NCRTC Recruitment 2025

NCRTC Recruitment 2025

NCRTC Recruitment 2025 : ನ್ಯಾಷನಲ್ ಕ್ಯಾಪಿಟಲ್ ರೀಜನ್ ಟ್ರಾನ್ಸ್ಪೋರ್ಟ್ ಕಾರ್ಪೋರೇಶನ್ ನಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ.

ನ್ಯಾಷನಲ್ ಕ್ಯಾಪಿಟಲ್ ರೀಜನ್ ಟ್ರಾನ್ಸ್ಪೋರ್ಟ್ ಕಾರ್ಪೋರೇಶನ್ ನಲ್ಲಿ ಖಾಲಿ ಇರುವ 72 ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದ್ದು, ಆಸಕ್ತಿಯುಳ್ಳ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಲು 09 ಮೇ 2025 ರ ವರೆಗೆ ಅವಕಾಶ ಕಲ್ಪಿಸಲಾಗಿದೆ. ಆನ್ಲೈನ್ ನಲ್ಲಿ ಮಾತ್ರ ಅರ್ಜಿಗಳನ್ನು ಸಲ್ಲಿಸಬೇಕು. ಕೊನೆಯ ದಿನಾಂಕದ ವರೆಗೆ ಕಾಯದೇ ಮುಂಚಿತವಾಗಿ ಅರ್ಜಿ ಸಲ್ಲಿಸಿ. ಈಗಾಗಲೇ ಒಮ್ಮೆ ಕೊನೆಯ ದಿನಾಂಕ ವಿಸ್ತರಣೆ ಮಾಡಲಾಗಿದೆ. ಹಾಗಾಗಿ ಕೊನೆಯ ದಿನದ ಒಳಗೆ ಅರ್ಜಿ ಸಲ್ಲಿಸಿ. ಏಕೆಂದರೆ ಕೊನೆಯಲ್ಲಿ ವೆಬ್ಸೈಟ್ ಬ್ಯುಸಿ ಮತ್ತು ತಾಂತ್ರಿಕ ತೊಂದರೆ ಮುಂತಾದ ಸಮಸ್ಯೆ ಬರಬಹುದು. ಈ ಲೇಖನದಲ್ಲಿ ನಾವು ಈ ಹುದ್ದೆಗೆ ಸಂಬಂದಿಸಿದ ಹಾಗೆ ಎಲ್ಲಾ ಮಾಹಿತಿ ನೀಡುವ ಪ್ರಯತ್ನ ಮಾಡಿದ್ದೇವೆ. ಅಂದರೆ ಹುದ್ದೆಯ ಸಂಪೂರ್ಣ ಮಾಹಿತಿ, ಅರ್ಜಿ ಸಲ್ಲಿಸಲು ಬೇಕಾದ ವಿದ್ಯಾರ್ಹತೆ ಮತ್ತು ವಯೋಮಿತಿ ವಿವರ, ಪ್ರಮುಖ ದಾಖಲೆಗಳು, ಅರ್ಜಿ ಶುಲ್ಕ, ವೇತನ, ಅರ್ಜಿ ಸಲ್ಲಿಸುವ ವಿಧಾನದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ. ಲೇಖನವನ್ನು ಪೂರ್ತಿಯಾಗಿ ಓದಿಕೊಂಡು ಸರಿಯಾದ ರೀತಿಯಲ್ಲಿ ಅರ್ಜಿ ಸಲ್ಲಿಸಿ.

NCRTC Recruitment 2025 : ಸಂಪೂರ್ಣ ಮಾಹಿತಿ.

NCRTC Recruitment 2025
NCRTC Recruitment 2025

NCRTC Recruitment 2025 : ನ್ಯಾಷನಲ್ ಕ್ಯಾಪಿಟಲ್ ರೀಜನ್ ಟ್ರಾನ್ಸ್ಪೋರ್ಟ್ ಕಾರ್ಪೋರೇಶನ್ ನಲ್ಲಿ ಖಾಲಿ ಇರುವ 72 ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದ್ದು, ಆಸಕ್ತಿಯುಳ್ಳ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಲು 09 ಮೇ 2025 ರ ವರೆಗೆ ಅವಕಾಶ ಕಲ್ಪಿಸಲಾಗಿದೆ. ಇದರ ಸಂಪೂರ್ಣ ಮಾಹಿತಿ ನೋಡುವುದಾದರೆ,

  • ಸಂಸ್ಥೆಯ ಹೆಸರು : ನ್ಯಾಷನಲ್ ಕ್ಯಾಪಿಟಲ್ ರೀಜನ್ ಟ್ರಾನ್ಸ್ಪೋರ್ಟ್ ಕಾರ್ಪೋರೇಶನ್(NCRTC).
  • ಕೊನೆಯ ದಿನಾಂಕ : 09 ಮೇ 2025.
  • ಅರ್ಜಿ ಪ್ರಾರಂಭ : 24 ಮಾರ್ಚ್ 2025.
  • ಒಟ್ಟು ಹುದ್ದೆಗಳು : 72.
  • ಹುದ್ದೆಗಳ ವಿಂಗಡಣೆ : ಜೂನಿಯರ್ ಇಂಜಿನಿಯರ್ (Junior Engineer) : 36 ಹುದ್ದೆಗಳು.
  • ಜೂನಿಯರ್ ಮೆಂಟೇನರ್ (Junior Mentenor) : 28.
  • ಪ್ರೋಗ್ರಾಮ್ ಅಸೋಸಿಯೇಟ್ (Program Associate) : 04 ಹುದ್ದೆ.
  • ಸಹಾಯಕರು (Assistant) : 04 ಹುದ್ದೆಗಳು.
  • ವೇತನ ಶ್ರೇಣಿ : 18,250 ರಿಂದ 75,850 ವರೆಗೆ.
  • ವಯಸ್ಸಿನ ಅರ್ಹತೆ : ಕನಿಷ್ಠ 18 ವರ್ಷದಿಂದ ಗರಿಷ್ಠ 25 ವರ್ಷ.
  • ನೇಮಕಾತಿ ವಿಧಾನ : ಲಿಖಿತ ಪರೀಕ್ಷೆ ಮತ್ತು ಮೆಡಿಕಲ್ ಫಿಟ್ನೆಸ್ ವಿಧಾನದ ಮೂಲಕ ಆಯ್ಕೆ ಮಾಡಲಾಗುವುದು.

ಇನ್ನೂ ಹೆಚ್ಚಿನ ಮಾಹಿತಿಯನ್ನು ಪಡೆಯಲು ಸಂಸ್ಥೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ಮಾಡಬಹುದು.

Important Massages : ಪ್ರತಿ ದಿನ ಟ್ರೆಂಡಿಂಗ್ ನ್ಯೂಸ್ ಮತ್ತು ಸರ್ಕಾರಿ ಯೋಜನೆಗಳು ಹಾಗೂ ಹೊಸ ಉದ್ಯೋಗ ಮತ್ತು ಹೊಸ ಸಿನಿಮಾ ಬಗ್ಗೆ ಮಾಹಿತಿಯನ್ನು ಪಡೆಯಲು ದಯವಿಟ್ಟು ನಮ್ಮ “Tharak7star Whatsapp Group Join Now” ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

NCRTC Recruitment 2025 : ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ವಿದ್ಯಾರ್ಹತೆ ಮತ್ತು ವಯೋಮಿತಿ ವಿವರ ಹೀಗಿದೆ.

NCRTC Recruitment 2025

ನ್ಯಾಷನಲ್ ಕ್ಯಾಪಿಟಲ್ ರೀಜನ್ ಟ್ರಾನ್ಸ್ಪೋರ್ಟ್ ಕಾರ್ಪೋರೇಶನ್ ನಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಕೆಲಸಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ವಿದ್ಯಾರ್ಹತೆ ಮತ್ತು ವಯೋಮಿತಿ ಈ ಕೆಳಗೆ ನೀಡಲಾಗಿದೆ.

ಶೈಕ್ಷಣಿಕ ಅರ್ಹತೆ (Education Qualification) :

ಒಂದು ಉತ್ತಮ ಕೆಲಸ ಪಡೆಯಲು ಶಿಕ್ಷಣ ಅತೀ ಮುಖ್ಯವಾಗಿದೆ. ಒಳ್ಳೆಯ ವಿದ್ಯಾಭ್ಯಾಸ ಹೊಂದಿರುವ ಅಭ್ಯರ್ಥಿಗಳು ಉನ್ನತ ಮಟ್ಟದ ಉದ್ಯೋಗ ಪಡೆಯಬಹುದು.

  1. ಜೂನಿಯರ್ ಇಂಜಿನಿಯರ್ (Junior Engineer) ಹುದ್ದೆಗಳಿಗೆ 3 ವರ್ಷದ ಇಂಜಿನಿಯರಿಂಗ್ ಡಿಪ್ಲೋಮ ಪದವಿ ಪಡೆದಿರಬೇಕು.
  2. ಜೂನಿಯರ್ ಮೆಂಟೇನರ್ (Junior Mentenor) ಇವರು ಐಟಿಐ( ITI) ಶಿಕ್ಷಣವನ್ನು ಪಡೆದಿರಬೇಕು. ಎಲೆಕ್ಟ್ರಿಷನ್ ಮತ್ತು ಫಿಟ್ಟರ್ ವಿಷಯದಲ್ಲಿ ಮುಗಿಸಿರಬೇಕು.
  3. ಪ್ರೋಗ್ರಾಮ್ ಅಸೋಸಿಯೇಟ್ (Program Associate) : ಮೂರು ವರ್ಷದ ಡಿಪ್ಲೋಮ ಇನ್ ಇಂಜಿನಿಯರಿಂಗ್ ಪದವಿ ಪಡೆದಿರಬೇಕು.
  4. ಸಹಾಯಕರು (Assistant) : ಬಿಬಿಎ(BBA), ಹೋಟೆಲ್ ಮ್ಯಾನೇಜಜ್ಮೆಂಟ್. ಅಥವಾ ಬಿಬಿಎಂ(BBM).

ಈ ಶೈಕ್ಷಣಿಕ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ.

ವಯೋಮಿತಿ ವಿವರ (Age Qualification) :

ವಯಸ್ಸಿನ ಮಿತಿಯನ್ನು ನೋಡುವುದಾದರೆ,

  • ಕನಿಷ್ಠ 18 ವಯೋಮಿತಿ ವರ್ಷಗಳು.
  • ಗರಿಷ್ಠ ವಯಸ್ಸು 25 ವರ್ಷ.
  • ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ.
  • ಹಿಂದುಳಿದ ವರ್ಗಕ್ಕೆ 3 ವರ್ಷ ವಯಸ್ಸಿನ ಸಡಿಲಿಕೆ ಇರುತ್ತದೆ.
  • ಹೀಗೆ ವಿದ್ಯಾರ್ಹತೆ ಮತ್ತು ವಯೋಮಿತಿ ಇದೆ.

NCRTC Recruitment 2025 ಹುದ್ದೆಯ ಪ್ರಮುಖ ದಿನಾಂಕಗಳು.

ಏನ್.ಸಿ.ಆರ್.ಟಿ.ಸಿ. ಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಶೈಕ್ಷಣಿಕ ಅರ್ಹತೆ, ವಯಸ್ಸಿನ ಮಿತಿ ಮತ್ತು ಸಂಪೂರ್ಣ ಮಾಹಿತಿಯನ್ನು ನೋಡಿದ ಮೇಲೆ ಪ್ರಮುಖ ದಿನಾಂಕಗಳನ್ನು ನೋಡೋಣ.

  1. ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ : 24/03/2025.
  2. ಕೊನೆಯ ದಿನಾಂಕ : 09/05/2025.
  3. ಕಂಪ್ಯೂಟರ್ ಪರೀಕ್ಷೆ : ಮೇ 2025.

ಯಾವುದೇ ಕಾರಣಕ್ಕೂ ಕೊನೆಯ ದಿನಾಂಕದ ವರೆಗೆ ಕಾಯದೇ ಮುಂಚಿತವಾಗಿ ಅರ್ಜಿ ಸಲ್ಲಿಸಿ. ಲಿಖಿತ ಪರೀಕ್ಷೆ ಮತ್ತು ಮೆಡಿಕಲ್ ಫಿಟ್ನೆಸ್ ವಿಧಾನದ ಮೂಲಕ ಆಯ್ಕೆ ಮಾಡಲಾಗುವುದು. ಇನ್ನೂ ಹೆಚ್ಚಿನ ಮಾಹಿತಿಯನ್ನು ಪಡೆಯಲು ಸಂಸ್ಥೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ಮಾಡಬಹುದು. ಅಧಿಕೃತ ವೆಬ್ಸೈಟ್ ಗೆ ಇಲ್ಲಿ ಕ್ಲಿಕ್ ಮಾಡಿ.

NCRTC Recruitment 2025 ಹುದ್ದೆಗೆ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು.

ನ್ಯಾಷನಲ್ ಕ್ಯಾಪಿಟಲ್ ರೀಜನ್ ಟ್ರಾನ್ಸ್ಪೋರ್ಟ್ ಕಾರ್ಪೋರೇಶನ್ ನಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳನ್ನು ನೋಡೋಣ.

  • ಆಧಾರ್ ಕಾರ್ಡ್ (AAdhar Card).
  • ಮೊಬೈಲ್ ಸಂಖ್ಯೆ (Mobile Number).
  • ಇಮೇಲ್ ID(Email ID).
  • ಜಾತಿ ಪ್ರಮಾಣ ಪತ್ರ (Caste Certificate).
  • ಎಸ್.ಎಸ್.ಎಲ್.ಸಿ ಅಂಕಪಟ್ಟಿ (SSLC Marks Card).
  • ಪಿಯುಸಿ ಅಂಕಪಟ್ಟಿಗಳು (PUC Marks Card).
  • ಬಿಬಿಎಂ (BBM Markscard).
  • ಡಿಪ್ಲೋಮ ಮತ್ತು ಇಂಜಿನಿಯರಿಂಗ್ ಸರ್ಟಿಫಿಕೇಟ್ ಗಳು.

ಈ ದಾಖಲಾತಿ ಹೊಂದಿರುವವರು ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ : ಭಾರತೀಯ ವಿಮಾನ ಪ್ರಾಧಿಕಾರ ನೇಮಕಾತಿ 2025.

NCRTC Recruitment 2025 ರ ಹುದ್ದೆಗಳಿಗೆ ನೀಡುವ ವೇತನ ಶ್ರೇಣಿ ವಿವರ ಹೀಗಿದೆ.

ನ್ಯಾಷನಲ್ ಕ್ಯಾಪಿಟಲ್ ರೀಜನ್ ಟ್ರಾನ್ಸ್ಪೋರ್ಟ್ ಕಾರ್ಪೋರೇಶನ್ ನಲ್ಲಿ ಖಾಲಿ ಇರುವ 72 ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಿ, ಆಯ್ಕೆಯಾದ ಅಭ್ಯರ್ಥಿಗಳಿಗೆ ಎಷ್ಟು ವೇತನ ನೀಡಬಹುದು ಎಂಬ ಮಾಹಿತಿಯನ್ನು ನೋಡೋಣ.

  1. ಜೂನಿಯರ್ ಇಂಜಿನಿಯರ್ (Junior Engineer) ಅವರಿಗೆ ತಿಂಗಳ ವೇತನ ರೂ.22,800 ರಂಡ 75,850 ವರೆಗೆ ನೀಡಲಾಗುವುದು.
  2. ಜೂನಿಯರ್ ಮೆಂಟೇನರ್ (Junior Mentenor) ರೂ.18,250 ಇಂದ 59,200 ವರೆಗೆ ವೇತನ ನೀಡಲಾಗುತ್ತದೆ.
  3. ಪ್ರೋಗ್ರಾಮ್ ಅಸೋಸಿಯೇಟ್ (Program Associate) ರೂ.25,800 ರಿಂದ ರೂ.75,850 
  4. ಸಹಾಯಕರು (Assistant) ರೂ.20,250 ಇಂದ 65,500 ವರೆಗೆ ಉತ್ತಮ ವೇತನ ನೀಡಲಾಗುತ್ತದೆ.

NCRTC Recruitment 2025 ರ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ.

ನ್ಯಾಷನಲ್ ಕ್ಯಾಪಿಟಲ್ ರೀಜನ್ ಟ್ರಾನ್ಸ್ಪೋರ್ಟ್ ಕಾರ್ಪೋರೇಶನ್ ನಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸವ ವಿಧಾನವನ್ನು ನೋಡೋಣ. ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಈ ಕೆಳಗಿನ ಕ್ರಮಗಳನ್ನು ಅನುಸರಿಸಿ. ಹೆಚ್ಚಿನ ಮಾಹಿತಿಯನ್ನು ಪಡೆಯಲು ಸಂಸ್ಥೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ಮಾಡಬಹುದು.

  • ಮೊದಲನೆಯದಾಗಿ ನ್ಯಾಷನಲ್ ಕ್ಯಾಪಿಟಲ್ ರೀಜನ್ ಟ್ರಾನ್ಸ್ಪೋರ್ಟ್ ಕಾರ್ಪೋರೇಶನ್ ನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು.
  • ಅಧಿಕೃತ ವೆಬ್ಸೈಟ್ ಮುಖಪುಟ ತೆರೆದ ನಂತರ Apply Online ಎಂಬ ಬಟನ್ ಮೇಲೆ ಕ್ಲಿಕ್ ಮಾಡಬೇಕು.
  • ನಂತರ ನ್ಯೂ ರೆಜಿಸ್ಟರ್ (New Register) ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ.
  • ಆಮೇಲೆ ನಿಮ್ಮ ಇಮೇಲ್ ಐ.ಡಿ (Email ID) ನಮೂದಿಸಬೇಕು.
  • ನಂತರ ಮೊಬೈಲ್ ನಂಬರ್ ಎಂಟ್ರಿ ಮಾಡಿ.
  • ಆಮೇಲೆ ನೀವು ನಿಮ್ಮ ಪಾಸ್ ವಾರ್ಡ್ (Password) ಅನ್ನು ಕ್ರಿಯೇಟ್ ಮಾಡಬೇಕು.
  • ನಂತರ ನಿಮ್ಮ ಇಮೇಲ್ ಮತ್ತು ನೀವು ಕ್ರಿಯೇಟ್ ಮಾಡಿದ ಪಾಸ್ ವಾರ್ಡ್ ನೀಡಿ ಲಾಗಿನ್ ಮಾಡಿಕೊಳ್ಳಿ.
  • ನಿಮ್ಮ ಇಮೇಲ್ ಮತ್ತು ಪಾಸ್ ವಾರ್ಡ್ ಅನ್ನು ಒಂದು ಬುಕ್ ನಲ್ಲಿ ಬರೆದು ಇಟ್ಟುಕೊಳ್ಳಿ. ಯಾವುದೇ ಕಾರಣಕ್ಕೂ ಮರೆಯಬಾರದು.
  • ಲಾಗಿನ್ ಮಾಡಿದ ಮೇಲೆ ಕೇಳಿರುವ ನಿಮ್ಮ ವೈಯಕ್ತಿಕ ವಿವರಗಳನ್ನು ಸರಿಯಾಗಿ ಎಂಟ್ರಿ ಮಾಡಿ.
  • ನಂತರ ಶೈಕ್ಷಣಿಕ ವಿವರವನ್ನು ನಮೂದಿಸಿ.
  • ಅರ್ಜಿಯಲ್ಲಿ ಕೇಳಿರುವ ಎಲ್ಲಾ ಅಗತ್ಯ ದಾಖಲೆಗಳನ್ನು (ಅಂಕಪಟ್ಟಿ, ಆಧಾರ್ ಕಾರ್ಡ್, ವೈಯಕ್ತಿಕ ವಿವರ) ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು.
  • ಆಮೇಲೆ ನೀಡಿರುವ ಎಲ್ಲಾ ಮಾಹಿತಿಯನ್ನು ಮತ್ತೊಮ್ಮೆ ಪರಿಶೀಲನೆ ಮಾಡಿ ಸರಿಯಾಗಿದ್ದರೆ, ಕೊನೆಯಲ್ಲಿ ಕಾಣುವ Submit ಬಟನ್ ಮೇಲೆ ಕ್ಲಿಕ್ ಮಾಡಿ.

ಗಮನಿಸಿ, ಅರ್ಜಿ ಸಲ್ಲಿಸುವಾಗ ಎಲ್ಲಾ ಮಾಹಿತಿಯನ್ನು ಸರಿಯಾದ ಕ್ರಮದಲ್ಲಿ ಭರ್ತಿ ಮಾಡಿ. ನೀಡಿರುವ Email ID ಮತ್ತು Password ಅನ್ನು ಒಂದು ಡೈರಿಯಲ್ಲಿ ಬರೆದಿಟ್ಟುಕೊಳ್ಳಿ. ಏಕೆಂದರೆ ಮತ್ತೆ ಲಾಗಿನ್ ಆಗಲು ಇವು ಕಡ್ಡಾಯವಾಗಿ ಬೇಕಾಗುತ್ತವೆ.

ವಿಶೇಷ ಸೂಚನೆ : “Tharak7starnews15.com” ವೆಬ್ಸೈಟ್ ನಲ್ಲಿ ಯಾವುದೇ ರೀತಿಯ ಸುಳ್ಳು ಮಾಹಿತಿಯನ್ನು ಪ್ರಕಟಿಸುವುದಿಲ್ಲ. ಅಧಿಕೃತ, ಉಪಯುಕ್ತ ಮಾಹಿತಿಯನ್ನು ಮಾತ್ರ ಪ್ರಕಟಿಸಲಾಗುವುದು. ವಂದನೆಗಳು.

 

 

 

Leave a Reply

Your email address will not be published. Required fields are marked *