DRDO LRDE Recruitment 2025

DRDO LRDE Recruitment 2025

DRDO LRDE Recruitment 2025 : ಎಲೆಕ್ಟ್ರಾನಿಕ್ಸ್ ಮತ್ತು ರಾಡಾರ್ ಅಭಿವೃದ್ಧಿ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಕರೆಯಲಾಗಿದೆ.

ನಮ್ಮ ದೇಶದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಫನ್ಸ್ ರಿಸರ್ಚ್ ಅಂಡ್ ಡೆವೋಲಪ್ಮೆಂಟ್ ಅರ್ಗನೈಜೇಷನ್ ) ಭಾರತದ ರಕ್ಷಣಾ ಪಡೆಗಳ ವಿಕಾಸಕ್ಕೆ ಬೇಕಾಗುವ ಶಾಸ್ತ್ರ ಶಾಸ್ತ್ರಸ್ತ್ರ ಗಳನ್ನು ಸಂಶೋಧನೆ ಮಾಡುವ ಸಲುವಾಗಿ DRDO ಸ್ಥಾಪಿಸಲಾಯಿತು. ಇದು ಭಾರತ ಸರ್ಕಾರ ಒಂದು ಮಹತ್ವ ಸಂಸ್ಥೆಯಾಗಿದೆ. ಇದರ ಅಂಗಸಂಸ್ಥೆಯಾದ LRDE ಯಲ್ಲಿ ಖಾಲಿ ಇರುವ ಅಪ್ರಾಂಟಿಸ್ ಹುದ್ದೆಗಳ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಕರೆಯಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 25 ಮೇ 2025 ಆಗಿರುತ್ತದೆ. ಕೊನೆಯ ದಿನಾಂಕದ ವರೆಗೆ ಕಾಯದೇ ಮುಂಚಿತವಾಗಿ ಅರ್ಜಿ ಸಲ್ಲಿಸಿ. ಎಲ್ಲರೂ ಕೊನೆಯಲ್ಲಿ ಅರ್ಜಿ ಸಲ್ಲಿಸಲು ಮುಂದಾದರೆ ವೆಬ್ಸೈಟ್ ಬ್ಯುಸಿ ಮತ್ತು ತಾಂತ್ರಿಕ ತೊಂದರೆ ಆಗುವ ಸಾಧ್ಯತೆ ಜಾಸ್ತಿ ಇರುತ್ತದೆ. ಹಾಗಾಗಿ ಮುಂಚಿತವಾಗಿ ಅರ್ಜಿ ಸಲ್ಲಿಸಿ, ಇದರಿಂದ ತಪ್ಪಿಸಿಕೊಳ್ಳಬಹುದು. ಈ ಲೇಖನದಲ್ಲಿ ನಾವು ಡಿಆರ್ಡಿಓ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ, ಹೇಗೆ,ಎಲ್ಲಿ, ಬೇಕಾಗುವ ಪ್ರಮುಖ ದಾಖಲೆಗಳು ಯಾವುವು, ವಿದ್ಯಾರ್ಹತೆ ಮತ್ತು ವಯೋಮಿತಿ ಹಾಗೂ ಅರ್ಜಿ ಶುಲ್ಕ, ವೇತನ ಶ್ರೇಣಿ ಹೀಗೆ ಎಲ್ಲಾ ಸಂಪೂರ್ಣ ನೀಡಿದ್ದೇವೆ. ದಯವಿಟ್ಟು ಲೇಖನವನ್ನು ಪೂರ್ಣ ಓದಿ ಅರ್ಜಿ ಸಲ್ಲಿಸಿ.

DRDO LRDE Recruitment 2025 ಹುದ್ದೆಗಳ ಸಂಪೂರ್ಣ ಮಾಹಿತಿ.

DRDO LRDE Recruitment 2025
DRDO LRDE Recruitment 2025

DRDO LRDE Recruitment 2025 : ಭಾರತ ದೇಶದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಫನ್ಸ್ ರಿಸರ್ಚ್ ಅಂಡ್ ಡೆವೋಲಪ್ಮೆಂಟ್ ಅರ್ಗನೈಜೇಷನ್ ) ಭಾರತದ ರಕ್ಷಣಾ ಪಡೆಗಳ ವಿಕಾಸಕ್ಕೆ ಬೇಕಾಗುವ ಶಾಸ್ತ್ರ ಶಾಸ್ತ್ರಸ್ತ್ರ ಗಳನ್ನು ಸಂಶೋಧನೆ ಮಾಡುವ ಸಲುವಾಗಿ ಜಾರಿಗೆ ಬಂದ DRDO LRDE ದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಸಂಪೂರ್ಣ ಮಾಹಿತಿ ತಿಳಿಯೋಣ.

  • ಸಂಸ್ಥೆಯ ಹೆಸರು : ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಫನ್ಸ್ ರಿಸರ್ಚ್ ಅಂಡ್ ಡೆವೋಲಪ್ಮೆಂಟ್ ಅರ್ಗನೈಜೇಷನ್ ) DRDO.
  • ಹುದ್ದೆಯ ಹೆಸರು : ಅಪ್ರಾಂಟಿಸ್.
  • ಒಟ್ಟು ಹುದ್ದೆಗಳು : 118.
  • ಅರ್ಜಿ ಸಲ್ಲಿಕೆ ಕೊನೆಯ ದಿನ : 25 ಮೇ 2025.
  • ಉದ್ಯೋಗ ಸ್ಥಳ : ಕರ್ನಾಟಕ ರಾಜ್ಯ.
  • ಶೈಕ್ಷಣಿಕ ಅರ್ಹತೆ : ಐಟಿಐ (ITI).
  • ಡಿಪ್ಲೋಮ (Diplomo).
  • ಪದವಿ (Degree).
  • ವಯೋಮಿತಿ : 18 ರಿಂದ 28 ವರ್ಷಗಳು.
  • ಹುದ್ದೆಗಳ ವಿಂಗಡಣೆ : ಗ್ರಾಜುಯೇಟ್ ಅಪ್ರಾಂಟಿಸ್ : 58 ಹುದ್ದೆಗಳು.
  • ಡಿಪ್ಲೋಮ ಅಪ್ರಾಂಟಿಸ್ : 30 ಹುದ್ದೆಗಳು.
  • ಐಟಿಐ ಅಪ್ರಾಂಟಿಸ್ : 30 ಹುದ್ದೆಗಳು.
  • ಅರ್ಜಿ ಸಲ್ಲಿಕೆ ಪ್ರಾರಂಭ : 06 ಮೇ 2025.

ಹೀಗೆ ಎಲೆಕ್ಟ್ರಾನಿಕ್ಸ್ ಮತ್ತು ರಾಡಾರ್ ಅಭಿವೃದ್ಧಿ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳ ಸಂಪೂರ್ಣ ವಿವರ ನೀಡಲಾಗಿದೆ. ಕೊನೆಯ ದಿನಾಂಕ 25 ಮೇ 2025 ಆಗಿರುತ್ತದೆ. ಕೊನೆಯ ದಿನಾಂಕದ ವರೆಗೆ ಕಾಯದೇ ಮುಂಚಿತವಾಗಿ ಅರ್ಜಿ ಸಲ್ಲಿಸಿ.

Important Massages : ಪ್ರತಿ ದಿನ ಟ್ರೆಂಡಿಂಗ್ ನ್ಯೂಸ್ ಮತ್ತು ಸರ್ಕಾರಿ ಯೋಜನೆಗಳು ಹಾಗೂ ಹೊಸ ಉದ್ಯೋಗ ಮತ್ತು ಹೊಸ ಸಿನಿಮಾ ಬಗ್ಗೆ ಮಾಹಿತಿಯನ್ನು ಪಡೆಯಲು ದಯವಿಟ್ಟು ನಮ್ಮ “Tharak7star Whatsapp Group Join Now” ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

DRDO LRDE Recruitment 2025 ಹುದ್ದೆಗಳ ವಿದ್ಯಾರ್ಹತೆ ಮತ್ತು ವಯೋಮಿತಿ ವಿವರಗಳು.

DRDO LRDE Recruitment 2025

DRDO LRDE Recruitment 2025 : ಎಲೆಕ್ಟ್ರಾನಿಕ್ಸ್ ಮತ್ತು ರಾಡಾರ್ ಅಭಿವೃದ್ಧಿ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಶೈಕ್ಷಣಿಕ ಅರ್ಹತೆ ಏನಿದೆ ಎಂಬುದನ್ನು ನೋಡೋಣ.

  • ಶೈಕ್ಷಣಿಕ ಅರ್ಹತೆ (Education Qualification) :

DRDO ದಂತಹ ಉನ್ನತ ಸಂಸ್ಥೆಯಲ್ಲಿ ಉದ್ಯೋಗ ಪಡೆಯಲು ಉತ್ತಮ ಶಿಕ್ಷಣ ಅಗತ್ಯ ಇರುತ್ತದೆ. ದೇಶದ ರಕ್ಷಣಾ ಕಾರ್ಯ ಮತ್ತು ಭಾರತದ ರಕ್ಷಣಾ ಪಡೆಗಳ ವಿಕಾಸಕ್ಕೆ ಬೇಕಾಗುವ ಶಾಸ್ತ್ರ ಶಾಸ್ತ್ರಸ್ತ್ರ ಗಳನ್ನು ಸಂಶೋಧನೆ ಮಾಡುವ ಈ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾಗುವ ವಿದ್ಯಾರ್ಹತೆಯನ್ನು ತಿಳಿಯೋಣ.

  1. ಐಟಿಐ(ITI).
  2. ಡಿಪ್ಲೋಮ(Diploma).
  3. ಪದವಿ (Degree).

ಯಾವುದೇ ಅಂಗಿಕೃತ ವಿಶ್ವ ವಿದ್ಯಾನಿಲಯದಿಂದ ಪದವಿ ಪಡೆದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ.

  • ವಯೋಮಿತಿ ವಿವರ (Age Qualification) :

ವಯಸ್ಸಿನ ಮಿತಿಯನ್ನು ನೋಡುವುದಾದರೆ,

  1. ಕನಿಷ್ಠ 18 ವರ್ಷ ಆಗಿರಬೇಕು.
  2. ಗರಿಷ್ಠ 28 ವರ್ಷಗಳು.

ಈ ವಯೋಮಿತಿ ಹೊಂದಿರುವ ಅರ್ಹ ಯುವಕ, ಯುವತಿಯರು ಅರ್ಜಿ ಸಲ್ಲಿಸಬಹುದು. ಪದವಿ ಮುಗಿಸಿಕೊಂಡು ಕೆಲಸ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದು ಒಂದು ಸುವರ್ಣ ಅವಕಾಶವಾಗಿದೆ. ಹೆಚ್ಚಿನ ಮಾಹಿತಿಯನ್ನು ಪಡೆಯಲು DRDO ದ ಅಧಿಕೃತ ವೆಬ್ಸೈಟ್ ಗೆ ಭೇಟಿ ಮಾಡಬಹುದು. DRDO ಅಧಿಕೃತ ವೆಬ್ಸೈಟ್ ವಿಳಾಸಕ್ಕೆ ಇಲ್ಲಿ ಕ್ಲಿಕ್ ಮಾಡಿ.

DRDO LRDE Recruitment 2025 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು.

ಭಾರತ ದೇಶದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ (ಡಿಫನ್ಸ್ ರಿಸರ್ಚ್ ಅಂಡ್ ಡೆವೋಲಪ್ಮೆಂಟ್ ಅರ್ಗನೈಜೇಷನ್ ) ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ದಾಖಲೆಗಳನ್ನು ನೋಡೋಣ.

  • ಆಧಾರ್ ಕಾರ್ಡ್ (Aadhar Card).
  • ಚುನಾವಣಾ ಗುರುತಿನ ಚೀಟಿ (Election Identity Card).
  • ಜಾತಿ ಪ್ರಮಾಣ ಪತ್ರ (Caste Certificate).
  • ಆದಾಯ ದೃಡೀಕರಣ ಪತ್ರ (Income Certificate).
  • ಎಸ್.ಎಸ್.ಎಲ್.ಸಿ ಅಂಕಪಟ್ಟಿ (SSLC Markscard).
  • ಪಿಯುಸಿ ಅಂಕಪಟ್ಟಿ (PUC Marks card).
  • ಐಟಿಐ ಅಂಕಪಟ್ಟಿಗಳು (ITI Markscards).
  • ಡಿಪ್ಲೋಮ ಸರ್ಟಿಫಿಕೇಟ್ (Diploma Certificate).
  • ಪದವಿ ಪ್ರಮಾಣ ಪತ್ರ(Degree Certificate).
  • ಪದವಿ ಅಂಕಪಟ್ಟಿಗಳು (Degree Marks cards).

ಈ ಮೇಲಿನ ಎಲ್ಲಾ ದಾಖಲೆಗಳನ್ನು ಹೊಂದಿರುವವರು ಎಲೆಕ್ಟ್ರಾನಿಕ್ಸ್ ಮತ್ತು ರಾಡಾರ್ ಅಭಿವೃದ್ಧಿ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ. ಹೆಚ್ಚಿನ ಮಾಹಿತಿಯನ್ನು ಪಡೆಯಲು ಸಂಸ್ಥೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ಮಾಡಿ.

DRDO LRDE Recruitment 2025 ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ.

DRDO LRDE Recruitment 2025
DRDO LRDE Recruitment 2025

DRDO LRDE Recruitment 2025 : ಭಾರತದ ರಕ್ಷಣಾ ಪಡೆಗಳ ವಿಕಾಸಕ್ಕೆ ಬೇಕಾಗುವ ಶಾಸ್ತ್ರ ಶಾಸ್ತ್ರಸ್ತ್ರ ಗಳನ್ನು ಸಂಶೋಧನೆ ಮಾಡುವ ಸಲುವಾಗಿ DRDO ಸ್ಥಾಪಿಸಲಾಯಿತು. ಇದು ಭಾರತ ಸರ್ಕಾರ ಒಂದು ಮಹತ್ವ ಸಂಸ್ಥೆಯಾಗಿದೆ. ಇದರ ಅಂಗಸಂಸ್ಥೆಯಾದ ಎಲೆಕ್ಟ್ರಾನಿಕ್ಸ್ ಮತ್ತು ರಾಡಾರ್ ಅಭಿವೃದ್ಧಿ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅನುಸರಿಸುವ ಕ್ರಮವನ್ನು ನೋಡೋಣ.

  • ಮೊದಲಿಗೆ DRDO ದ ಅಧಿಕೃತ ವೆಬ್ಸೈಟ್ ಗೆ ಭೇಟಿ ಮಾಡಬೇಕು.
  • ಮುಖಪುಟ ತೆರೆದ ನಂತರ ರಿಜಿಸ್ಟರ್ ಮಾಡಿಕೊಳ್ಳಬೇಕು.
  • ನಿಮ್ಮ ಇಮೇಲ್ ಐಡಿ ಮತ್ತು ಮೊಬೈಲ್ ನಂಬರ್ ಹಾಕಿ ರಿಜಿಸ್ಟರ್ ಮಾಡಿ.
  • ಮೊಬೈಲ್ ನಂಬರ್ ಗೆ ಬರುವ OTP ಯನ್ನು ಎಂಟ್ರಿ ಮಾಡಿ, ಪಾಸ್ ವರ್ಡ್ ಸೆಟ್ ಮಾಡಬೇಕು.
  • ರಿಜಿಸ್ಟರ್ ಆದಮೇಲೆ ಮತ್ತೆ ಲಾಗಿನ್ ಮಾಡಿಕೊಳ್ಳಿ.
  • ಲಾಗಿನ್ ಆದಮೇಲೆ “DRDO LRDE ಅರ್ಜಿ” ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.
  • ಅಪ್ಲಿಕೇಶನ್ ಓಪನ್ ಆದಮೇಲೆ ನಿಮ್ಮ ವೈಯಕ್ತಿಕ ವಿವರವನ್ನು ನಮೂದಿಸಿ.
  • ನಂತರ ನಿಮ್ಮ ಶೈಕ್ಷಣಿಕ ವಿವರಗಳನ್ನು ಎಂಟ್ರಿ ಮಾಡಬೇಕು.
  • ನಂತರ ಕೇಳಿರುವ ಎಲ್ಲಾ ದಾಖಲೆಗಳನ್ನು ಸ್ಕ್ಯಾನ್ ಮಾಡಿ, ಅಪ್ಲೋಡ್ ಮಾಡಿ.
  • ಆಮೇಲೆ ಅರ್ಜಿ ಶುಲ್ಕ ಪಾವತಿಸಬೇಕು. ರಶೀದಿಯನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು.
  • ನೀಡಿರುವ ಎಲ್ಲಾ ಮಾಹಿತಿಯನ್ನು ಮತ್ತೊಮ್ಮೆ ಪರಿಶೀಲನೆ ಮಾಡಬೇಕು.
  • ಎಲ್ಲಾ ಮಾಹಿತಿ ಸರಿ ಇದ್ದರೆ ಅರ್ಜಿ ಸಲ್ಲಿಸು ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿ.
  • ಅರ್ಜಿ ಸಲ್ಲಿಸಿದ ಮೇಲೆ ಅಪ್ಲಿಕೇಶನ್ ಅನ್ನು ಪ್ರಿಂಟ್ ಓಟ್ ತೆಗೆದುಕೊಳ್ಳಿ.

ಹೀಗೆ DRDO LRDE ಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

ಗಮನಿಸಿ, ನೀವು ರಿಜಿಸ್ಟರ್ ಆಗುವಾಗ ನೀಡಿರುವ ಇಮೇಲ್ ಐಡಿ ಮತ್ತು ಪಾಸ್ ವರ್ಡ್ ಅನ್ನು ನೆನಪಿನಲ್ಲಿ ಇಟ್ಟುಕೊಳ್ಳಿ. ಅಥವಾ ಒಂದು ಡೈರಿಯಲ್ಲಿ ಬರೆದು ಇಡಿ. ಏಕೆಂದರೆ ಪರೀಕ್ಷೆ ಬರೆಯಲು ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಳ್ಳಲು ಕಡ್ಡಾಯವಾಗಿ ಇಮೇಲ್ ಐಡಿ ಮತ್ತು password ಬೇಕಾಗುತ್ತದೆ.

ವಿಶೇಷ ಸೂಚನೆ : “Tharak7starnews15.com” ವೆಬ್ಸೈಟ್ ನಲ್ಲಿ ಯಾವುದೇ ರೀತಿಯ ಸುಳ್ಳು ಮಾಹಿತಿಯನ್ನು ಪ್ರಕಟಿಸುವುದಿಲ್ಲ. ಅಧಿಕೃತ, ಉಪಯುಕ್ತ ಮಾಹಿತಿಯನ್ನು ಮಾತ್ರ ಪ್ರಕಟಿಸಲಾಗುವುದು. ವಂದನೆಗಳು.

 

 

Leave a Reply

Your email address will not be published. Required fields are marked *