Narcotics Control Bureau Recruitment 2025

Narcotics Control Bureau Recruitment 2025

Narcotics Control Bureau Recruitment 2025 : NCB ದಲ್ಲಿ ಖಾಲಿ ಇರುವ 184 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ.

ನಾಕೋಟಿಕ್ಸ್ ಕಂಟ್ರೋಲ್ ಬ್ಯುರೋ ದಲ್ಲಿ ಖಾಲಿಯಿರುವ 184 ಇನ್ಸ್ ಪೆಕ್ಟರ್, ಅಸಿಸ್ಟೆಂಟ್, ಯುಡಿಸಿ, ಪ್ರೋಗ್ರಾಮರ್, ಕಂಪ್ಯೂಟರ್ ಆಪರೇಟರ್ ಮತ್ತು ವಾಹನ ಚಾಲಕರ ಹುದ್ದೆಗಳ ಭರ್ತಿಗೆ ಅರ್ಜಿ ಕರೆಯಲಾಗಿದೆ. ಆಸಕ್ತಿಯುಳ್ಳ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 14 ಜೂನ್ 2025 ಆಗಿರುತ್ತದೆ. ಆಯಾ ಹುದ್ದೆಗೆ ವೇತನ ಶ್ರೇಣಿ ಬೇರೆ ಬೇರೆ ಇರುತ್ತದೆ. ಮಾಸಿಕ ವೇತನ ರೂ.20,200 ರಿಂದ 39,100 ವರೆಗೆ ನೀಡಲಾಗುವುದು. ಎಸ್.ಎಸ್.ಎಲ್.ಸಿ (SSLC) ಯಿಂದ ಪದವಿ(Any Degree) ಮತ್ತು ಬಿಇ, ಬಿ.ಟೆಕ್, ಎಂ.ಟೆಕ್ ಪದವಿ ಪಡೆದಿರುವ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ. ಕೊನೆಯ ದಿನದವರೆಗೆ ಕಾಯದೇ ಮುಂಚಿತವಾಗಿ ಅರ್ಜಿ ಸಲ್ಲಿಸಿ. 21 ವರ್ಷದಿಂದ 56 ವರ್ಷದ ಒಳಗಿನವರು ಅರ್ಜಿ ಸಲ್ಲಿಸಬಹುದು. ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ಈ ಲೇಖನದಲ್ಲಿ ನಾವು ನಾಕೋಟಿಕ್ಸ್ ಕಂಟ್ರೋಲ್ ಬ್ಯುರೋ (NCB) ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ,ವಿದ್ಯಾರ್ಹತೆ ಮತ್ತು ವಯೋಮಿತಿ, ಬೇಕಾಗುವ ಪ್ರಮುಖ ದಾಖಲೆಗಳು, ಅರ್ಜಿ ಶುಲ್ಕ, ವೇತನ ಶ್ರೇಣಿ ಹೀಗೆ ಎಲ್ಲಾ ಸಂಪೂರ್ಣ ಮಾಹಿತಿಯನ್ನು ನೀಡಿದ್ದೇವೆ. ಲೇಖನ ಪೂರ್ತಿಯಾಗಿ ಓದಿಕೊಂಡು ಸರಿಯಾದ ಕ್ರಮದಲ್ಲಿ ಅರ್ಜಿ ಸಲ್ಲಿಸ ಬೇಕಾಗಿ ವಿನಂತಿ.

Narcotics Control Bureau Recruitment 2025 : ಹುದ್ದೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

Narcotics Control Bureau Recruitment 2025
Narcotics Control Bureau Recruitment 2025

Narcotics Control Bureau Recruitment 2025 ನಾಕೋಟಿಕ್ಸ್ ಕಂಟ್ರೋಲ್ ಬ್ಯುರೋ ದಲ್ಲಿ ಖಾಲಿಯಿರುವ 184 ಹುದ್ದೆಗಳ ಬಗ್ಗೆ ಸಂಪೂರ್ಣ ವಿವರಗಳನ್ನು ನೋಡೋಣ.

  • ಸಂಸ್ಥೆಯ ಹೆಸರು : ನಾಕೋಟಿಕ್ಸ್ ಕಂಟ್ರೋಲ್ ಬ್ಯುರೋ (Narcotics Control Bureau).
  • ಹುದ್ದೆಗಳ ವಿಂಗಡಣೆ : ಇನ್ಸ್ಪೆಕ್ಟರ್ (Inspector) : 08 ಹುದ್ದೆಗಳು.
  • ಸಬ್ ಇನ್ಸ್ ಪೆಕ್ಟರ್(Sub Inspector) : 01.
  • ವಾಹನ ಚಾಲಕರು (Driver) : 01.
  • ಇನ್ಸ್ಪೆಕ್ಟರ್ (Inspector) MHA : 94.
  • ಸಬ್ ಇನ್ಸ್ ಪೆಕ್ಟರ್(Sub Inspector) MHA : 29.
  • ಕಂಪ್ಯೂಟರ್ ಆಪರೇಟರ್(Computer Oparetor) : 01.
  • ಪ್ರೋಗ್ರಾಮರ್(Programer) : 02 ಹುದ್ದೆಗಳು.
  • ಇನ್ಸ್ಪೆಕ್ಟರ್ (Inspector) NWR : 16.
  • ಸಬ್ ಇನ್ಸ್ ಪೆಕ್ಟರ್(Sub Inspector) NWR : 16.
  • ಸಹಾಯಕರು (assistant) : 03 ಪೋಸ್ಟ್.
  • ಡಿವಿಷನ್ ಕ್ಲರ್ಕ್ (Division Clerk) : 02.
  • ಸರ್ವನೇಲ್ಸ್ ಸಹಾಯಕರು(Servenal assistant) : 11.
  • ಒಟ್ಟು ಹುದ್ದೆಗಳು : 184.
  • ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ 14 ಜೂನ್ 2025.
  • ಶೈಕ್ಷಣಿಕ ಅರ್ಹತೆ : ಎಸ್.ಎಸ್.ಎಲ್.ಸಿ (SSLC).
  • ಪದವಿ(Any Degree).
  • ಬಿಇ (BE).
  • ಬಿ.ಟೆಕ್(B.Tech).
  • ಎಂ.ಟೆಕ್(M.Tech) ಪದವಿ.
  • ವಯೋಮಿತಿ : 21 ವರ್ಷದಿಂದ 56 ವರ್ಷಗಳು.
  • ವೇತನ ಶ್ರೇಣಿ : 20,200 ರಿಂದ 39,100.
  • ಆಯ್ಕೆ ವಿಧಾನ : ಲಿಖಿತ ಪರೀಕ್ಷೆ ಮತ್ತು ಸಂದರ್ಶನ.

ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕೊನೆಯ ದಿನಾಂಕ ವರೆಗೆ ಕಾಯದೇ ಮುಂಚಿತವಾಗಿ ಅರ್ಜಿ ಸಲ್ಲಿಸಿ. ಏಕೆಂದರೆ ಎಲ್ಲರೂ ಕೊನೆಯಲ್ಲಿ ಅರ್ಜಿ ಸಲ್ಲಿಸಲು ಮುಂದಾದರೆ ವೆಬ್ಸೈಟ್ ಬ್ಯುಸಿ ಮತ್ತು ತಾಂತ್ರಿಕ ತೊಂದರೆ ಉಂಟಾಗುವ ಸಾಧ್ಯತೆ ಹೆಚ್ಚಿಗೆ ಇರುತ್ತದೆ, ಇದರಿಂದ ತಪ್ಪಿಸಿಕೊಳ್ಳಲು ಬೇಗನೆ ಅರ್ಜಿ ಸಲ್ಲಿಸಿ. ಹೆಚ್ಚಿನ ಮಾಹಿತಿಯನ್ನು ಪಡೆಯಲು NCB ದ ಅಧಿಕೃತ ವೆಬ್ಸೈಟ್ ಗೆ ಭೇಟಿ ಮಾಡಬಹುದು.

Important Massages : ಪ್ರತಿ ದಿನ ಟ್ರೆಂಡಿಂಗ್ ನ್ಯೂಸ್ ಮತ್ತು ಸರ್ಕಾರಿ ಯೋಜನೆಗಳು ಹಾಗೂ ಹೊಸ ಉದ್ಯೋಗ ಮತ್ತು ಹೊಸ ಸಿನಿಮಾ ಬಗ್ಗೆ ಮಾಹಿತಿಯನ್ನು ಪಡೆಯಲು ದಯವಿಟ್ಟು ನಮ್ಮ “Tharak7star Whatsapp Group Join Now” ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

Narcotics Control Bureau Recruitment 2025 : ಹುದ್ದೆಗಳ ವಿದ್ಯಾರ್ಹತೆ ಮತ್ತು ವಯೋಮಿತಿ.

Narcotics Control Bureau Recruitment 2025

ನಾಕೋಟಿಕ್ಸ್ ಕಂಟ್ರೋಲ್ ಬ್ಯುರೋ ದಲ್ಲಿ ಖಾಲಿಯಿರುವ 184 ಇನ್ಸ್ ಪೆಕ್ಟರ್, ಅಸಿಸ್ಟೆಂಟ್, ಯುಡಿಸಿ, ಪ್ರೋಗ್ರಾಮರ್, ಕಂಪ್ಯೂಟರ್ ಆಪರೇಟರ್ ಮತ್ತು ವಾಹನ ಚಾಲಕರ ಹುದ್ದೆಗಳ ಭರ್ತಿಗೆ ಅರ್ಜಿ ಸಲ್ಲಿಸಲು ಬೇಕಾಗುವ ಶೈಕ್ಷಣಿಕ ಅರ್ಹತೆಯನ್ನು ನೋಡೋಣ.

  • ಶೈಕ್ಷಣಿಕ ಅರ್ಹತೆ (Education Qualification) :

ಯಾವುದೇ ಉನ್ನತ ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕಾದರೆ ಉತ್ತಮ ಶಿಕ್ಷಣ ಪಡೆದಿರಬೇಕು. ವಿವಿಧ ಹುದ್ದೆಗಳಿಗೆ ಬೇರೆ ಬೇರೆ ವಿದ್ಯಾರ್ಹತೆ ಇರುತ್ತದೆ.

  1. ಇನ್ಸ್ಪೆಕ್ಟರ್ (Inspector) : ಪದವಿ (Any Degree).
  2. ಸಬ್ ಇನ್ಸ್ ಪೆಕ್ಟರ್(Sub Inspector) : ಪದವಿ(Degree).
  3. ವಾಹನ ಚಾಲಕರು (Driver) : 10 ನೇ ತರಗತಿ ಮತ್ತು ವಾಹನ ಚಾಲನಾ ಪರವಾನಿಗೆ ಹೊಂದಿರಬೇಕು.
  4. ಇನ್ಸ್ಪೆಕ್ಟರ್ (Inspector) MHA : ಪದವಿ ಅಥವಾ ಇಂಜಿನಿಯರಿಂಗ್.ಬಿಇ (BE).
  5. ಬಿ.ಟೆಕ್(B.Tech).
  6. ಎಂ.ಟೆಕ್(M.Tech) ಪದವಿ.
  7. ಸಬ್ ಇನ್ಸ್ ಪೆಕ್ಟರ್(Sub Inspector) MHA : ಪದವಿ ಅಥವಾ ಇಂಜಿನಿಯರಿಂಗ್ ಮುಗಿಸಿರಬೇಕು.
  8. ಕಂಪ್ಯೂಟರ್ ಆಪರೇಟರ್(Computer Oparetor) : ಪಿಯುಸಿ ಅಥವಾ ಪದವೀಧರ ಅಭ್ಯರ್ಥಿಗಳು.
  9. ಪ್ರೋಗ್ರಾಮರ್(Programer) : ಬಿ.ಟೆಕ್(B.Tech).
  10. ಎಂ.ಟೆಕ್(M.Tech) ಪದವಿ ಪಡೆದಿರಬೇಕು.
  11. ಇನ್ಸ್ಪೆಕ್ಟರ್ (Inspector) NWR : ಪದವಿ.
  12. ಸಬ್ ಇನ್ಸ್ ಪೆಕ್ಟರ್(Sub Inspector) ಪದವಿ.
  13. ಸಹಾಯಕರು (assistant) : ಪಿಯುಸಿ ಅಥವಾ ಡಿಗ್ರಿ.
  14. ಡಿವಿಷನ್ ಕ್ಲರ್ಕ್ (Division Clerk) : ಯಾವುದೇ ಪದವೀಧರ ಅಭ್ಯರ್ಥಿಗಳು.
  15. ಸರ್ವನೇಲ್ಸ್ ಸಹಾಯಕರು(Servenal assistant): ಸಂಬಂದಿಸಿದ ವಿಷಯದಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿರಬೇಕು. ಒಟ್ಟಿನಲ್ಲಿ 10ನೇ ತರಗತಿಯಿಂದ ಪದವೀವರೆಗೆ ಅಭ್ಯಾಸ ಮಾಡಿರುವ ಯುವಕ, ಯುವತಿಯರು ಅರ್ಜಿ ಸಲ್ಲಿಸಲು ಅವಕಾಶ ಇದೆ.
  • ವಯೋಮಿತಿ ವಿವರ (Age Qualification) :

ಹುದ್ದೆಗಳ ವಿಂಗಡಣೆಗೆ ಸಂಬಂದಿಸಿದ ಹಾಗೆ ಬೇರೆ ಬೇರೆ ವಯಸ್ಸಿನ ಮಿತಿಯನ್ನು ನಿಗದಿ ಮಾಡಲಾಗಿದೆ.

  1. ಕನಿಷ್ಠ 21 ವರ್ಷಗಳು.
  2. ಗರಿಷ್ಠ 56 ವರ್ಷಗಳು.

ವಯೋಮಿತಿ ಸಡಿಲಿಕೆಗೆ ಸಂಬಂಧ ಪಟ್ಟ ಸಂಪೂರ್ಣ ಮಾಹಿತಿಯನ್ನು ಪಡೆಯಲು ನಾಕೋಟಿಕ್ಸ್ ಕಂಟ್ರೋಲ್ ಬ್ಯುರೋ NCB ಯ ಅಧಿಕೃತ ವೆಬ್ಸೈಟ್ ವಿಳಾಸಕ್ಕೆ ಭೇಟಿ ನೀಡಬಹುದು. NCB ಅಧಿಕೃತ ವೆಬ್ಸೈಟ್ ವಿಳಾಸಕ್ಕೆ ಇಲ್ಲಿ ಕ್ಲಿಕ್ ಮಾಡಿ.

Narcotics Control Bureau Recruitment 2025 : ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು.

ನಾಕೋಟಿಕ್ಸ್ ಕಂಟ್ರೋಲ್ ಬ್ಯುರೋ ದಲ್ಲಿ ಖಾಲಿಯಿರುವ 184 ಹುದ್ದೆಗಳಿಗೆ ಅರ್ಜಿ ಸಲ್ಲಿಸ ಬೇಕಾದರೆ ಕೆಲವು ಪ್ರಮುಖ ದಾಖಲೆಗಳು ಬೇಕು. ಬೇಕಾಗುವ ದಾಖಲೆಗಳನ್ನು ನೋಡೋಣ.

  • ಆಧಾರ್ ಕಾರ್ಡ್ (Aadhar card).
  • ಚುನಾವಣಾ ಗುರುತಿನ ಚೀಟಿ (Election Identity Card).
  • ಜಾತಿ ಪ್ರಮಾಣ ಪತ್ರ (Caste Certificate).
  • ಆದಾಯ ದೃಡೀಕರಣ ಪತ್ರ (Income Certificate).
  • ಎಸ್.ಎಸ್.ಎಲ್.ಸಿ ಅಂಕಪಟ್ಟಿ (SSLC markscard).
  • ಪಿಯುಸಿ ಅಂಕಪಟ್ಟಿ (PUC Marks card).
  • ಪದವಿ ಪ್ರಮಾಣ ಪತ್ರ (Degree Certificate).
  • ಪದವಿ ಅಂಕಪಟ್ಟಿಗಳು (Degree marks cards).
  • ಇಂಜಿನಿಯರಿಂಗ್ ಸರ್ಟಿಫಿಕೇಟ್ (Engineering Certificate).
  • ವಾಹನ ಪರವಾನಿಗೆ ಪತ್ರ (only Drivers).

ಇವೆಲ್ಲಾ ದಾಖಲೆಗಳನ್ನು ಹೊಂದಿರುವ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ.

Narcotics Control Bureau Recruitment 2025 : ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ.

Narcotics Control Bureau Recruitment 2025
Narcotics Control Bureau Recruitment 2025

ನಾಕೋಟಿಕ್ಸ್ ಕಂಟ್ರೋಲ್ ಬ್ಯುರೋ ದಲ್ಲಿ ಖಾಲಿಯಿರುವ 184 ಇನ್ಸ್ ಪೆಕ್ಟರ್, ಅಸಿಸ್ಟೆಂಟ್, ಯುಡಿಸಿ, ಪ್ರೋಗ್ರಾಮರ್, ಕಂಪ್ಯೂಟರ್ ಆಪರೇಟರ್ ಮತ್ತು ವಾಹನ ಚಾಲಕರ ಹುದ್ದೆಗಳ ಭರ್ತಿಗೆ ಅರ್ಜಿ ಸಲ್ಲಿಸುವ ವಿಧಾನವನ್ನು ನೋಡೋಣ.

ಅರ್ಜಿಗಳನ್ನು ಆಫ್ ಲೈನ್ ಮೂಲಕ ಮಾತ್ರ ಸಲ್ಲಿಸಬೇಕು.

  • ಅರ್ಜಿಗಳನ್ನು ಸಲ್ಲಿಸುವ ವಿಳಾಸ ಹೀಗಿದೆ.

Narcotics Control Bureau(ನಾಕೋಟಿಕ್ಸ್ ಕಂಟ್ರೋಲ್ ಬ್ಯುರೋ).

NCB ಜೋನಲ್ ಯೂನಿಟ್(Zonal Unit).

ಯಲಹಂಕ (Yalahanka).

ಬೆಂಗಳೂರು (Bangalore) -63.

ಅರ್ಜಿ ನಮೂನೆಯನ್ನು ಈ ವಿಳಾಸಕ್ಕೆ ಕಳುಹಿಸಬೇಕು. ಹೆಚ್ಚಿನ ಮಾಹಿತಿ ತಿಳಿಯಲು Narcotics Control Bureau(ನಾಕೋಟಿಕ್ಸ್ ಕಂಟ್ರೋಲ್ ಬ್ಯುರೋ) ದ ವೆಬ್ಸೈಟ್ ಗೆ ಭೇಟಿ ಮಾಡಬಹುದು.

Narcotics Control Bureau Recruitment 2025 : ಹುದ್ದೆಗಳಿಗೆ ಆಯ್ಕೆ ವಿಧಾನ ಮತ್ತು ವೇತನ ವಿವರ.

NCB ಯಲ್ಲಿ ಖಾಲಿಯಿರುವ 184 ವಿವಿಧ ಹುದ್ದೆಗಳಿಗೆ ಅರ್ಜಿಗಳನ್ನು ಸಲ್ಲಿಸಿದ ಅಭ್ಯರ್ಥಿಗಳು ಲಿಖಿತ ಪರೀಕ್ಷೆ ಬರೆಯಬೇಕು. ಪರೀಕ್ಷೆಯಲ್ಲಿ ಪಡೆದ ಅಂಕಗಳು ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ಜೊತೆಗೆ ಕೇಳಿರುವ ಎಲ್ಲಾ ಪ್ರಮುಖ ದಾಖಲೆಗಳನ್ನು ಪರಿಶೀಲನೆ ಮಾಡಲಾಗುವುದು. ನೀಡಿರುವ ಎಲ್ಲಾ ದಾಖಲೆಗಳು ಸರಿಯಾಗಿ ಇದ್ದರೆ, ಅರ್ಹತೆ ಪಡೆದವರನ್ನು ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ.

ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗಳಿಗೆ ಅನುಸರವಾಗಿ ವೇತನ ನೀಡಲಾಗುವುದು. ಡ್ರೈವರ್ ಹುದ್ದೆಗೆ ಮಾಸಿಕ ವೇತನ ರೂ.20,200 ನೀಡುತ್ತಾರೆ. ಹೀಗೆ ಮಾಸಿಕ ವೇತನ ಶ್ರೇಣಿ ಹುದ್ದೆಗಳಿಗೆ ಅನುಗುಣವಾಗಿ ಬೇರೆ ಬೇರೆ ಇರುತ್ತದೆ. ರೂ.20,200 ರಿಂದ 39,100 ವರೆಗೆ ವೇತನ ನೀಡಲಾಗಿದೆ. ಕೊನೆಯ ದಿನದವರೆಗೆ ಕಾಯದೇ ಮುಂಚಿತವಾಗಿ ಅರ್ಜಿ ಸಲ್ಲಿಸಿ. 21 ವರ್ಷದಿಂದ 56 ವರ್ಷದ ಒಳಗಿನವರು ಅರ್ಜಿ ಸಲ್ಲಿಸಬಹುದು.

ವಿಶೇಷ ಸೂಚನೆ : “Tharak7starnews15.com” ವೆಬ್ಸೈಟ್ ನಲ್ಲಿ ಯಾವುದೇ ರೀತಿಯ ಸುಳ್ಳು ಮಾಹಿತಿಯನ್ನು ಪ್ರಕಟಿಸುವುದಿಲ್ಲ. ಅಧಿಕೃತ, ಉಪಯುಕ್ತ ಮಾಹಿತಿಯನ್ನು ಮಾತ್ರ ಪ್ರಕಟಿಸಲಾಗುವುದು. ವಂದನೆಗಳು.

 

 

 

Leave a Reply

Your email address will not be published. Required fields are marked *