CDAC recruitment 2025 ಕೇಂದ್ರ ಸರ್ಕಾರದ ಅಧೀನದಲ್ಲಿರುವ ಸಿಡಿಎಸಿ ಸಂಸ್ಥೆಯಲ್ಲಿ ಖಾಲಿ ಇರುವ 63 ವಿಜ್ಞಾನಿ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ.
ಕೇಂದ್ರ ಸರ್ಕಾರದ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ CDAC– ಸೆಂಟರ್ ಫಾರ್ ಡೇವಲಪ್ಮೆಂಟ್ ಆಫ್ ಅಡ್ವಾನ್ಸಡ್ ಕಂಪ್ಯೂಟಿಂಗ್(Centre For Development Of Advanced Computing) ಸಂಸ್ಥೆಯಲ್ಲಿ ಖಾಲಿ ಇರುವ 63 ವಿಜ್ಞಾನಿ (Scientist) D,E ಮತ್ತು F ಶ್ರೇಣಿಗಳಲ್ಲಿನ ವಿಜ್ಞಾನಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಅಹ್ವಾನ ಮಾಡಲಾಗಿದೆ. ಆಸಕ್ತಿಯುಳ್ಳ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ. ಕೊನೆಯ ದಿನಾಂಕ 23 ಜೂನ್ 2025 ಆಗಿರುತ್ತದೆ. ಕೊನೆಯ ದಿನಾಂಕದವರೆಗೆ ಕಾಯದೇ ಮುಂಚಿತವಾಗಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಕೆ ಈಗಾಗಲೇ 24 ಮೇ 2025 ರಿಂದ ಪ್ರಾರಂಭವಾಗಿದೆ. ಇಂಜಿನಿಯರಿಂಗ್(Engineering), ಬಿಇ(BE), ಬಿ.ಟೆಕ್(B.Tech), ಎಂಸಿಎ(MCA) ಅಥವಾ ತಂತ್ರಜ್ಞಾನ ಕ್ಷೇತ್ರದಲ್ಲಿ ಪದವಿ ಪಡೆದಿರುವವರು ಅರ್ಜಿ ಸಲ್ಲಿಸಬಹುದು. ಈ ಲೇಖನದಲ್ಲಿ ನಾವು CDAC ನೇಮಕಾತಿಗೆ ಅರ್ಜಿ ಸಲ್ಲಿಸುವ ವಿಧಾನ, ಹೇಗೆ, ಎಲ್ಲಿ ಮತ್ತು ಬೇಕಾಗುವ ಪ್ರಮುಖ ದಾಖಲೆಗಳು ಯಾವುವು, ವಿದ್ಯಾರ್ಹತೆ ಮತ್ತು ವಯೋಮಿತಿ ಹಾಗೂ ಅರ್ಜಿ ಶುಲ್ಕ, ವೇತನ ಶ್ರೇಣಿ ಸೇರಿದಂತೆ ಎಲ್ಲಾ ಸಂಪೂರ್ಣ ಮಾಹಿತಿಯನ್ನು ನೀಡಿದ್ದೇವೆ. ಲೇಖನವನ್ನು ಪೂರ್ತಿಯಾಗಿ ಓದಿಕೊಂಡು ಸರಿಯಾದ ಕ್ರಮದಲ್ಲಿ ಅರ್ಜಿ ಸಲ್ಲಿಸಿ.
CDAC recruitment 2025 ಸೈಂಟಿಸ್ಟ್ ಹುದ್ದೆಗಳ ಸಂಪೂರ್ಣ ಮಾಹಿತಿ ತಿಳಿಯೋಣ.

CDAC recruitment 2025 : CDAC- ಸೆಂಟರ್ ಫಾರ್ ಡೇವಲಪ್ಮೆಂಟ್ ಆಫ್ ಅಡ್ವಾನ್ಸಡ್ ಕಂಪ್ಯೂಟಿಂಗ್(Centre For Development Of Advanced Computing) ಸಂಸ್ಥೆಯಲ್ಲಿ ಖಾಲಿ ಇರುವ 63 ವಿಜ್ಞಾನಿ (Scientist) D,E ಮತ್ತು F ಶ್ರೇಣಿಗಳಲ್ಲಿನ ವಿಜ್ಞಾನಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಕರೆಯಲಾಗಿದೆ. ಇದರ ಬಗೆಗಿನ ಸಂಪೂರ್ಣ ಮಾಹಿತಿ ತಿಳಿದುಕೊಳ್ಳೋಣ.
- ಸಂಸ್ಥೆಯ ಹೆಸರು : CDAC- ಸೆಂಟರ್ ಫಾರ್ ಡೇವಲಪ್ಮೆಂಟ್ ಆಫ್ ಅಡ್ವಾನ್ಸಡ್ ಕಂಪ್ಯೂಟಿಂಗ್(Centre For Development Of Advanced Computing).
- ಒಟ್ಟು ಹುದ್ದೆಗಳು : 63.
- ಅರ್ಜಿ ಸಲ್ಲಿಕೆ ಕೊನೆಯ ದಿನ : 23 ಜೂನ್ 2025.
- ಅರ್ಜಿ ಸಲ್ಲಿಕೆ ಪ್ರಾರಂಭ : 24 ಮೇ 2025.
- ಹುದ್ದೆಗಳ ವಿಂಗಡಣೆ : ವಿಜ್ಞಾನಿ ಡಿ : 47 ಹುದ್ದೆಗಳು.
- ವಿಜ್ಞಾನಿ ಇ : 11 ಹುದ್ದೆ.
- ವಿಜ್ಞಾನಿ ಎಫ್ : 05 ಹುದ್ದೆಗಳು.
- ಶೈಕ್ಷಣಿಕ ಅರ್ಹತೆ : ಇಂಜಿನಿಯರಿಂಗ್(Engineering).
- ಬಿಇ(BE)
- ಬಿ.ಟೆಕ್(B.Tech).
- ಎಂಸಿಎ(MCA).
- ತಂತ್ರಜ್ಞಾನ ಕ್ಷೇತ್ರದಲ್ಲಿ ಪದವಿ.
- ಅರ್ಜಿ ಶುಲ್ಕ : ಸಾಮಾನ್ಯ, ಒಬಿಸಿ ಅಭ್ಯರ್ಥಿಗಳಿಗೆ ರೂ.1000.
- SC/ST, ಪಿಡಬ್ಲ್ಯೂಡಿ ವರ್ಗಕ್ಕೆ ಅರ್ಜಿಶುಲ್ಕ ಇಲ್ಲ.
- ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ಇಲ್ಲ.
- ವೇತನ ಶ್ರೇಣಿ :
- ವಿಜ್ಞಾನಿ ಡಿ : ಮಾಸಿಕ ರೂ.78,800 ರಿಂದ 2 ಲಕ್ಷ.
- ವಿಜ್ಞಾನಿ ಇ : ತಿಂಗಳಿಗೆ ರೂ.1,23,100 ರಿಂದ 2,15 ಲಕ್ಷ.
- ವಿಜ್ಞಾನಿ ಎಫ್ : ಮಾಸಿಕ ರೂ.1,31,100 ರಿಂದ 2,16 ಲಕ್ಷ.
- ವಯೋಮಿತಿ ವಿವರ : ಕನಿಷ್ಠ 21 ವರ್ಷ.
- ಗರಿಷ್ಠ ವಯಸ್ಸು 56 ವರ್ಷಗಳು.
ಹೆಚ್ಚಿನ ಮಾಹಿತಿಯನ್ನು ಪಡೆಯಲು ಸಿಡಿಎಸಿಯ ಅಧಿಕೃತ ವೆಬ್ಸೈಟ್ ಗೆ ಭೇಟಿ ಮಾಡಬಹುದು. ಸಂಪೂರ್ಣ ಮಾಹಿತಿಯನ್ನು ತಿಳಿಯಲು ಅಧಿಕೃತ ಅಧಿಸೂಚನೆಯನ್ನು ಓದಿಕೊಳ್ಳಿ.
Important Massages : ಪ್ರತಿ ದಿನ ಟ್ರೆಂಡಿಂಗ್ ನ್ಯೂಸ್ ಮತ್ತು ಸರ್ಕಾರಿ ಯೋಜನೆಗಳು ಹಾಗೂ ಹೊಸ ಉದ್ಯೋಗ ಮತ್ತು ಹೊಸ ಸಿನಿಮಾ ಬಗ್ಗೆ ಮಾಹಿತಿಯನ್ನು ಪಡೆಯಲು ದಯವಿಟ್ಟು ನಮ್ಮ “Tharak7star Whatsapp Group Join Now” ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.
CDAC recruitment 2025 ಸೈಂಟಿಸ್ಟ್ ಹುದ್ದೆಗಳ ವಿದ್ಯಾರ್ಹತೆ ಮತ್ತು ವಯೋಮಿತಿ ವಿವರಗಳು.

ಕೇಂದ್ರ ಸರ್ಕಾರದ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ CDAC- ಸೆಂಟರ್ ಫಾರ್ ಡೇವಲಪ್ಮೆಂಟ್ ಆಫ್ ಅಡ್ವಾನ್ಸಡ್ ಕಂಪ್ಯೂಟಿಂಗ್(Centre For Development Of Advanced Computing) ಸಂಸ್ಥೆಯಲ್ಲಿ ಖಾಲಿ ಇರುವ 63 ವಿಜ್ಞಾನಿ (Scientist) D,E ಮತ್ತು F ಶ್ರೇಣಿಗಳಲ್ಲಿನ ವಿಜ್ಞಾನಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾಗುವ ಶೈಕ್ಷಣಿಕ ಅರ್ಹತೆಯನ್ನು ನೋಡೋಣ.
- ಶೈಕ್ಷಣಿಕ ಅರ್ಹತೆ(Education Qualification) :
ಯಾವುದೇ ಉನ್ನತ ಹುದ್ದೆ ಪಡೆಯಬೇಕಾದರೆ ಉತ್ತಮ ಶಿಕ್ಷಣ ಪಡೆದಿರಬೇಕು. CDAC ಸೈಂಟಿಸ್ಟ್ ಹುದ್ದೆಗಳಿಗೆ ಬೇಕಾಗುವ ವಿದ್ಯಾರ್ಹತೆಯನ್ನು ತಿಳಿದುಕೊಳ್ಳೋಣ.
- ಇಂಜಿನಿಯರಿಂಗ್(Engineering).
- ಬಿಇ(BE)
- ಬಿ.ಟೆಕ್(B.Tech).
- ಎಂಸಿಎ(MCA).
- ತಂತ್ರಜ್ಞಾನ(Technology) ಕ್ಷೇತ್ರದಲ್ಲಿ ಪದವಿ.
ಇವೆಲ್ಲಾ ಶೈಕ್ಷಣಿಕ ಅರ್ಹತೆ ಹೊಂದಿರುವ ಅರ್ಹ ಯುವಕ, ಯುವತಿಯರು ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
- ವಯೋಮಿತಿ ವಿವರ (Age Qualification) :
- ಕನಿಷ್ಠ 21 ವರ್ಷ.
- ಗರಿಷ್ಠ ವಯಸ್ಸು 56 ವರ್ಷಗಳು.
ವಯೋಮಿತಿ ಸಡಿಲಿಕೆ ಬಯಸುವ ಅಭ್ಯರ್ಥಿಗಳು ಅಧಿಸುಚನೆಯನ್ನು ಓದಿಕೊಳ್ಳಿ. ಹೆಚ್ಚಿನ ಮಾಹಿತಿಯನ್ನು ತಿಳಿಯಲು ಸಿಡಿಎಸಿಯ ಅಧಿಕೃತ ನೋಟಿಫಿಕೇಶನ್ ನೋಡಬಹುದು. ಅಥವಾ CDAC- ಸೆಂಟರ್ ಫಾರ್ ಡೇವಲಪ್ಮೆಂಟ್ ಆಫ್ ಅಡ್ವಾನ್ಸಡ್ ಕಂಪ್ಯೂಟಿಂಗ್ ಸಂಸ್ಥೆಯ ವೆಬ್ಸೈಟ್ ಗೆ ಭೇಟಿ ಮಾಡಬಹುದು. CDAC ಯ ಅಧಿಕೃತ ವೆಬ್ಸೈಟ್ ವಿಳಾಸಕ್ಕೆ ಇಲ್ಲಿ ಕ್ಲಿಕ್ ಮಾಡಿ.
CDAC recruitment 2025 ಸೈಂಟಿಸ್ಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ದಾಖಲೆಗಳು.
CDAC- ಸೆಂಟರ್ ಫಾರ್ ಡೇವಲಪ್ಮೆಂಟ್ ಆಫ್ ಅಡ್ವಾನ್ಸಡ್ ಕಂಪ್ಯೂಟಿಂಗ್(Centre For Development Of Advanced Computing) ಸಂಸ್ಥೆಯ ವಿಜ್ಞಾನಿ ಹುದ್ದೆಗಳಿಗೆ ಅಪ್ಲಿಕೇಶನ್ ಹಾಕಲು ಬೇಕಾಗುವ ಪ್ರಮುಖ ದಾಖಲೆಗಳು.
- ಆಧಾರ್ ಕಾರ್ಡ್ (Aadhar card).
- ಚುನಾವಣಾ ಗುರುತಿನ ಚೀಟಿ (Election Identity Card).
- ಪಡಿತರ ಚೀಟಿ (Ration card).
- ಜಾತಿ ಪ್ರಮಾಣ ಪತ್ರ (Caste Certificate).
- ಎಸ್.ಎಸ್.ಎಲ್.ಸಿ ಅಂಕಪಟ್ಟಿ(SSLC Marks card).
- ಪಿಯುಸಿ ಅಂಕಪಟ್ಟಿ(PUC marks card).
- ಇಂಜಿನಿಯರಿಂಗ್ ಸರ್ಟಿಫಿಕೇಟ್ (Engineering Certificate).
- ಬಿಇ ಅಂಕಪಟ್ಟಿ (BE marks card).
- ಬಿ.ಟೆಕ್ ಸರ್ಟಿಫಿಕೇಟ್ (B.Tech Certificate).
- ಎಂಸಿಎ ಪ್ರಮಾಣ ಪತ್ರ (MCA Certificate).
ತಂತ್ರಜ್ಞಾನ(Technology) ಕ್ಷೇತ್ರದಲ್ಲಿ ಪದವಿ ಪಡೆದಿರುವ ಬಗೆಗಿನ ದೃಡೀಕರಣ ಪತ್ರಗಳು. ಇವೆಲ್ಲಾ ದಾಖಲೆಗಳನ್ನು ಹೊಂದಿರುವವರು ಅಪ್ಲಿಕೇಶನ್ ಹಾಕಲು ಅವಕಾಶ ಇರುತ್ತದೆ.
CDAC recruitment 2025 ಸೈಂಟಿಸ್ಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ.

CDAC- ಸೆಂಟರ್ ಫಾರ್ ಡೇವಲಪ್ಮೆಂಟ್ ಆಫ್ ಅಡ್ವಾನ್ಸಡ್ ಕಂಪ್ಯೂಟಿಂಗ್(Centre For Development Of Advanced Computing) ಸಂಸ್ಥೆಯಲ್ಲಿ ಖಾಲಿ ಇರುವ 63 ವಿಜ್ಞಾನಿ (Scientist) D,E ಮತ್ತು F ಶ್ರೇಣಿಗಳಲ್ಲಿನ ಸೈಂಟಿಸ್ಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಸರಿಯಾದ ಕ್ರಮವನ್ನು ತಿಳಿದಿಕೊಳ್ಳೋಣ.
- ಮೊದಲು CDAC ಯ ಅಧಿಕೃತ ವೆಬ್ಸೈಟ್ ಗೆ ಭೇಟಿ ಮಾಡಬೇಕು.
- ಮುಖಪುಟ ತೆರೆದ ಮೇಲೆ “Apply Scientist” ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿ.
- ನಿಮ್ಮ ಇಮೇಲ್ ಐಡಿ ಮತ್ತು ಮೊಬೈಲ್ ನಂಬರ್ ನಮೂದಿಸಿ.
- ಮೊಬೈಲ್ ನಂಬರ್ ಗೆ ಬರುವ OTP ಯನ್ನು ಎಂಟ್ರಿ ಮಾಡಿ.
- OTP ನಮೂದಿಸಿ, ಪಾಸ್ ವರ್ಡ್ ಕ್ರಿಯೇಟ್ ಮಾಡಬೇಕು.
- ನಂತರ ರಿಜಿಸ್ಟರ್ ಆಗಬೇಕು. ಮತ್ತೆ ಲಾಗಿನ್ ಮಾಡಬೇಕು.
- ಅಪ್ಲಿಕೇಶನ್ ಓಪನ್ ಆಗುತ್ತದೆ.
- ಆದಮೇಲೆ ನಿಮ್ಮ ವಯಕ್ತಿಕ ವಿವರವನ್ನು ನಮೂದಿಸಬೇಕು.
- ನಂತರ ಶೈಕ್ಷಣಿಕ ವಿವರಗಳನ್ನು ಎಂಟ್ರಿ ಮಾಡಬೇಕಾಗುತ್ತದೆ.
- ಕೇಳಿರುವ ಎಲ್ಲಾ ದಾಖಲೆಗಳನ್ನು ಸ್ಕ್ಯಾನ್ ಮಾಡಿ, ಅಪ್ಲೋಡ್ ಮಾಡಿ.
- ಅರ್ಜಿ ಶುಲ್ಕ ಪಾವತಿಸಿ, ರಶೀದಿಯನ್ನು ಸ್ಕ್ಯಾನ್ ಮಾಡಿ, ಅಪ್ಲೋಡ್ ಮಾಡಿ.
- ನೀಡಿರುವ ಎಲ್ಲಾ ಮಾಹಿತಿ ಸರಿಯಾಗಿ ಇದೆಯೇ ಎಂದು ಪರಿಶೀಲನೆ ಮಾಡಬೇಕು.
- ಎಲ್ಲಾ ಮಾಹಿತಿ ಸರಿಯಾಗಿ ಇದ್ದರೆ, “ಅರ್ಜಿ ಸಲ್ಲಿಸಿ” ಎಂಬ ಲಿಂಕ್ಅನ್ನು ಒತ್ತಬೇಕು.
- ನಂತರ ಅಪ್ಲಿಕೇಶನ್ ಅನ್ನು ಪ್ರಿಂಟ್ ತೆಗೆದುಕೊಳ್ಳಿ.
ಗಮನಿಸಿ, ರಿಜಿಸ್ಟರ್ ಆಗುವಾಗ ನೀಡಿರುವ ಇಮೇಲ್ ಐಡಿ(Email ID)ಮತ್ತು ಪಾಸ್ವರ್ಡ್ (Password) ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಅಥವಾ ಯಾವುದಾದರು ಪುಸ್ತಕದಲ್ಲಿ ಬರೆದು ಇಡಬೇಕು. ಏಕೆಂದರೆ ಮುಂದೆ ನೀವು ಪರೀಕ್ಷೆ ಬರೆಯಲು ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳುವ ಸಮಯದಲ್ಲಿ ಇಮೇಲ್ ಐಡಿ(Email ID)ಮತ್ತು ಪಾಸ್ವರ್ಡ್ (Password) ಕಡ್ಡಾಯವಾಗಿ ಬೇಕಾಗುತ್ತವೆ.
ವಿಶೇಷ ಸೂಚನೆ : “Tharak7starnews15.com” ವೆಬ್ಸೈಟ್ ನಲ್ಲಿ ಯಾವುದೇ ರೀತಿಯ ಸುಳ್ಳು ಮಾಹಿತಿಯನ್ನು ಪ್ರಕಟಿಸುವುದಿಲ್ಲ. ಅಧಿಕೃತ, ಉಪಯುಕ್ತ ಮಾಹಿತಿಯನ್ನು ಮಾತ್ರ ಪ್ರಕಟಿಸಲಾಗುವುದು. ವಂದನೆಗಳು.