kl rahul ipl team 2025 : ದಾಖಲೆ ಬರೆದ ರಾಹುಲ್

kl rahul ipl team 2025

kl rahul ipl team 2025 : ಐಪಿಎಲ್ (IPL) ಇತಿಹಾಸದಲ್ಲಿ ಹೊಸ ದಾಖಲೆ ಬರೆದ ಕೆ.ಎಲ್.ರಾಹುಲ್ ಡೆಲ್ಲಿ ಕ್ಯಾಪಿಟಲ್ (DC).

ಐಪಿಎಲ್ 2025 ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಕೆ.ಎಲ್.ರಾಹುಲ್ ರವರು ಹೊಸ ದಾಖಲೆ ಒಂದನ್ನು ಸೃಷ್ಟಿ ಮಾಡಿದ್ದಾರೆ. ಐಪಿಎಲ್ (IPL) ಇತಿಹಾಸ ಒಂದು ಮಹತ್ವದ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಇದು ಕೂಡ ಕನ್ನಡಿಗ ಎಂಬುದು ಹೆಮ್ಮೆಯ ವಿಚಾರವಾಗಿದೆ. ಲಕ್ಕ್ನೋ ದಲ್ಲಿ, ಏಕಾನ್ ಸ್ಟೇಡಿಮ್ ನಲ್ಲಿ ನಡೆದ ಐಪಿಎಲ್ ನ 40 ನೇ ಪಂದ್ಯದಲ್ಲಿ ಹೊಸ ದಾಖಲೆ ಬರೆದಿದ್ದಾರೆ. 40 ನೇ ಪಂದ್ಯ ಲಕ್ಕ್ನೋ ಸೂಪರ್ ಜೈಂಟ್ಸ್ (LSG) ಮತ್ತು ಡೆಲ್ಲಿ ಕ್ಯಾಫಿಟಲ್ಸ್ (DC) ನಡುವೆ ಸೂಪರ್ ಆಟ ನಡೆದಿತ್ತು. ಈ ಲೇಖನದಲ್ಲಿ ನಾವು ಕೆ.ಎಲ್. ರಾಹುಲ್ ರವರ ದಾಖಲೆಯಾ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದೇವೆ.

kl rahul ipl team 2025 : 40ನೇ ಮ್ಯಾಚ್ ನ ಸಂಪೂರ್ಣ ವಿವರ.

kl rahul ipl team 2025
kl rahul ipl team 2025

kl rahul ipl team 2025 ಈಗಾಗಲೇ ಐಪಿಎಲ್ ಪಂದ್ಯಗಳು ಸುಮಾರು ದಿನದಿಂದ ನಡೆಯುತ್ತಾ ಬಂದಿವೆ. ಸುಮಾರು ವರ್ಷದಿಂದ ನಡೆದ ಐಪಿಎಲ್ ಪಂದ್ಯದಲ್ಲಿ ಮಾಡಿದ ದಾಖಲೆಗಳನ್ನು ನಮ್ಮ ಕನ್ನಡಿಗ ಕೆ.ಎಲ್. ರಾಹುಲ್ ಅವರು ಮುರಿಯುವುದರ ಜೊತೆಗೆ ಒಂದು ಇತಿಹಾಸ ಸೃಷ್ಟಿ ಮಾಡಿದ್ದಾರೆ.

  • ಐಪಿಎಲ್ 2025 :(IPL 2025).
  • ನಡೆದ ಸ್ಥಳ : ಲಕ್ಕ್ನೋ.(Lockno).
  • ಪಂದ್ಯ ಸಂಖ್ಯೆ : 40 ನೇ.
  • ಟೀಮ್ ಗಳು : ಲಕ್ಕ್ನೋ ಸೂಪರ್ ಜೈಂಟ್ಸ್ (LSG) ಮತ್ತು ಡೆಲ್ಲಿ ಕ್ಯಾಫಿಟಲ್ಸ್ (DC).
  • ವಿನ್ (win) : ಡೆಲ್ಲಿ ಕ್ಯಾಫಿಟಲ್ಸ್ (DC).
  • ಓವರ್ (Over) : 17.5.
  • ರನ್ (Run) : 159 to win.

ಈ ಪಂದ್ಯದಲ್ಲಿ ಲಕ್ಕ್ನೋ ಸೂಪರ್ ಜೈಂಟ್ಸ್ (LSG) ವಿರುದ್ಧ 8 ವಿಕೆಟ್ ಗಳ ಭರ್ಜರಿ ಗೆಲುವು ಸಾದಿಸಿದ ಡೆಲ್ಲಿ ಕ್ಯಾಫಿಟಲ್ಸ್ (DC). ಜೊತೆಗೆ ರಾಹುಲ್ ಅವರದ್ದು ಭರ್ಜರಿ ದಾಖಲೆ ನಿರ್ಮಾಣವಾಗಿತ್ತು.

Important Massages : ಪ್ರತಿ ದಿನ ಟ್ರೆಂಡಿಂಗ್ ನ್ಯೂಸ್ ಮತ್ತು ಸರ್ಕಾರಿ ಯೋಜನೆಗಳು ಹಾಗೂ ಹೊಸ ಉದ್ಯೋಗ ಮತ್ತು ಹೊಸ ಸಿನಿಮಾ ಬಗ್ಗೆ ಮಾಹಿತಿಯನ್ನು ಪಡೆಯಲು ದಯವಿಟ್ಟು ನಮ್ಮ “Tharak7star Whatsapp Group Join Now” ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

kl rahul ipl team 2025 : ಕೆ.ಎಲ್.ರಾಹುಲ್ ದಾಖಲೆಯ ಸಂಪೂರ್ಣ ವಿವರ.

kl rahul ipl team 2025 ಐಪಿಎಲ್ 2025 ಇಂಡಿಯನ್ ಪ್ರಿಮಿಯರ್ ಲೀಗ್ (IPL 2025)ನಲ್ಲಿ ಕೆ.ಎಲ್.ರಾಹುಲ್ ರವರು ಹೊಸ ದಾಖಲೆ ಒಂದನ್ನು ಸೃಷ್ಟಿ ಮಾಡಿದ್ದಾರೆ. ಐಪಿಎಲ್ (IPL) ಇತಿಹಾಸ ಒಂದು ಮಹತ್ವದ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಅತೀ ವೇಗವಾಗಿ 5000 ರನ್ ತಲುಪಿದ ಕೀರ್ತಿ ತಮ್ಮದಾಗಿಸಿಕೊಂಡಿದ್ದಾರೆ.

40 ನೇ ಪಂದ್ಯದಲ್ಲಿ ಕೆ.ಎಲ್.ರಾಹುಲ್ ಈ ದಾಖಲೆ ಮಾಡಿದ್ದಾರೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಕ್ಕ್ನೋ ಸೂಪರ್ ಜೈಂಟ್ಸ್ (LSG) ಇಪ್ಪತ್ತು ಓವರ್ ಗಳಲ್ಲಿ 159 ರನ್ ಮಾಡಿತ್ತು. ಈ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಫಿಟಲ್ಸ್ (DC) 17.5 ಓವರ್ ಗಳಲ್ಲಿ ತನ್ನ ಗುರಿ ತಲುಪುವಲ್ಲಿ ಯಶಸ್ವಿಯಾಯಿತು.

ಡೆಲ್ಲಿ ಕ್ಯಾಫಿಟಲ್ಸ್ (DC) 17.5 ಓವರ್ ಗಳಲ್ಲಿ ತನ್ನ ಗುರಿ ತಲುಪುವಲ್ಲಿ ಕೆ.ಎಲ್.ರಾಹುಲ್ ಅವರ ಪಾತ್ರ ಮತ್ತು ಶ್ರಮ ತುಂಬಾನೇ ಇತ್ತು. 159 ರನ್ ಬೆನ್ನಟ್ಟಿದ ರಾಹುಲ್ 42 ಎಸೆತಗಳಲ್ಲಿ ಮೂರು ಸಿಕ್ಸ್ (three 6) ಮತ್ತು ಮೂರು ಫೋರ್ (three 4) ಗಳೊಂದಿಗೆ 57 ರನ್ ಭರಿಸುವಲ್ಲಿ ಯಶಸ್ವಿಯಾದರು. ಈ ಯಶಸ್ವಿ ಆಟದ ಜೊತೆಗೆ ಐಪಿಎಲ್ ನಲ್ಲಿ ಅತೀ ವೇಗವಾಗಿ 5000 ರನ್ ಕಲೆ ಹಾಕುವಲ್ಲಿಯೂ ಸಹ ದಾಖಲೆ ನಿರ್ಮಾಣ ಮಾಡಿದರು.

ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಅತೀ ವೇಗವಾಗಿ 5000 ರನ್ ಭಾರಿಸಿದ ಬ್ಯಾಟರ್ ಎಂಬ ದಾಖಲೆ ಮಾಡಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆಯನ್ನು ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ತನ್ನ ಹಿಡಿತದಲ್ಲಿ ಇಟ್ಟುಕೊಂಡಿದ್ದರು. ಇವರು ಸನ್ ರೈಸಸ್ ಹೈದ್ರಾಬಾದ್ ಮತ್ತು ಡೆಲ್ಲಿ ಕ್ಯಾಪಿಟಲ್ ಪರ ಆಟ ಆಡುತ್ತಾ ಇದ್ದರು. ಐಪಿಎಲ್ ನಲ್ಲಿ 184 ಪಂದ್ಯ ಅಡಿ 135 ಇನ್ನಿಂಗ್ಸ್ ಮೂಲಕ 5000 ರನ್ ಕಲೆ ಹಾಕಿದ್ದರು. ಇದರಿಂದ ಇವರು ಕಡಿಮೆ ಸಮಯದಲ್ಲಿ 5000 ರನ್ ಪಡೆಯುವಲ್ಲಿ ಯಶಸ್ವಿ ಆಗಿದ್ದರು.

ಈ ದಾಖಲೆಯನ್ನು ನಮ್ಮ ಕನ್ನಡಿಗ kl rahul ಅವರು ಮುರಿದು, ಹೊಸ ದಾಖಲೆ ಸೃಷ್ಟಿಸಿದ್ದಾರೆ. ಕೇವಲ 130 ಇನ್ನಿಂಗ್ಸ್ ಮೂಲಕ 5000 ರನ್ ಪೂರೈಸಿದ್ದಾರೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ವೇಗವಾಗಿ ರನ್ ಕಲೆ ಹಾಕಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಡೆಲ್ಲಿ ಕ್ಯಾಪಿಟಲ್ ಗೆಲುವು ಸಾದಿಸುವ ಜೊತೆಗೆ ರಾಹುಲ್ ಇತಿಹಾಸದಲ್ಲಿ ದಾಖಲೆ ಮಾಡಿದ್ದಾರೆ.

ಐಪಿಎಲ್ 2025 : ಅರೇಂಜ್ ಕ್ಯಾಪ್ ಪಟ್ಟಿಯಲ್ಲಿ ಕೆ.ಎಲ್. ರಾಹುಲ್ 7 ನೇ ಸ್ಥಾನ ಪಡೆದುಕೊಂಡು ದಾಖಲೆ ಮಾಡಿದ್ದಾರೆ. ಕೊಹ್ಲಿ ಯನ್ನು ಕೂಡ ಹಿಂದಕ್ಕೆ ಹಾಕಿದ್ದಾರೆ. ಒಂದಾದರ ಮೇಲೆ ಒಂದರಂತೆ ದಾಖಲೆ ಮಾಡಲು ಸಜ್ಜಗಿದ್ದಾರೆ ನಮ್ಮ ಕನ್ನಡಿಗ ರಾಹುಲ್. ಮುಂದಿನ ಪಂದ್ಯಗಳಲ್ಲಿ ಇನ್ನೂ ಯಾವ ದಾಖಲೆ ನಿರ್ಮಿಸುತ್ತಾರೆ ಎಂಬುದುನ್ನು ಕಾದು ನೋಡಬೇಕಾಗಿದೆ.

ಹೀಗೆ ಸಾಧನೆ ಮಾಡುತ್ತಾ ನಮ್ಮ ಕನ್ನಡದ ಗೌರವ ಹೆಚ್ಚಿಸಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ. ಮುಂದಿನ ಪಂದ್ಯಗಳಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಲು ದೇವರು ಶಕ್ತಿ ಕೊಡಲಿ ಎಂದು ಹಾರೈಸೋಣ.

S. ಸುದರ್ಶನ್(ಗುಜರಾತ್ಮೊ ತಂಡ ) ದಲ ಸ್ಥಾನ ಪಡೆದಿದ್ದಾರೆ. ಎರಡನೇ ಸ್ಥಾನದಲ್ಲಿ ನಿಕೋಲಸ್ ಪೋರನ್ (ಲಕ್ಕ್ನೋ tanda) ಇದ್ದರೆ, ಮೂರನೇ ವರ್ಗದಲ್ಲಿ ಸಾಯಿ ಸುದರ್ಶನ್, ಹಾಗೆ ನಾಲ್ಕನೇ ಸ್ಥಾನದಲ್ಲಿ  ಜೋಸ್ ಬಟ್ಲರ್ (ಗುಜರಾತ್ ತಂಡದಿಂದ ) ಆಟ ಆಡುತ್ತಿದ್ದಾರೆ. ಐದನೇ ಸ್ಥಾನ ಪಡೆದ ಮಾರ್ಷಲ್ ಲಕ್ಕ್ನೋ ತಂಡದಲ್ಲಿ ಇದ್ದಾರೆ. ಲಾಖಾನೋ ತಂಡದ ಮತೊಬ್ಬ ಆಟಗಾರ ಎ ಮಾರ್ಕೆರಾಮ್ ಆಡುತ್ತಿದ್ದಾರೆ.

ವಿಶೇಷ ಸೂಚನೆ : “Tharak7starnews15.com” ವೆಬ್ಸೈಟ್ ನಲ್ಲಿ ಯಾವುದೇ ರೀತಿಯ ಸುಳ್ಳು ಮಾಹಿತಿಯನ್ನು ಪ್ರಕಟಿಸುವುದಿಲ್ಲ. ಅಧಿಕೃತ, ಉಪಯುಕ್ತ ಮಾಹಿತಿಯನ್ನು ಮಾತ್ರ ಪ್ರಕಟಿಸಲಾಗುವುದು. ವಂದನೆಗಳು.

 

 

Leave a Reply

Your email address will not be published. Required fields are marked *