Tharak7star

ನಮಸ್ಕಾರ ಸ್ನೇಹಿತರೆ, ಸಂಜು ಎಂ.ಎ ಆದ ನಾನು ಉದ್ಯೋಗ ಮಾಹಿತಿ ಮತ್ತು ಸರ್ಕಾರಿ ಯೋಜನೆಗಳು ಹಾಗೂ ಟ್ರೆಂಡಿಂಗ್ ವಿಷಯದ ಬಗ್ಗೆ ಅಧಿಕೃತವಾದ ಮಾಹಿತಿಯನ್ನು ರಚಿಸಲು ಪರಿಣಿತಿ ಹೊಂದಿದ್ದೇನೆ.

Rain alert :

Rain alert : ಭಾರಿ ಮಳೆ 7 ಜಿಲ್ಲೆಗಳಿಗೆ ರೆಡ್ ಅಲರ್ಟ್.

Rain alert : ವಾಯುಭಾರ ಕುಸಿತದಿಂದ ರಾಜ್ಯದಲ್ಲಿ ಭಾರಿ ಮಳೆ ಆಗುವ ಸಾಧ್ಯತೆ. 7 ಜಿಲ್ಲೆಗಳಿಗೆ ರೆಡ್ ಅಲರ್ಟ್ ಎಚ್ಚರಿಕೆ ನೀಡಿದ ಹವಮಾನ ಇಲಾಖೆ. ರಾಜ್ಯದಲ್ಲಿ ವಾಯುಭಾರ ಕುಸಿತದಿಂದ ಭಾರಿ ಮಳೆ ಆಗುವ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ 7 ಜಿಲ್ಲೆಗಳಿಗೆ ಎಚ್ಚರಿಕೆ ನೀಡಿದೆ. ಅರಬ್ಬೀ ಸಮುದ್ರದಲ್ಲಿ ವಾಯುಭಾರದ ಕುಸಿತ ಕಾಣಿಸಿಕೊಂಡಿದ್ದು, ಕರಾವಳಿಯ ಜಿಲ್ಲೆಗಳು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಒಂದು ವಾರಗಳ ಕಾಲ ಅತೀ ಹೆಚ್ಚಿನ ಮಳೆ, ಬಿರುಗಾಳಿ ಬರುವ ಸಾಧ್ಯತೆ ಜಾಸ್ತಿ ಇರುವುದರಿಂದ ಎಚ್ಚರಿಕೆಯಿಂದ ಇರುವಂತೆ ಹವಾಮಾನ…

Read More
South indian bank recruitment 2025

South indian bank recruitment 2025

South indian bank recruitment 2025 : ಸೌತ್ ಇಂಡಿಯನ್ ಬ್ಯಾಂಕ್ ನಲ್ಲಿ ಖಾಲಿ ಇರುವ ಆಫೀಸರ್ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಸೌತ್ ಇಂಡಿಯನ್ ಬ್ಯಾಂಕ್ ನಲ್ಲಿ ಖಾಲಿ ಇರುವ ಕಿರಿಯ ಅಧಿಕಾರಿಗಳು (Junior Officers) ಮತ್ತು ವ್ಯವಹಾರ ಪ್ರಚಾರ ಅಧಿಕಾರಿಗಳು (Business Promote Officer) ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ. ಆಸಕ್ತಿಯುಳ್ಳ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಉದ್ಯೋಗ ಸ್ಥಳ ಭಾರತದ ಯಾವುದೇ ಶಾಖೆಯಲ್ಲಿ ಆಗಿರಬಹುದು. ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ 19 ಮೇ 2025 ಆಗಿದೆ….

Read More
PMAY

PMAY : ಪ್ರಧಾನಮಂತ್ರಿ ಆವಾಸ್ ಯೋಜನೆ

PMAY ಪ್ರಧಾನಮಂತ್ರಿ ಆವಾಸ್ ಯೋಜನೆಯನ್ನು ನಿರಾಶ್ರಿತರಿಗೆ ಮನೆಯನ್ನು ನಿರ್ಮಿಸಿ ಕೊಡುವ ಮುಖ್ಯ ಗುರಿಯನ್ನು ಹೊಂದಿರುವ ಮಹತ್ವದ ಯೋಜನೆಯಾಗಿದೆ. ಭಾರತ ಸರ್ಕಾರವು ದೇಶದಲ್ಲಿ ವಾಸಿಸುವ ಬಡ ವರ್ಗ ಮತ್ತು ಹಿಂದುಳಿದ ವರ್ಗದ ಜನರಿಗೆ ವಾಸಿಸಲು ಒಂದು ಸುರಕ್ಷಿತವಾದ ಮನೆಯನ್ನು ನಿರ್ಮಿಸುವ ಪ್ರಮುಖ ಗುರಿಯನ್ನು ಹೊಂದಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆ(PMAY) 2.0 ಅಡಿಯಲ್ಲಿ ಸುಮಾರು ಮೂರು ಕೋಟಿಗಿಂತ ಅಧಿಕ ಗೃಹ ನಿರ್ಮಾಣದ ಗುರಿಯನ್ನು ಭಾರತ ಸರ್ಕಾರ ಹೊಂದಿದೆ. ಅರ್ಜಿ ಸಲ್ಲಿಸಿದ ಅರ್ಹ ಪಲಾನುಭವಿಗಳಿಗೆ 90 ದಿನಗಳಲ್ಲಿ ಮನೆಯನ್ನು ಮಂಜೂರು ಮಾಡುವ…

Read More
IAF Recruitment 2025

IAF Recruitment 2025 ಭಾರತೀಯ ವಾಯುಪಡೆ ನೇಮಕಾತಿ.

IAF Recruitment 2025 ಭಾರತೀಯ ವಾಯುಪಡೆಯಲ್ಲಿ ಖಾಲಿ ಇರುವ 153 ಗ್ರೂಪ್ C ಹುದ್ದೆಗಳ ಭರ್ತಿಗೆ ಅರ್ಜಿ ಕರೆಯಲಾಗಿದೆ. ಭಾರತದ ರಕ್ಷಣಾ ವ್ಯವಸ್ಥೆಯ ಬಹು ಮುಖ್ಯ ಸಂಸ್ಥೆಯಾದ ವಾಯುಪಡೆಯಲ್ಲಿ 153 ಗ್ರೂಪ್ C ವಿವಿಧ ಹುದ್ದೆಗಳು ಖಾಲಿ ಇದ್ದು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ. ದೇಶ ಸೇವೆಯಲ್ಲಿ ಆಸಕ್ತಿಯುಳ್ಳವರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 16 ಜೂನ್ 2025 ಆಗಿರುತ್ತದೆ. ಆಸಕ್ತರು ಕೊನೆಯ ದಿನಕ್ಕಿಂತ ಮುಂಚಿತವಾಗಿ ಅರ್ಜಿ ಸಲ್ಲಿಸಿ. ಅಭ್ಯರ್ಥಿಗಳನ್ನು ಲಿಖಿತ…

Read More
Azim Premji Scholarship 2025-26

Azim Premji Scholarship 2025-26.

Azim Premji Scholarship 2025-26 : ಅಜೀಮ್ ಪ್ರೇಮ್ ಜಿ ಫೌಂಡೇಶನ್ ವತಿಯಿಂದ 2.5 ಲಕ್ಷ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿವೇತನ ನೀಡಲಾಗುವುದು. 2025-26 ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಸೇರಿದಂತೆ ಒಟ್ಟು 18 ರಾಜ್ಯಗಳಲ್ಲಿನ ಹೆಣ್ಣು ಮಕ್ಕಳಿಗೆ ಅಜೀಮ್ ಪ್ರೇಮ್ ಜಿ ಫೌಂಡೇಶನ್ ವತಿಯಿಂದ ವಿದ್ಯಾರ್ಥಿ ವೇತನ ನೀಡಲು ಅರ್ಜಿ ಕರೆಯಲಾಗಿದೆ. ಕಳೆದ ವರ್ಷ ಮಧ್ಯಪ್ರದೇಶ, ಜಾರ್ಖಂಡ್, ಉತ್ತರ ಪ್ರದೇಶ ಹಾಗೂ ರಾಜಸ್ಥಾನದ ಹೆಣ್ಣುಮಕ್ಕಳಿಗೆ ಸ್ಕಾಲರ್ಷಿಪ್ ನೀಡಲಾಗಿತ್ತು. ಆದರೇ ಈ ವರ್ಷ ಬೇರೆ ರಾಜ್ಯದವರಿಗೂ ಸಹ ಆರ್ಥಿಕ ಸಹಾಯ…

Read More
HPCL RD Recruitment 2025

HPCL RD Recruitment 2025

HPCL RD Recruitment 2025 : ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಶನ್ ಲಿಮಿಟೆಡ್ ನ ರಿಫೈನರಿ ವಿಭಾಗದ 103 ಹುದ್ದೆಗಳ ನೇಮಕಾತಿ. ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಶನ್ ಲಿಮಿಟೆಡ್ ನ ಪ್ರಮುಖ ವಿಭಾಗವಾದ ರಿಫೈನರಿ ದಲ್ಲಿ ಖಾಲಿ ಇರುವ 103 ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳ ನೇಮಕಾತಿಗೆ ಸಂಬಂದಿಸಿದ ಹಾಗೆ ಅಧಿಸೂಚನೆ ಬಿಡುಗಡೆ ಮಾಡಿದೆ. ಆಸಕ್ತಿಯುಳ್ಳ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 21 ಮೇ 2025 ಆಗಿರುತ್ತದೆ. ಕೊನೆಯ ದಿನದ ವರೆಗೆ ಕಾಯದೇ ಮುಂಚಿತವಾಗಿ ಅರ್ಜಿ ಸಲ್ಲಿಸಿ….

Read More
DRDO LRDE Recruitment 2025

DRDO LRDE Recruitment 2025

DRDO LRDE Recruitment 2025 : ಎಲೆಕ್ಟ್ರಾನಿಕ್ಸ್ ಮತ್ತು ರಾಡಾರ್ ಅಭಿವೃದ್ಧಿ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಕರೆಯಲಾಗಿದೆ. ನಮ್ಮ ದೇಶದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಫನ್ಸ್ ರಿಸರ್ಚ್ ಅಂಡ್ ಡೆವೋಲಪ್ಮೆಂಟ್ ಅರ್ಗನೈಜೇಷನ್ ) ಭಾರತದ ರಕ್ಷಣಾ ಪಡೆಗಳ ವಿಕಾಸಕ್ಕೆ ಬೇಕಾಗುವ ಶಾಸ್ತ್ರ ಶಾಸ್ತ್ರಸ್ತ್ರ ಗಳನ್ನು ಸಂಶೋಧನೆ ಮಾಡುವ ಸಲುವಾಗಿ DRDO ಸ್ಥಾಪಿಸಲಾಯಿತು. ಇದು ಭಾರತ ಸರ್ಕಾರ ಒಂದು ಮಹತ್ವ ಸಂಸ್ಥೆಯಾಗಿದೆ. ಇದರ ಅಂಗಸಂಸ್ಥೆಯಾದ LRDE ಯಲ್ಲಿ ಖಾಲಿ ಇರುವ ಅಪ್ರಾಂಟಿಸ್…

Read More