DHFWS Bagalkot Recruitment 2025 ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ಬಾಗಲಕೋಟ ದಲ್ಲಿ ಖಾಲಿ ಇರುವ 131 ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಕರೆಯಲಾಗಿದೆ.
ಅರೋಗ್ಯ ಇಲಾಖೆಯ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ಬಾಗಲಕೋಟ ದಲ್ಲಿ ಖಾಲಿ ಇರುವ 131 ವಿವಿಧ ಹುದ್ದೆಗಳ ವೈದ್ಯಕೀಯ ಅಧಿಕಾರಿಗಳು, ನರ್ಸ್,ತಾಂತ್ರಿಕ ಸಹಾಯಕರು, ಇತ್ಯಾದಿ ಹುದ್ದೆಗಳ ಭರ್ತಿಗೆ ಅರ್ಜಿ ಅಹ್ವಾನ ಮಾಡಿದ್ದು, ಆಸಕ್ತಿಯುಳ್ಳ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 17 ಜೂನ್ 2025 ಆಗಿರುತ್ತದೆ. ಅಪ್ಲಿಕೇಶನ್ ಸಲ್ಲಿಕೆ ಈಗಾಗಲೇ 03 ಜೂನ್ 2025 ಪ್ರಾರಂಭ ಆಗಿರುತ್ತದೆ. ಕೊನೆಯ ದಿನದವರೆಗೆ ಕಾಯದೇ ಮುಂಚಿತವಾಗಿ ಅರ್ಜಿ ಹಾಕಿ. ಹತ್ತನೇ ತರಗತಿ(SSLC), ಪಿಯುಸಿ(PUC), ಎಂ.ಬಿ.ಬಿ.ಎಸ್(MBBS), ಬಿ.ಎಸ್ಸಿ ನರ್ಸಿಂಗ್ (B.Sc Nursing), ಡಿ.ಎಂ.ಎಲ್.ಟಿ (DMLT), ಫಿಸಿಯೋತೆರಫೀಸ್ಟ್ ಕೋರ್ಸ್, ವಿಜ್ಞಾನ ವಿಷಯದಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ. ವಯಸ್ಸಿನ ಮಿತಿ 21 ವರ್ಷದಿಂದ 60 ವರ್ಷ, ವಯೋಮಿತಿ ಸಡಿಲಿಕೆ ಸಹ ಅನ್ವಹಿಸುತ್ತದೆ. ಈ ಲೇಖನದಲ್ಲಿ ನಾವು ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ, ಬೇಕಾದ ದಾಖಲೆಗಳು, ವಿದ್ಯಾರ್ಹತೆ ಮತ್ತು ವಯೋಮಿತಿ, ಅರ್ಜಿ ಶುಲ್ಕ ಹೀಗೆ ಸಂಪೂರ್ಣ ವಿವರಗಳನ್ನು ನೀಡಿದ್ದೇವೆ.
DHFWS Bagalkot Recruitment 2025 ಹುದ್ದೆಗಳ ಸಂಪೂರ್ಣ ವಿವರಗಳು.

DHFWS Bagalkot Recruitment 2025 : ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ಬಾಗಲಕೋಟ ದಲ್ಲಿ ಖಾಲಿ ಇರುವ 131 ವಿವಿಧ ಹುದ್ದೆಗಳ ವೈದ್ಯಕೀಯ ಅಧಿಕಾರಿಗಳು, ನರ್ಸ್,ತಾಂತ್ರಿಕ ಸಹಾಯಕರು, ಇತ್ಯಾದಿ ಹುದ್ದೆಗಳ ಭರ್ತಿಗೆ ಅರ್ಜಿ ಅಹ್ವಾನ ಮಾಡಿದ್ದು ಸಂಪೂರ್ಣ ವಿವರಗಳನ್ನು ತಿಳಿದುಕೊಳ್ಳೋಣ.
- ಇಲಾಖೆ ಹೆಸರು : ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ. (Health And Family Welfare Department).
- ಸಂಸ್ಥೆಯ ಹೆಸರು : ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ಬಾಗಲಕೋಟ. (District Health And Family Welfare society Bagalkot). DHFWS.
- ಒಟ್ಟು ಹುದ್ದೆಗಳು : 131.
- ಅರ್ಜಿ ಸಲ್ಲಿಕೆ ಪ್ರಾರಂಭ : 03 ಜೂನ್ 2025.
- ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : 17 ಜೂನ್ 2025.
- ವಯೋಮಿತಿ : 21 ವರ್ಷದಿಂದ 60 ವರ್ಷಗಳು.
- ಹುದ್ದೆಗಳ ವಿಂಗಡಣೆ : ವೈದ್ಯಕೀಯ ಅಧಿಕಾರಿ.
- ಫಿಸಿಯೋತೆರಫೀಸ್ಟ್.
- ಸ್ಟಾಫ್ ನರ್ಸ್.
- ಲ್ಯಾಬ್ ಟೇಕ್ನಿಶಿಯನ್.
- ಕಿರಿಯ ಅರೋಗ್ಯ ಸಹಾಯಕರು.
- ಇಂಜಿನಿಯರ್.
- ಸಲಹೆಗಾರರು.
- ಶೈಕ್ಷಣಿಕ ಅರ್ಹತೆ : ಹತ್ತನೇ ತರಗತಿ(SSLC). ಪಿಯುಸಿ(PUC).
- ಎಂ.ಬಿ.ಬಿ.ಎಸ್(MBBS).
- ಬಿ.ಎಸ್ಸಿ ನರ್ಸಿಂಗ್ (B.Sc Nursing).
- ಡಿ.ಎಂ.ಎಲ್.ಟಿ (DMLT).
- ಸಿವಿಲ್ ಇಂಜಿನಿಯರ್(Civil Engineer).
- ಡಿಪ್ಲೋಮ (Diploma).
- ಅರ್ಜಿ ಸಲ್ಲಿಕೆ ವಿಧಾನ : ಆನ್ಲೈನ್(Online).
- ವೇತನ ಶ್ರೇಣಿ : ವೈದ್ಯಕೀಯ ಅಧಿಕಾರಿ : ರೂ.75.000.
- ಫಿಸಿಯೋತೆರಫೀಸ್ಟ್ : ರೂ.30,000.
- ಸ್ಟಾಫ್ ನರ್ಸ್ : 14,187.
- ಲ್ಯಾಬ್ ಟೇಕ್ನಿಶಿಯನ್ : 14,187.
- ಕಿರಿಯ ಅರೋಗ್ಯ ಸಹಾಯಕರು : ರೂ.15,367.
- ಇಂಜಿನಿಯರ್ : 25,000.
- ಸಲಹೆಗಾರರು : 1,40,000.
- ಆಯ್ಕೆ ವಿಧಾನ : ಲಿಖಿತ ಪರೀಕ್ಷೆ(Exam).
- ಸಂದರ್ಶನ(Interview).
- ದಾಖಲೆ ಪರಿಶೀಲನೆ(Documents Verification).
ಹೆಚ್ಚಿನ ಮಾಹಿತಿಯನ್ನು ಪಡೆಯಲು ಸಂಸ್ಥೆಯ ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿಕೊಳ್ಳಬಹುದು. ಆಸಕ್ತಿಯುಳ್ಳ ಅರ್ಹ ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ಕೊನೆಯ ದಿನದ ಮೊದಲು ಭರ್ತಿಮಾಡಿ.
Important Messages : ಪ್ರತಿ ದಿನದ ಟ್ರೆಂಡಿಂಗ್ ನ್ಯೂಸ್, ಹೊಸ ಉದ್ಯೋಗ ಮಾಹಿತಿ ಮತ್ತು ಸರ್ಕಾರಿ ಯೋಜನೆಗಳ ಸಂಪೂರ್ಣ ಮಾಹಿತಿಯನ್ನು ತಿಳಿಯಲು ನಮ್ಮ ವಾಟ್ಸಪ್ಪ್ ಮತ್ತು ಟೆಲಿಗ್ರಾಮ್ ಗ್ರೂಪ್ ಗಳಿಗೆ ಜಾಯಿನ್ ಆಗಿರಿ.
ನಮ್ಮ ವಾಟ್ಸಪ್ಪ್ ಗ್ರೂಪ್ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
ನಮ್ಮ ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
DHFWS Bagalkot Recruitment 2025 ಹುದ್ದೆಗಳ ವಿದ್ಯಾರ್ಹತೆ ಮತ್ತು ವಯೋಮಿತಿ ವಿವರಗಳು.
DHFWS Bagalkot Recruitment 2025 ಅರೋಗ್ಯ ಇಲಾಖೆಯ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ಬಾಗಲಕೋಟ ದಲ್ಲಿ ಖಾಲಿ ಇರುವ 131 ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಸಲ್ಲಿಸಲು ಬೇಕಾಗುವ ಶೈಕ್ಷಣಿಕ ಅರ್ಹತೆಯನ್ನು ನೋಡೋಣ.
- ಶೈಕ್ಷಣಿಕ ಅರ್ಹತೆ (Education Qualification) :
ಯಾವುದೇ ಒಂದು ಉನ್ನತ ಹುದ್ದೆ ಪಡೆಯಬೇಕಾದರೆ ಉತ್ತಮ ಶಿಕ್ಷಣ ಪಡೆದಿರಬೇಕು. ಆಗ ಮಾತ್ರ ಉನ್ನತ ಹುದ್ದೆಗಳನ್ನು ಪಡೆಯಲು ಸಾಧ್ಯ, ಈ ಹುದ್ದೆಗಳಿಗೆ ಬೇಕಾಗುವ ವಿದ್ಯಾರ್ಹತೆಯನ್ನು ತಿಳಿದಿಕೊಳ್ಳೋಣ.
- ಹತ್ತನೇ ತರಗತಿ(SSLC).
- ಪಿಯುಸಿ(PUC).
- ಎಂ.ಬಿ.ಬಿ.ಎಸ್(MBBS).
- ಬಿ.ಎಸ್ಸಿ ನರ್ಸಿಂಗ್ (B.Sc Nursing).
- ಡಿ.ಎಂ.ಎಲ್.ಟಿ (DMLT).
- ಸಿವಿಲ್ ಇಂಜಿನಿಯರ್(Civil Engineer).
- ಡಿಪ್ಲೋಮ (Diploma).
ಇವೆಲ್ಲಾ ವಿದ್ಯಾರ್ಹತೆ ಹೊಂದಿರುವ ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದ ಒಳಗೆ ಅಪ್ಲಿಕೇಶನ್ ಭರ್ತಿಮಾಡಿ.
- ವಯೋಮಿತಿ ವಿವರ (Age Qualification) :
ಬೇಕಾಗುವ ವಯಸ್ಸಿನ ಮಿತಿಯನ್ನು ನೋಡುವುದಾದರೆ,
- ಕನಿಷ್ಠ ವಯೋಮಿತಿ 21 ವರ್ಷಗಳು.
- ಗರಿಷ್ಠ ವಯಸ್ಸು 60 ವರ್ಷಗಳು.
- ಒಬಿಸಿ ವರ್ಗದವರಿಗೆ 3 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ.
- ಪರಿಶಿಷ್ಟ ಜಾತಿಯವರಿಗೆ 5 ವರ್ಷಗಳ ವಯಸ್ಸಿನ ಸಡಿಲಿಕೆ ಇದೆ.
- ಪರಿಶಿಷ್ಟ ಪಂಗಡದ ವರ್ಗಕ್ಕೆ 5 ವರ್ಷ ಸಡಿಲಿಕೆ ಇರುತ್ತದೆ.
ಈ ಮೇಲಿನ ವಿದ್ಯಾರ್ಹತೆ ಮತ್ತು ವಯೋಮಿತಿ ಹೊಂದಿರುವ ಯುವಕ, ಯುವತಿಯರು ಅಪ್ಲಿಕೇಶನ್ ನಮೂನೆಯನ್ನು ತುಂಬಲು ಅವಕಾಶ ಕಲ್ಪಿಸಲಾಗಿದೆ. ಹೆಚ್ಚಿನ ಮಾಹಿತಿಯನ್ನು ಪಡೆಯಲು DHFWS ಬಾಗಲಕೋಟ ಸಂಸ್ಥೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ಮಾಡಬಹುದು. DHFWS Bagalkot ಅವರ ಅಧಿಕೃತ ವೆಬ್ಸೈಟ್ ವಿಳಾಸಕ್ಕೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.
DHFWS Bagalkot Recruitment 2025 ಹುದ್ದೆಗಳಿಗೆ ಬೇಕಾಗುವ ಪ್ರಮುಖ ದಾಖಲೆಗಳು.
ಅರೋಗ್ಯ ಇಲಾಖೆಯ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ಬಾಗಲಕೋಟ ದಲ್ಲಿ ಖಾಲಿ ಇರುವ 131 ವಿವಿಧ ಹುದ್ದೆಗಳ ವೈದ್ಯಕೀಯ ಅಧಿಕಾರಿಗಳು, ನರ್ಸ್,ತಾಂತ್ರಿಕ ಸಹಾಯಕರು, ಇತ್ಯಾದಿ ಹುದ್ದೆಗಳ ಭರ್ತಿಗೆ ಅರ್ಜಿ ತುಂಬಲು ಯಾವ ಪ್ರಮುಖ ದಾಖಲೆಗಳು ಬೇಕು ಎಂಬುದನ್ನು ತಿಳಿಯೋಣ.
- ಆಧಾರ್ ಕಾರ್ಡ್ (Aadhar card).
- ಚುನಾವಣಾ ಗುರುತಿನ ಚೀಟಿ (Election Identity Card).
- ರೇಷನ್ ಕಾರ್ಡ್ (Ration card).
- ಜಾತಿ ಪ್ರಮಾಣ ಪತ್ರ (Caste Certificate).
- ಹತ್ತನೇ ತರಗತಿ ಅಂಕಪಟ್ಟಿ (SSLC marks card).
- ಪಿಯುಸಿ ಅಂಕಪಟ್ಟಿ (PUC markscard).
- ಎಂ.ಬಿ.ಬಿ.ಎಸ್ ಪ್ರಮಾಣ ಪತ್ರ (MBBS Certificate).
- ಬಿ.ಎಸ್ಸಿ ನರ್ಸಿಂಗ್ ದೃಡೀಕರಣ ಪತ್ರ (B.Sc Nursing Certificate).
- ಡಿ.ಎಂ.ಎಲ್.ಟಿ ಸರ್ಟಿಫಿಕೇಟ್ (DMLT Documents).
- ಸಿವಿಲ್ ಇಂಜಿನಿಯರ್ ಪ್ರಮಾಣ ಪತ್ರ (Civil Engineer Certificate).
- ಡಿಪ್ಲೋಮ ಅಂಕಪಟ್ಟಿ (Diploma marks cards).
ಇವೆಲ್ಲಾ ಪ್ರಮುಖ ದಾಖಲೆಗಳನ್ನು ಹೊಂದಿರಬೇಕು. ಅಭ್ಯರ್ಥಿಗಳು ಕೊನೆಯ ದಿನಾಂಕದ ಮೊದಲು ಅಪ್ಲಿಕೇಶನ್ ಭರ್ತಿ ಮಾಡಬೇಕು. ಏಕೆಂದರೆ ಕೊನೆಯಲ್ಲಿ ಎಲ್ಲಾ ಅರ್ಜಿ ಹಾಕಲು ಮುಂದಾದರೆ ವೆಬ್ಸೈಟ್ ಬ್ಯುಸಿ ಅಥವಾ ತಾಂತ್ರಿಕ ತೊಂದರೆ ಉಂಟಾಗುವ ಸಾಧ್ಯತೆ ಹೆಚ್ಚಿಗೆ ಇರುತ್ತದೆ, ಹಾಗಾಗಿ ಮುಂಚಿತವಾಗಿ ಅರ್ಜಿ ಸಲ್ಲಿಸಿ, ಈ ತೊಂದರೆಯಿಂದ ತಪ್ಪಿಸಿಕೊಳ್ಳಬಹುದು.
DHFWS Bagalkot Recruitment 2025 ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ.

ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ಬಾಗಲಕೋಟ ದಲ್ಲಿ ಖಾಲಿ ಇರುವ 131 ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಸಲ್ಲಿಸುವ ಸರಿಯಾದ ವಿಧಾನವನ್ನು ತಿಳಿದುಕೊಳ್ಳೋಣ.
- ಮೊದಲು DHFWS Bagalkot ದ ಅಧಿಕೃತ ವೆಬ್ಸೈಟ್ ಗೆ ಭೇಟಿ ಮಾಡಬೇಕು.
- ನಂತರ “Apply Online”ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿ.
- ನಿಮ್ಮ ಇಮೇಲ್ ಐಡಿ ಮತ್ತು ಮೊಬೈಲ್ ನಂಬರ್ ಎಂಟ್ರಿ ಮಾಡಿ.
- ಮೊಬೈಲ್ ನಂಬರ್ ಗೆ ಬರುವ OTP ಹಾಕಿ, ಪಾಸ್ ವರ್ಡ್ ಸೆಟ್ ಮಾಡಿಕೊಳ್ಳಿ.
- ಪಾಸ್ವರ್ಡ್ ಸೆಟ್ ಮಾಡಿದ ನಂತರ ರಿಜಿಸ್ಟರ್ ಆಗಬೇಕು.
- ರಿಜಿಸ್ಟರ್ ಆದಮೇಲೆ ಅಪ್ಲಿಕೇಶನ್ ಓಪನ್ ಆಗುತ್ತದೆ.
- ನಿಮ್ಮ ವೈಯಕ್ತಿಕ ಮಾಹಿತಿಯನ್ನು ಭರ್ತಿ ಮಾಡಿ.
- ನಿಮ್ಮ ಶೈಕ್ಷಣಿಕ ಅರ್ಹತೆಯನ್ನು ನಮೂದಿಸಿ.
- ಕೇಳಿರುವ ಎಲ್ಲಾ ದಾಖಲೆಗಳನ್ನು ಸ್ಕ್ಯಾನ್ ಮಾಡಿ, ಅಪ್ಲೋಡ್ ಮಾಡಬೇಕು.
- ಅರ್ಜಿ ಶುಲ್ಕ ಪಾವತಿ ಮಾಡಿ, ರಶೀದಿ ಸ್ಕ್ಯಾನ್ ಮಾಡಿ, ಅಪ್ಲೋಡ್ ಮಾಡಿಕೊಳ್ಳಿ.
- ನೀಡಿರುವ ಎಲ್ಕ ಮಾಹಿತಿ ಸರಿಯಾಗಿ ಇದೆಯೇ ಎಂದು ಪರಿಶೀಲನೆ ಮಾಡಬೇಕು.
- ಎಲ್ಲಾ ಮಾಹಿತಿ ಸರಿ ಇದ್ದರೆ ” ಅರ್ಜಿ ಸಲ್ಲಿಸು” ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿ.
- ಅಪ್ಲಿಕೇಶನ್ ಪ್ರಿಂಟ್ ಓಟ್ ತೆಗೆದುಕೊಳ್ಳಿ.
ಗಮನಿಸಿ, ಯಾವುದೇ ಕಾರಣಕ್ಕೂ ನೀವು ರಿಜಿಸ್ಟರ್ ಆಗುವಾಗ ನೀಡಿರುವ ಇಮೇಲ್ ಐಡಿ ಮತ್ತು ಪಾಸ್ವರ್ಡ್ ಅನ್ನು ಮರೆಯಬೇಡಿ. ಏಕೆಂದರೆ ಮುಂದೆ ಪರೀಕ್ಷೆ ಬರೆಯಲು ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಳ್ಳುವಗ ಕಡ್ಡಾಯವಾಗಿ ಇಮೇಲ್ ಐಡಿ ಮತ್ತು ಪಾಸ್ ವರ್ಡ್ ಬೇಕು. ಹಾಗಾಗಿ ಒಂದು ಪುಸ್ತಕ ಅಥವಾ ಡೈರಿಯಲ್ಲಿ ಬರೆದು ಇಟ್ಟುಕೊಳ್ಳಿ.
ವಿಶೇಷ ಸೂಚನೆ : ನಮ್ಮ “Tharak7starnews15.com” ವೆಬ್ಸೈಟ್ ನಲ್ಲಿ ಯಾವುದೇ ಸುಳ್ಳು ಮಾಹಿತಿಯನ್ನು ಪ್ರಕಟ ಮಾಡುವುದಿಲ್ಲ. ಅಧಿಕೃತ ಮತ್ತು ಉಪಯುಕ್ತ ಮಾಹಿತಿಯನ್ನು ಮಾತ್ರ ಪ್ರಕಟ ಮಾಡುತ್ತೇವೆ. ವಂದನೆಗಳು.