗುತ್ತದೆ. ರೂಪಾಯಿ ಮತ್ತು ಡಾಲರ್ ವಿನಿಮಯ ದರವು ಚಿನ್ನದ ಬೆಳೆಯ ಮೇಲೆ ಪ್ರಭಾವ ಬೀರಬಹುದು. ಇದರಿಂದ ಹೂಡಿಕೆದಾರರು ತಮ್ಮ ದೃಢವಾದ ನಿರ್ಧಾರ ಮಾಡಲು ಸಾಧ್ಯವಾಗುವುದಿಲ್ಲ. ಭಾರತದ ಪ್ರತಿಷ್ಠಿತ ನಗರಗಳಲ್ಲಿ ಬಂಗಾರದ ಬೆಲೆ ಎಷ್ಟಿದೆ ಎಂಬುದನ್ನು ತಿಳಿದುಕೊಳ್ಳೋಣ.
Gold Rate ಪ್ರಮುಖ ನಗರಗಳಲ್ಲಿ ಎಷ್ಟಿದೆ ಎಂಬುದನ್ನು ತಿಳಿಯೋಣ.

Gold Rate ಭಾರತದ ಅನೇಕ ನಗರಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಚಿನ್ನದ ಬೆಲೆ ಇರುತ್ತದೆ. ಒಂದೆಡೆ ಕಡಿಮೆ ಇದ್ದರೆ, ಇನ್ನೊಂದು ಕಡೆಯಲ್ಲಿ ಜಾಸ್ತಿ ಇರಬಹುದು. ಯಾವ ನಗರದಲ್ಲಿ ಹೇಗಿದೆ ಎನ್ನುವುದನ್ನು ನೋಡೋಣ.
- ಬೆಂಗಳೂರು ನಗರದಲ್ಲಿ 1 ಗ್ರಾಂ ಚಿನ್ನದ ಬೆಲೆ :
24 ಕ್ಯಾರೆಟ್ ಚಿನ್ನದ ಬೆಲೆ : 1 ಗ್ರಾಂ ಗೆ ರೂ.9,729.
22 ಕ್ಯಾರೆಟ್ ಚಿನ್ನದ ಬೆಲೆ : 1 ಗ್ರಾಂ ಗೆ ರೂ.8,919.
18 ಕ್ಯಾರೆಟ್ ಚಿನ್ನದ ಬೆಲೆ : 1 ಗ್ರಾಂ ಗೆ ರೂ.7,342.
- ಬೆಂಗಳೂರು ನಗರದಲ್ಲಿ 10 ಗ್ರಾಂ ಚಿನ್ನದ ಬೆಲೆ :
24K ಬಂಗಾರದ ರೇಟ್ : ರೂ.97,290.
22K ಬಂಗಾರದ ಬೆಲೆ : ರೂ.89,190.
18K ಬಂಗಾರದ ರೇಟ್ : ರೂ.73,420.
ಮುಂಬೈ ನಗರದಲ್ಲಿ 1 ಗ್ರಾಂ ಚಿನ್ನದ ಬೆಲೆ :
24 ಕ್ಯಾರೆಟ್ ಚಿನ್ನದ ಬೆಲೆ : 1 ಗ್ರಾಂ ಗೆ ರೂ.9,729.
22 ಕ್ಯಾರೆಟ್ ಚಿನ್ನದ ಬೆಲೆ : 1 ಗ್ರಾಂ ಗೆ ರೂ.8,919.
18 ಕ್ಯಾರೆಟ್ ಚಿನ್ನದ ಬೆಲೆ : 1 ಗ್ರಾಂ ಗೆ ರೂ.7,299.
ಮುಂಬೈ ನಗರದಲ್ಲಿ 10 ಗ್ರಾಂ ಚಿನ್ನದ ಬೆಲೆ :
24K ಬಂಗಾರದ ರೇಟ್ : ರೂ.97,290.
22K ಬಂಗಾರದ ಬೆಲೆ : ರೂ.89,190.
18K ಬಂಗಾರದ ರೇಟ್ : ರೂ.72,990.
Important Massages : ಪ್ರತಿ ದಿನ ಟ್ರೆಂಡಿಂಗ್ ನ್ಯೂಸ್ ಮತ್ತು ಸರ್ಕಾರಿ ಯೋಜನೆಗಳು ಹಾಗೂ ಹೊಸ ಉದ್ಯೋಗ ಮತ್ತು ಹೊಸ ಸಿನಿಮಾ ಬಗ್ಗೆ ಮಾಹಿತಿಯನ್ನು ಪಡೆಯಲು ದಯವಿಟ್ಟು ನಮ್ಮ “Tharak7star Whatsapp Group Join Now” ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.
- Gold Rate ಕೋಲ್ಕತ್ತಾ ನಗರದಲ್ಲಿ 1 ಗ್ರಾಂ ಚಿನ್ನದ ಬೆಲೆ :
24 ಕ್ಯಾರೆಟ್ ಚಿನ್ನದ ಬೆಲೆ : 1 ಗ್ರಾಂ ಗೆ ರೂ.9,729.
22 ಕ್ಯಾರೆಟ್ ಚಿನ್ನದ ಬೆಲೆ : 1 ಗ್ರಾಂ ಗೆ ರೂ.8,919.
18 ಕ್ಯಾರೆಟ್ ಚಿನ್ನದ ಬೆಲೆ : 1 ಗ್ರಾಂ ಗೆ ರೂ.7,299.
- ಕೋಲ್ಕತ್ತಾ ನಗರದಲ್ಲಿ 10 ಗ್ರಾಂ ಚಿನ್ನದ ಬೆಲೆ :
24K ಬಂಗಾರದ ರೇಟ್ : ರೂ.97,290.
22K ಬಂಗಾರದ ಬೆಲೆ : ರೂ.89,190.
18K ಬಂಗಾರದ ರೇಟ್ : ರೂ.72,990.
- ಚೆನ್ನೈ ನಗರದಲ್ಲಿ 1 ಗ್ರಾಂ ಚಿನ್ನದ ಬೆಲೆ :
24 ಕ್ಯಾರೆಟ್ ಚಿನ್ನದ ಬೆಲೆ : 1 ಗ್ರಾಂ ಗೆ ರೂ.9,729.
22 ಕ್ಯಾರೆಟ್ ಚಿನ್ನದ ಬೆಲೆ : 1 ಗ್ರಾಂ ಗೆ ರೂ.8,919.
18 ಕ್ಯಾರೆಟ್ ಚಿನ್ನದ ಬೆಲೆ : 1 ಗ್ರಾಂ ಗೆ ರೂ.7,342.
- ಚೆನ್ನೈ ನಗರದಲ್ಲಿ 10 ಗ್ರಾಂ ಚಿನ್ನದ ಬೆಲೆ :
24K ಬಂಗಾರದ ರೇಟ್ : ರೂ.97,290.
22K ಬಂಗಾರದ ಬೆಲೆ : ರೂ.89,190.
18K ಬಂಗಾರದ ರೇಟ್ : ರೂ.73,420.
- ದೆಹಲಿ ನಗರದಲ್ಲಿ 1 ಗ್ರಾಂ ಚಿನ್ನದ ಬೆಲೆ :
24 ಕ್ಯಾರೆಟ್ ಚಿನ್ನದ ಬೆಲೆ : 1 ಗ್ರಾಂ ಗೆ ರೂ.9,745.
22 ಕ್ಯಾರೆಟ್ ಚಿನ್ನದ ಬೆಲೆ : 1 ಗ್ರಾಂ ಗೆ ರೂ.8,935.
18 ಕ್ಯಾರೆಟ್ ಚಿನ್ನದ ಬೆಲೆ : 1 ಗ್ರಾಂ ಗೆ ರೂ.7,310.
- ದೆಹಲಿ ನಗರದಲ್ಲಿ 10 ಗ್ರಾಂ ಚಿನ್ನದ ಬೆಲೆ :
24K ಬಂಗಾರದ ರೇಟ್ : ರೂ.97,450.
22K ಬಂಗಾರದ ಬೆಲೆ : ರೂ.89,350.
18K ಬಂಗಾರದ ರೇಟ್ : ರೂ.72,310.
- ಕೇರಳ ನಗರದಲ್ಲಿ 1 ಗ್ರಾಂ ಚಿನ್ನದ ಬೆಲೆ :
24 ಕ್ಯಾರೆಟ್ ಚಿನ್ನದ ಬೆಲೆ : 1 ಗ್ರಾಂ ಗೆ ರೂ.9,729.
22 ಕ್ಯಾರೆಟ್ ಚಿನ್ನದ ಬೆಲೆ : 1 ಗ್ರಾಂ ಗೆ ರೂ.8,919.
18 ಕ್ಯಾರೆಟ್ ಚಿನ್ನದ ಬೆಲೆ : 1 ಗ್ರಾಂ ಗೆ ರೂ.7,299.
- ಕೇರಳ ನಗರದಲ್ಲಿ 10 ಗ್ರಾಂ ಚಿನ್ನದ ಬೆಲೆ :
24K ಬಂಗಾರದ ರೇಟ್ : ರೂ.97,290.
22K ಬಂಗಾರದ ಬೆಲೆ : ರೂ.89,190.
18K ಬಂಗಾರದ ರೇಟ್ : ರೂ.72,990.
- Gold Rate ಹೈದರಾಬಾದ್ ನಗರದಲ್ಲಿ 1 ಗ್ರಾಂ ಚಿನ್ನದ ಬೆಲೆ :
24 ಕ್ಯಾರೆಟ್ ಚಿನ್ನದ ಬೆಲೆ : 1 ಗ್ರಾಂ ಗೆ ರೂ.9,729.
22 ಕ್ಯಾರೆಟ್ ಚಿನ್ನದ ಬೆಲೆ : 1 ಗ್ರಾಂ ಗೆ ರೂ.8,919.
18 ಕ್ಯಾರೆಟ್ ಚಿನ್ನದ ಬೆಲೆ : 1 ಗ್ರಾಂ ಗೆ ರೂ.7,299.
- ಹೈದರಾಬಾದ್ ನಗರದಲ್ಲಿ 10 ಗ್ರಾಂ ಚಿನ್ನದ ಬೆಲೆ :
24K ಬಂಗಾರದ ರೇಟ್ : ರೂ.97,290.
22K ಬಂಗಾರದ ಬೆಲೆ : ರೂ.89,190.
18K ಬಂಗಾರದ ರೇಟ್ : ರೂ.72,990.
- ಅಹಮದಾಬಾದ್ ನಗರದಲ್ಲಿ 1 ಗ್ರಾಂ ಚಿನ್ನದ ಬೆಲೆ :
24 ಕ್ಯಾರೆಟ್ ಚಿನ್ನದ ಬೆಲೆ : 1 ಗ್ರಾಂ ಗೆ ರೂ.9,736.
22 ಕ್ಯಾರೆಟ್ ಚಿನ್ನದ ಬೆಲೆ : 1 ಗ್ರಾಂ ಗೆ ರೂ.8,925.
18 ಕ್ಯಾರೆಟ್ ಚಿನ್ನದ ಬೆಲೆ : 1 ಗ್ರಾಂ ಗೆ ರೂ.7,303.
- ಅಹಮದಾಬಾದ್ ನಗರದಲ್ಲಿ 10 ಗ್ರಾಂ ಚಿನ್ನದ ಬೆಲೆ :
24K ಬಂಗಾರದ ರೇಟ್ : ರೂ.97,360.
22K ಬಂಗಾರದ ಬೆಲೆ : ರೂ.89,250.
18K ಬಂಗಾರದ ರೇಟ್ : ರೂ.73,033.
ಹೀಗೆ ಒಂದೊಂದು ನಗರಗಳಲ್ಲಿ ಒಂದೊಂದು ರೀತಿಯಲ್ಲಿ ಚಿನ್ನದ ಬೆಲೆ Gold Rate ಇರುತ್ತದೆ. ಆದರೇ ಸ್ವಲ್ಪ ಪ್ರಮಾಣದಲ್ಲಿ ಮಾತ್ರ ಬೆಲೆಯಲ್ಲಿ ವ್ಯತ್ಯಾಸ ಇರುತ್ತದೆ. ಹಾಗೆ ಬೆಳ್ಳಿಯ ಬೆಲೆಯನ್ನು ನೋಡುವುದಾದರೆ ಪ್ರತಿ ಹತ್ತು ಗ್ರಾಮ್ ಗೆ ರೂ.999 ಇದೆ. ಬಂಗಾರವು ಭಾರತದಲ್ಲಿ ಅತ್ಯಂತ ಮಹತ್ವದ ಸ್ಥಾನವನ್ನು ಪಡೆದುಕೊಂಡಿದೆ. ಪ್ರತಿಯೊಬ್ಬ ಜನರು ಸಹ ಚಿನ್ನದ ಮೇಲೆ ಒಲವು ತೋರುತ್ತಾರೆ. ಸಮಾಜದಲ್ಲಿ ಶ್ರೀಮಂತ ವ್ಯಕ್ತಿ ಎನಿಸಿಕೊಳ್ಳಲು ಬಂಗಾರವನ್ನು ಧರಿಸುವ ಗುಣ ಮನುಷ್ಯರಲ್ಲಿದೆ.
ಮಹಿಳೆಯರು ಒಡವೆ ರೂಪದಲ್ಲಿ ಧರಿಸುತ್ತಾರೆ. ಮಹಿಳೆಯರಿಗೆ ಚಿನ್ನದ ಮೇಲೆ ಒಲವು ಜಾಸ್ತಿನೇ ಇರುತ್ತದೆ. ಪ್ರತಿಷ್ಠೆಯ ಸಂಕೇತವಾಗಿ ಸಹ ಕಾಣುತ್ತದೆ. ಹೂಡಿಕೆಯಲ್ಲಿಯೂ ಸಹ ಚಿನ್ನ ಮಹತ್ವದ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ. ಕಷ್ಟದಲ್ಲಿ ಆರ್ಥಿಕ ಸಹಾಯಕ್ಕೂ ಆಗುತ್ತದೆ. ಒಂದು ಲೋಹ ಹಲವು ರೀತಿಯ ಪ್ರಯೋಜನ ನೀಡುತ್ತದೆ.
ವಿಶೇಷ ಸೂಚನೆ : “Tharak7starnews15.com” ವೆಬ್ಸೈಟ್ ನಲ್ಲಿ ಯಾವುದೇ ರೀತಿಯ ಸುಳ್ಳು ಮಾಹಿತಿಯನ್ನು ಪ್ರಕಟಿಸುವುದಿಲ್ಲ. ಅಧಿಕೃತ, ಉಪಯುಕ್ತ ಮಾಹಿತಿಯನ್ನು ಮಾತ್ರ ಪ್ರಕಟಿಸಲಾಗುವುದು. ವಂದನೆಗಳು.